ಶಿವೈಕ್ಯರಾದ ಶಿವಕುಮಾರ ಸ್ವಾಮೀಜಿಗೆ ಕುಂಚ ನಮನ

7

ಶಿವೈಕ್ಯರಾದ ಶಿವಕುಮಾರ ಸ್ವಾಮೀಜಿಗೆ ಕುಂಚ ನಮನ

Published:
Updated:

ಬೆಂಗಳೂರು: ನಗರದ ಫಿಡಿಲಿಟಸ್ ಆರ್ಟ್ ಗ್ಯಾಲರಿಯ ಮುಖ್ಯ ಕಲಾವಿದ ಕೋಟೆಗದ್ದೆ ರವಿ ಅವರು ಸ್ಪೀಡ್ ಪೈಂಟಿಂಗ್ ಮೂಲಕ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರ ಬಿಡಿಸಿ ಶಿವೈಕ್ಯರಾದ ಶ್ರೀಗಳಿಗೆ ಅಂತಿಮ ನಮನವನ್ನು ಸಲ್ಲಿಸಿದರು.

ರವಿ ಶ್ರೀಗಳ ಚಿತ್ರವನ್ನು ಕೇವಲ 4 ನಿಮಿಷ 15 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು.

ಅವರು ಈ ಹಿಂದೆಯೂ ಸ್ಪೀಡ್ ಪೇಂಟಿಂಗ್ ಮೂಲಕ ವಿವಿಧ ಕಲಾಕೃತಿ ರಚಿಸುವ ಮೂಲಕ ಜನಮನ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !