ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಕೋವಿಡ್–19 ಭೀತಿ ಹಿಮ್ಮೆಟ್ಟಿಸಿ ಪರೀಕ್ಷೆ ಬರೆಯಲು ಕಾತರ

Last Updated 24 ಜೂನ್ 2020, 6:01 IST
ಅಕ್ಷರ ಗಾತ್ರ

ಬೆಂಗಳೂರು:ಸುಮಾರು ಮೂರು ತಿಂಗಳ ನಿರೀಕ್ಷೆಯ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನ ಸಮೀಪಿಸಿದ್ದು, ಗುರುವಾರದಿಂದ ಜುಲೈ 4ರವರೆಗೆ ವಿದ್ಯಾರ್ಥಿಗಳುಪರೀಕ್ಷೆ ಬರೆಯಲಿದ್ದಾರೆ.

ಕೊರೊನಾ ತಂದಿತ್ತ ಭೀತಿಯಿಂದಾಗಿ ರಾಜ್ಯದ ಇತಿಹಾಸದಲ್ಲೇ ಇದುವರೆಗೆ ಕಂಡಿರದಂತಹ ಸಿದ್ಧತೆಗಳನ್ನು ಈ ಬಾರಿ ಮಾಡಲಾಗಿದ್ದು, ಶಿಕ್ಷಕರ ಜತೆಗೆ ಆರೋಗ್ಯ, ಪೊಲೀಸ್, ಸ್ಕೌಟ್ಸ್ ಸಿಬ್ಬಂದಿ ಸಹ ಕೈಜೋಡಿಸಿದ್ದಾರೆ.

ಪರೀಕ್ಷೆಗೆ ಹಾಜರಾಗುವ ಒಟ್ಟು ವಿದ್ಯಾರ್ಥಿಗಳು 8,48,203
ಹೊಸಬರು 7,64,226
ಪುನರಾವರ್ತಿತ 54,002
ಖಾಸಗಿ 20,893
ಖಾಸಗಿ ಪುನರಾರ್ತಿತ 8,605
ಇತರ 453
ಒಟ್ಟು 8,48,203

ಪರೀಕ್ಷೆಗೆ ಹಾಜರಾಗುವ ಲಿಂಗವಾರು ವಿದ್ಯಾರ್ಥಿಗಳ ಸಂಖ್ಯೆ :
ಗಂಡು: 448560
ಹೆಣ್ಣು:399643

ಪರೀಕ್ಷೆಗೆ ಹಾಜರಾಗುವ ಶಾಲಾ ವಿಧವಾರು ವಿದ್ಯಾರ್ಥಿಗಳ ಸಂಖ್ಯೆ
ಸರ್ಕಾರಿ:331652
ಅನುದಾನಿತ: 2,29,381
ಅನುದಾನರಹಿತ:2,87,170

ನಗರ ಪ್ರದೇಶ:3,78,337
ಗ್ರಾಮಾಂತರ: 469866

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT