Match Fixing | ಸಹ ಆಟಗಾರರಿಗೆ ಆಮಿಷ: ಲಂಕಾ ಮಾಜಿ ಕ್ರಿಕೆಟಿಗನ ವಿರುದ್ಧ ದೋಷಾರೋಪ
Cricket Corruption Case: 2020ರ ಎಲ್‌ಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್‌ಗೆ ಆಮಿಷ ಒಡ್ಡಿದ ಪ್ರಕರಣದಲ್ಲಿ ಸಚಿತ್ರ ಸೇನಾನಾಯಕೆ ವಿರುದ್ಧ ಶ್ರೀಲಂಕಾ ಹೈಕೋರ್ಟ್‌ನಲ್ಲಿ ದೋಷಾರೋಪಣೆLast Updated 6 ಜೂನ್ 2025, 3:18 IST