ವಿಶ್ವದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಜೂನ್ 28ರ ಅಂತ್ಯದ ವೇಳೆಗೆ 1.01 ಕೋಟಿ ಮುಟ್ಟಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.

1,000 ಕೋವಿಡ್ ಪ್ರಕರಣಗಳ ಸಂಖ್ಯೆ 10 ಲಕ್ಷ ಆಗಲು 73 ದಿನ ತೆಗೆದುಕೊಂಡಿತ್ತು. ಈಗ ಈ ಅವಧಿ 10 ಪಟ್ಟು ಇಳಿಕೆ ಆಗಿದೆ. ಪ್ರಕರಣಗಳ ಸಂಖ್ಯೆ 90 ಲಕ್ಷದಿಂದ 1 ಕೋಟಿ ಆಗಲು ಬೇಕಾದದ್ದು ಕೇವಲ 7 ದಿನ. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ವಿಶ್ವದಾದ್ಯಂತ ಮತ್ತಷ್ಟು ಜನರಿಗೆ ಕೋವಿಡ್ ತಗಲುವ ಅಪಾಯವಿದೆ.

ಕಡಿಮೆ ಜನರಿಗೆ ಸೋಂಕು ತಗುಲಿರುವ ದೇಶಗಳಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚು. ಆದರೆ, ಅತಿಹೆಚ್ಚು ಪ್ರಕರಣಗಳು
ದಾಖಲಾಗಿರುವ ದೇಶಗಳಲ್ಲಿ ಗುಣಮುಖರ ಪ್ರಮಾಣ ಕಡಿಮೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.