ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸಾಗಣೆಗೆ ತೆರೆದ ಶಿರಾಡಿ ಘಾಟಿ

10 ತಿಂಗಳ ಬಳಿಕ ಶುರುವಾದ ಭಾರಿ ವಾಹನ ಸಂಚಾರ
Last Updated 15 ನವೆಂಬರ್ 2018, 17:10 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿ ಘಾಟಿ ರಸ್ತೆಯಲ್ಲಿ ಸುಮಾರು 10 ತಿಂಗಳ ಬಳಿಕ ಗುರುವಾರ ಮತ್ತೆ ಸರಕು ಸಾಗಿಸುವ ಭಾರಿ ವಾಹನ ಸಂಚಾರ ಆರಂಭಗೊಂಡಿದೆ

ಘಾಟಿ ರಸ್ತೆಯಲ್ಲಿ ಜನವರಿ 20ರಿಂದ ನಾನಾ ಕಾರಣಗಳಿಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT