ದಸರಾ ಹಬ್ಬ: ಬೆಳಗಾವಿ– ಯಶವಂಪುರ ವಿಶೇಷ ರೈಲು

7

ದಸರಾ ಹಬ್ಬ: ಬೆಳಗಾವಿ– ಯಶವಂಪುರ ವಿಶೇಷ ರೈಲು

Published:
Updated:

ಹುಬ್ಬಳ್ಳಿ: ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಬೆಳಗವಾವಿ– ಯಶವಂತಪುರ ತತ್ಕಾಲ್ ಎಕ್ಸ್‌ಪ್ರೆಸ್ ರೈಲನ್ನು (06581/06582) ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಯಶವಂತಪುರದಿಂದ ಅ17ರಂದು ರಾತ್ರಿ 8.45ಕ್ಕೆ ಹೊರಡುವ ರೈಲು ಮರು ದಿನ ಬೆಳಿಗ್ಗೆ 8.10ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ 21ರಂದು ಸಂಜೆ 5.20ಕ್ಕೆ ಹೊರಡುವ ರೈಲು ಮರು ದಿನ ಬೆಳಿಗ್ಗೆ 5 ಗಂಟೆಗೆ ಯಶವಂಪುರ ತಲುಪಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !