ಕರಾವಳಿ ಉತ್ಸವ: ಗಾಂಧಿ ಉದ್ಯಾನದ ಗೋಡೆಯ ಮೇಲೆ ಸಾಂಸ್ಕೃತಿಕ ಬಿಂಬ
Karavali Utsav Preparation: ಕಾರವಾರದಲ್ಲಿ ಕರಾವಳಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಾಂಧಿ ಉದ್ಯಾನ ಮತ್ತು ನಗರಸಭೆ ಕಚೇರಿಯ ಗೋಡೆಗಳ ಮೇಲೆ ಬಿಡಿಸಲಾದ ಸುಂದರ ಚಿತ್ರಗಳು ನಗರದ ಅಂದವನ್ನು ಹೆಚ್ಚಿಸಿವೆ.Last Updated 21 ಡಿಸೆಂಬರ್ 2025, 4:31 IST