ಧಾರವಾಡ: ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹55,400 ದಂಡ
Dharwad Court Verdict: ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಪ್ರಕರಣದಲ್ಲಿ ಈಶ್ವರಪ್ಪ ಅರಳಿಕಟ್ಟಿಗೆ ಜೀವಾವಧಿ ಶಿಕ್ಷೆ ಹಾಗೂ ₹55,400 ದಂಡ ವಿಧಿಸಿ, ಅದರಲ್ಲಿನ ₹50,000 ಮೃತ ಪುತ್ರಿಗೆ ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ.Last Updated 17 ಸೆಪ್ಟೆಂಬರ್ 2025, 11:49 IST