ಎಲ್ಲದರ ರುವಾರಿ ಸಿಎಂ ಆದ್ದರಿಂದ ಎಸ್‌ಐಟಿಯ ಹೊರಗೆ ತನಿಖೆಯಾಗಲಿ: ಮಾಧುಸ್ವಾಮಿ

7
‘ನ್ಯಾಯಾಂಗ ತನಿಖೆ ವಹಿಸಲಿ ಅಥವಾ ಸದನ ಸಮಿತಿ ರಚಿಸಲಿ’

ಎಲ್ಲದರ ರುವಾರಿ ಸಿಎಂ ಆದ್ದರಿಂದ ಎಸ್‌ಐಟಿಯ ಹೊರಗೆ ತನಿಖೆಯಾಗಲಿ: ಮಾಧುಸ್ವಾಮಿ

Published:
Updated:

ಬೆಂಗಳೂರು: ಆಡಿಯೊ ಪ್ರಕರಣದ ರುವಾರಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ. ಆದ್ದರಿಂದ, ಎಸ್‌ಐಟಿಯ ಹೊರಗೆ ತನಿಖೆಯಾಗಲಿ ಎಂದು ಬಿಜೆಪಿ ಶಾಸಕ ಶಾಸಕ ಜೆ.ಸಿ.ಮಾಧುಸ್ವಾಮಿ ಒತ್ತಾಯಿಸಿದರು. 

ಉಖ್ಯಮಂತ್ರಿ ಅವರ ಅಧಿನದಲ್ಲಿರುವ ಸಮಿತಿಗಳಿಂದ ನ್ಯಾಯಯುತ ತನಿಖೆಯಾಗುತ್ತದೆ ಎಂಬ ವಿಶ್ವಾಸ ಇಲ್ಲ. ಆದ್ದರಿಂದ, ತಮ್ಮ ಸಲಹೆಯನ್ನು ಮರುಪರಿಶೀಲನೆ ಮಾಡುವಂತೆ ಕೋರುತ್ತೇವೆ ಎಂದು ಸುದ್ದಿಗಾರರರಿಗೆ ತಿಳಿಸಿದರು.

ಸಿಎಂ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಆಗಬಹುದು. ಆದರೆ, ನಿಷ್ಪಕ್ಷಪಾತ ನಿಖೆಯಾಗುತ್ತದೆ ಎಂಬುದರ ಬಗ್ಗೆ ವಿಶ್ವಾಸವಿಲ್ಲ. ಬದಲಿಗೆ ನ್ಯಾಯಾಂಗ ತನಿಖೆ ವಹಿಸಲಿ ಅಥವಾ ಅವರೇ ಸದನ ಸಮಿತಿ ರಚಿಸಲಿ ಎಂದು ಹೇಳಿದರು.

* ಇವನ್ನೂ ಓದಿ...

ಅತೃಪ್ತ ನಾಲ್ಕು ಶಾಸಕರ ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರಿಗೆ‌ ಕಾಂಗ್ರೆಸ್ ದೂರು

‘ಆಡಿಯೊ’ ಕುರಿತು ಎಸ್‌ಐಟಿ ತನಿಖೆ ಬಿಜೆಪಿ ಆಕ್ಷೇಪ ​

ಅಡಳಿತ ಪಕ್ಷದ ಸದಸ್ಯರ ಧರಣಿ: ವಿಧಾನಪರಿಷತ್‌ನಲ್ಲಿ ಬಿಜೆಪಿ ಸಭಾತ್ಯಾಗ

ಎಲ್ಲದರ ರುವಾರಿ ಸಿಎಂ ಆದ್ದರಿಂದ ಎಸ್‌ಐಟಿಯ ಹೊರಗೆ ತನಿಖೆಯಾಗಲಿ: ಮಾಧುಸ್ವಾಮಿ​

ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೊದಲ್ಲಿ ಏನಿದೆ?

ಯಡಿಯೂರಪ್ಪಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಬುದ್ಧಿ ಕೊಟ್ಟಿರಬಹುದು: ಎಚ್‌ಡಿಕೆ

ಯಡಿಯೂರಪ್ಪನವರ ಆತ್ಮಸಾಕ್ಷಿಗೆ ಧನ್ಯವಾದ: ಡಿ.ಕೆ.ಶಿವಕುಮಾರ್‌

ಸಿಎಂ ಕುಮಾರಸ್ವಾಮಿ ಮಾಧ್ಯಮಗೋಷ್ಠಿ; ಬಿಜೆಪಿಯಿಂದ ಶಾಸಕರಿಗೆ ಗಾಳ, ಆಡಿಯೊ ಬಿಡುಗಡೆ

ನಕಲಿ ಆಡಿಯೊ ಕೇಳಿಸಿ ಕಥೆ ಹೇಳ್ತಿದ್ದೀರಿ: ಸಿಎಂಗೆ ಯಡಿಯೂರಪ್ಪ ತಿರುಗೇಟು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !