ಪುಲ್ವಾಮ ದಾಳಿ:ಮೋದಿ–ಪಾಕಿಸ್ತಾನ ಮಧ್ಯೆ ಮ್ಯಾಚ್‌ ಫಿಕ್ಸಿಂಗ್‌?–ಬಿ.ಕೆ.ಹರಿಪ್ರಸಾದ್

ಭಾನುವಾರ, ಮಾರ್ಚ್ 24, 2019
27 °C

ಪುಲ್ವಾಮ ದಾಳಿ:ಮೋದಿ–ಪಾಕಿಸ್ತಾನ ಮಧ್ಯೆ ಮ್ಯಾಚ್‌ ಫಿಕ್ಸಿಂಗ್‌?–ಬಿ.ಕೆ.ಹರಿಪ್ರಸಾದ್

Published:
Updated:

ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿ, ಪುಲ್ವಾಮ ಉಗ್ರರ ದಾಳಿ ಕುರಿತು ಮಾತನಾಡಿರುವ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ‘ಪುಲ್ವಾಮ ದಾಳಿ ಸಂಬಂಧ ಮೋದಿ ಹಾಗೂ ಪಾಕಿಸ್ತಾನ ನಡುವೆ ಯಾವುದಾದರೂ ಮ್ಯಾಚ್‌ ಫಿಕ್ಸಿಂಗ್‌ ಆಗಿದೆಯಾ?’ ಎಂದು ಹೇಳಿದ್ದಾರೆ.

‘ಪುಲ್ವಾಮ ದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎದ್ದು ಕಾಣುತ್ತದೆ. ಬಿಜೆಪಿಯವರು ವಿವಿಧೆಡೆ ಎರಡು ಕೆ.ಜಿ. ಗೋ ಮಾಂಸವನ್ನು ಪತ್ತೆ ಮಾಡುತ್ತಾರೆ. ಆದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ 350 ಕೆ.ಜಿ. ಆರ್‌ಡಿಎಕ್ಸ್‌ ಪತ್ತೆಹಚ್ಚಲು ಆಗಿಲ್ಲ’ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 26

  Angry

Comments:

0 comments

Write the first review for this !