ಶನಿವಾರ, ಜನವರಿ 25, 2020
15 °C

ನವವಿವಾಹಿತೆ ಕೊಲೆ: ಪತಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು: ಸಮೀಪದ ಹಿಂಡಸ ಘಟ್ಟ ತಾಂಡಾ ನಿವಾಸಿ, ನವವಿವಾಹಿತೆ ರಂಜಿತಾಬಾಯಿಯನ್ನು (21) ಪತಿಯೇ ಕೊಲೆ ಮಾಡಿದ್ದು, ಮಲೇಬೆನ್ನೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಾಗರಾಜ ನಾಯ್ಕ ಕೊಲೆ ಆರೋಪಿ. ಹೂ ಬಿಡಿಸಲು ಜಮೀನಿಗೆ ಹೋದಾಗ ಪತಿ– ಪತ್ನಿ ನಡುವೆ ಜಗಳ ನಡೆದಿದೆ.

ಈ ವೇಳೆ ನಾಗರಾಜನಾಯ್ಕ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು