ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

Husband

ADVERTISEMENT

ಪತಿಯ ಮನೆಯಲ್ಲಿ ನೆಲಸುವುದು ಪತ್ನಿ ಹಕ್ಕು: ಹೈಕೋರ್ಟ್‌

Women's Legal Rights: ವಿವಾಹದ ನಂತರ ಮಹಿಳೆಯು ತನ್ನ ಪತಿಯ ಮನೆಯಲ್ಲಿ ನೆಲಸುವ ಹಕ್ಕನ್ನು ಪಡೆಯುತ್ತಾಳೆ ಎಂದು ದೆಹಲಿ ಹೈಕೋರ್ಟ್‌ ತಿಳಿಸಿದೆ. ಪತಿಯನ್ನು ಪೋಷಕರು ಮನೆಯಿಂದ ಹೊರಹಾಕಿದರೂ ಸೊಸೆಯು ಆ ಮನೆಯಲ್ಲಿ ಇರುವ ಹಕ್ಕು ಹೊಂದಿರುತ್ತಾಳೆ.
Last Updated 19 ಅಕ್ಟೋಬರ್ 2025, 13:21 IST
ಪತಿಯ ಮನೆಯಲ್ಲಿ ನೆಲಸುವುದು ಪತ್ನಿ ಹಕ್ಕು: ಹೈಕೋರ್ಟ್‌

ಬೆಳಗಾವಿ: ಪತಿ ಮೇಲೆ ಕುದಿಯುವ ಎಣ್ಣೆ ಸುರಿದ ಪತ್ನಿ

Domestic Violence: ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಪತಿಯ ಅನೈತಿಕ ಸಂಬಂಧ ಶಂಕಿಸಿದ ವೈಶಾಲಿ ಪಾಟೀಲ ಅವರು ಪತಿ ಸುಭಾಷ ಪಾಟೀಲ ಮೇಲೆ ಕುದಿಯುವ ಎಣ್ಣೆ ಸುರಿದ ಘಟನೆ ನಡೆದಿದೆ. ಸುಭಾಷರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
Last Updated 8 ಅಕ್ಟೋಬರ್ 2025, 5:06 IST
ಬೆಳಗಾವಿ: ಪತಿ ಮೇಲೆ ಕುದಿಯುವ ಎಣ್ಣೆ ಸುರಿದ ಪತ್ನಿ

ಕುಡಿದು ಜಗಳವಾಡುತ್ತಿದ್ದ ಗಂಡನನ್ನು ಕೊಲೆ ಮಾಡಿ ಮನೆಯಲ್ಲಿಯೇ ಹೂತು ಹಾಕಿದಳು!

Dhanbad Crime: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ತಿಲಯಾಟನ್ ಗ್ರಾಮದಲ್ಲಿ ಪತ್ನಿಯೊಬ್ಬಳು ಪಾನಮತ್ತ ಗಂಡನನ್ನು ಲಾಠಿ ಮತ್ತು ಕಡುಗೋಲಿನಿಂದ ಹೊಡೆದು ಕೊಲೆ ಮಾಡಿ ಮನೆಯೊಳಗೆ ಹೂತುಹಾಕಿದ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2025, 7:56 IST
ಕುಡಿದು ಜಗಳವಾಡುತ್ತಿದ್ದ ಗಂಡನನ್ನು ಕೊಲೆ ಮಾಡಿ ಮನೆಯಲ್ಲಿಯೇ ಹೂತು ಹಾಕಿದಳು!

ನಾಪತ್ತೆಯಾಗಿದ್ದ ಪತಿ 8 ವರ್ಷಗಳ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯಕ್ಷ, ಬಂಧನ

Missing Husband Found: ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತಿಯನ್ನು ಇನ್‌ಸ್ಟಾಗ್ರಾಮ್ ರೀಲ್ಸ್‌ ಮೂಲಕ ಪತ್ನಿ ಪತ್ತೆ ಹಚ್ಚಿರೋ ಘಟನೆ ಉತ್ತರ ಪ್ರದೇಶದ ಹರ್‌ದೋಯಿ ಜಿಲ್ಲೆಯಲ್ಲಿ ನಡೆದಿದೆ. 8 ವರ್ಷಗಳ ಬಳಿಕ ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲುನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 2 ಸೆಪ್ಟೆಂಬರ್ 2025, 5:58 IST
ನಾಪತ್ತೆಯಾಗಿದ್ದ ಪತಿ 8 ವರ್ಷಗಳ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯಕ್ಷ, ಬಂಧನ

ಅಪಘಾತದ ಬಳಿಕ ಸಿಗದ ಸಹಾಯ: ಪತ್ನಿಯ ದೇಹವನ್ನು ಬೈಕ್‌ಗೆ ಕಟ್ಟಿ ಸಾಗಿಸಿದ ಪತಿ

Nagpur Road Accident: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ದೇಹ ಸಾಗಿಸಲು ಯಾರಿಂದಲೂ ಸಹಾಯ ಸಿಗದ ಕಾರಣ, ದೇಹವನ್ನು ಬೈಕ್‌ಗೆ ಕಟ್ಟಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ...
Last Updated 11 ಆಗಸ್ಟ್ 2025, 10:01 IST
ಅಪಘಾತದ ಬಳಿಕ ಸಿಗದ ಸಹಾಯ: ಪತ್ನಿಯ ದೇಹವನ್ನು ಬೈಕ್‌ಗೆ ಕಟ್ಟಿ ಸಾಗಿಸಿದ ಪತಿ

ಭಾವನ ಜೊತೆ ಅಕ್ರಮ ಸಂಬಂಧ: ಕರೆಂಟ್‌ ಶಾಕ್‌ ಕೊಟ್ಟು ಗಂಡನ ಕೊಂದ ಹೆಂಡತಿ!

Karan Dev Murder Case: ಆಕಸ್ಮಿಕ ಸಾವು ಎಂದು ನಂಬಲಾಗಿದ್ದ ದೆಹಲಿ ನಿವಾಸಿ ಕರಣ್‌ ದೇವ್‌ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದ್ದು, ಪ್ರಿಯಕರ ಜೊತೆ ಸೇರಿ ಪತ್ನಿಯೇ ವಿದ್ಯುತ್‌ ಶಾಕ್‌ ಕೊಟ್ಟು ಕೊಂದಿದ್ದಾಳೆ ಎಂದು ತನಿಖೆಯಿಂದ ಬಯಲಾಗಿದೆ.
Last Updated 19 ಜುಲೈ 2025, 10:51 IST
ಭಾವನ ಜೊತೆ ಅಕ್ರಮ ಸಂಬಂಧ: ಕರೆಂಟ್‌ ಶಾಕ್‌ ಕೊಟ್ಟು ಗಂಡನ ಕೊಂದ ಹೆಂಡತಿ!

ಮದುವೆಯಾಗಿ ಮೂರೇ ತಿಂಗಳಿಗೆ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ ಪತ್ನಿ! ಹೈಡ್ರಾಮಾ

Viral Video News: ರಾಯಚೂರು: ತಾಲ್ಲೂಕಿನ ಗುರ್ಜಾಪುರ ಬಳಿಯ ಕೃಷ್ಣಾ ನದಿಯ ಬ್ರಿಜ್‌ ಕಂ ಬ್ಯಾರೇಜ್‌ ಮೇಲೆ ಪೊಟೊ ತೆಗೆಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ ಶನಿವಾರ ನದಿಗೆ ತಳ್ಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 12 ಜುಲೈ 2025, 10:34 IST
ಮದುವೆಯಾಗಿ ಮೂರೇ ತಿಂಗಳಿಗೆ ಗಂಡನನ್ನು ಕೃಷ್ಣಾ ನದಿಗೆ ತಳ್ಳಿದ ಪತ್ನಿ! ಹೈಡ್ರಾಮಾ
ADVERTISEMENT

ಗೋವಾ: ಮದ್ಯದ ಚಟ ಹೊಂದಿದ್ದ ಪತ್ನಿಯನ್ನು ಥಳಿಸಿ ಕೊಂದ ಪತಿ!

ಪತ್ನಿಯ ಮದ್ಯದ ಚಟದಿಂದ ಬೇಸತ್ತು ಆಕೆಯನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 2 ಮೇ 2025, 5:25 IST
ಗೋವಾ: ಮದ್ಯದ ಚಟ ಹೊಂದಿದ್ದ ಪತ್ನಿಯನ್ನು ಥಳಿಸಿ ಕೊಂದ ಪತಿ!

ಕಾಳಜಿ | ಗರ್ಭಾವಸ್ಥೆಯ ಸಮಯದಲ್ಲಿ ಪತಿಗಿಷ್ಟು ಸಲಹೆಗಳು

Health Care: ಗರ್ಭಾವಸ್ಥೆಯೆಂಬುದು ಕೇವಲ ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಗಂಡ–ಹೆಂಡತಿಯ ಸುಂದರವಾದ ಪಯಣ.
Last Updated 26 ಏಪ್ರಿಲ್ 2025, 0:30 IST
ಕಾಳಜಿ | ಗರ್ಭಾವಸ್ಥೆಯ ಸಮಯದಲ್ಲಿ ಪತಿಗಿಷ್ಟು ಸಲಹೆಗಳು

Bengaluru: ಪತ್ನಿ ಕೊಂದು ಟ್ರಾಲಿಬ್ಯಾಗ್‌ನಲ್ಲಿ ಮೃತದೇಹ ತುಂಬಿದ್ದ ಪತಿ ವಶಕ್ಕೆ

ಕೊಲೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಆರೋಪಿ
Last Updated 28 ಮಾರ್ಚ್ 2025, 0:30 IST
Bengaluru: ಪತ್ನಿ ಕೊಂದು ಟ್ರಾಲಿಬ್ಯಾಗ್‌ನಲ್ಲಿ ಮೃತದೇಹ ತುಂಬಿದ್ದ ಪತಿ ವಶಕ್ಕೆ
ADVERTISEMENT
ADVERTISEMENT
ADVERTISEMENT