ಮದುವೆ ಮನೆಯಲ್ಲೂ ಮಂಡ್ಯ ರಾಜಕೀಯ ಸದ್ದು!

ಶುಕ್ರವಾರ, ಏಪ್ರಿಲ್ 19, 2019
27 °C

ಮದುವೆ ಮನೆಯಲ್ಲೂ ಮಂಡ್ಯ ರಾಜಕೀಯ ಸದ್ದು!

Published:
Updated:
Prajavani

ರಾಮನಗರ: ಸದ್ಯ ಈಗ ಎಲ್ಲೆಲ್ಲೂ ಮಂಡ್ಯ ರಾಜಕೀಯದ್ದೇ ಮಾತು. ನೆರೆಯ ಲೋಕಸಭಾ ಕ್ಷೇತ್ರದ ರಾಜಕಾರಣದ ಕಾವು ಇಲ್ಲಿಗೂ ತಟ್ಟತೊಡಗಿದೆ.

ಬಿಡದಿಯ ಎಸ್‌.ಪಿ. ಕಲ್ಯಾಣ ಮಂಟಪದಲ್ಲಿ ಸೋಮವಾರ ಜೋಡಿಯೊಂದು ವೈವಾಹಿಕ ಬದುಕಿಗೆ ಕಾಲಿರಿಸಿದ್ದು, ಈ ಸಂದರ್ಭದಲ್ಲಿ ಸುಮಲತಾ ಅಂಬರೀಷ್‌ ಪರ ಮತ ಚಲಾಯಿಸುವಂತೆ ಕೋರಿ ಗಮನ ಸೆಳೆದಿದೆ. ರೇಷ್ಮಾ ಹಾಗೂ ನಾಗರಾಜು ದಂಪತಿ ಬೈಕ್‌ ಏರಿ ಫೋಟೊ ಸೆಷನ್‌ ನಡೆಸಿದ್ದು, ಈ ಸಂದರ್ಭ ಸುಮಲತಾ ಪರ ಘೋಷಣೆ ಕೂಗುವುದನ್ನು ಗೆಳೆಯರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !