ಬುಧವಾರ, ಜುಲೈ 28, 2021
23 °C

ಮೈಸೂರು ಅನಂತಸ್ವಾಮಿ ನಮನ ಕಾರ್ಯಕ್ರಮ: ಅಮೆರಿಕದಿಂದ ಫೇಸ್‌ಬುಕ್ ಲೈವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಖ್ಯಾತ ಗಾಯಕಿ ಹಾಗೂ ಅಮೆರಿಕದಲ್ಲೂ ಕನ್ನಡದ ಕಂಪು ಹರಡುತ್ತಿರುವ ಶ್ರೀಮತಿ ಸುನೀತಾ ಅನಂತಸ್ವಾಮಿ ಅವರ ಲೈವ್‌ ಕಾರ್ಯಕ್ರಮ ಪ್ರಜಾವಾಣಿ ಫೇಸ್‌ಬುಕ್ನಲ್ಲಿ ಆರಂಭವಾಗಿದೆ.

ಸುನೀತಾ ಅವರು, ಅಮೆರಿಕದ ಡೆಟ್ರಾಯಿಟ್‌ನಿಂದ ‘ಮೈಸೂರು ಅನಂತಸ್ವಾಮಿ ನಮನ ಕಾರ್ಯಕ್ರಮ’ದಲ್ಲಿ ಹಾಡುತ್ತಿದ್ದಾರೆ. ಸಂಜೆ 5.00ಕ್ಕೆ ಲೈವ್‌ ಆರಂಭವಾಗಿದೆ.

Fb.com/Prajavani.net ಲಿಂಕ್‌ ಬಳಸಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು