ಮಂಗಳವಾರ, ಜೂಲೈ 7, 2020
28 °C

ಇರಾನ್‌: ಪತ್ರಕರ್ತನಿಗೆ ಮರಣದಂಡನೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Iran death sentence

ಟೆಹ್ರಾನ್: 2017ರಲ್ಲಿ ಇರಾನ್‌ನಲ್ಲಿ ನಡೆದಿದ್ದ ಆರ್ಥಿಕ ಪ್ರತಿಭಟನೆಗೆ ಪ್ರಚೋಚದನೆ ನೀಡಿದ ಆರೋಪದಲ್ಲಿ ಪತ್ರಕರ್ತ ರುಹೋಲ್ಲಾ ಝಾಮ್‌ಗೆ ಮರಣದಂಡನೆ ವಿಧಿಸಲಾಗಿದೆ. ರುಹೋಲ್ಲಾ ಇತ್ತೀಚೆಗೆ ಪ್ಯಾರಿಸ್‌ನಿಂದ ಟೆಹ್ರಾನ್‌ಗೆ ಗಡಿಪಾರಾಗಿದ್ದಾರೆ.

ಈ ಕುರಿತು ಇರಾನ್‌ನ ನ್ಯಾಯಾಂಗ ವಕ್ತಾರ ಘೋಲಮ್‌ಹೋಸಿನ್ ಎಸ್ಮಾಯಿಲ್ ಮಂಗಳವಾರ ಅಧಿಕೃತ ಘೋಷಣೆ ಮಾಡಿದ್ದಾರೆ.

ರುಹೋಲ್ಲಾ ಅವರು ‘ಅಮದ್‌ನ್ಯೂಸ್’ ಹೆಸರಿನ ಜಾಲತಾಣ ನಡೆಸುತ್ತಿದ್ದು, ಇರಾನ್‌ ಅಧಿಕಾರಿಗಳನ್ನು ಮುಜುಗರಕ್ಕೀಡುಮಾಡುವಂತಹ ವಿಡಿಯೊ, ಸುದ್ದಿಗಳನ್ನು ಪ್ರಕಟಿಸಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು