ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಈರುಳ್ಳಿ

ADVERTISEMENT

1 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು: ಬೆಲೆ ಏರಿಕೆ ಪುನರಾವರ್ತನೆ ತಡೆಗೆ ಕ್ರಮ

ಸದ್ಯಕ್ಕೆ ಉದ್ಭವಿಸಿರುವ ಈರುಳ್ಳಿ ಬೆಲೆ ಏರಿಕೆ ಬಿಕ್ಕಟ್ಟು ಮುಂದಿನ ವರ್ಷವೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕಾಪು ದಾಸ್ತಾನು ಮಿತಿಯನ್ನು 1 ಲಕ್ಷ ಟನ್‌ಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 30 ಡಿಸೆಂಬರ್ 2019, 19:45 IST
1 ಲಕ್ಷ ಟನ್‌ ಈರುಳ್ಳಿ ಕಾಪು ದಾಸ್ತಾನು: ಬೆಲೆ ಏರಿಕೆ ಪುನರಾವರ್ತನೆ ತಡೆಗೆ ಕ್ರಮ

ಈರುಳ್ಳಿ ದರಕ್ಕೆ ಬೀಳದ ಕಡಿವಾಣ; ಮೈಸೂರು ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ₹145

ಕೇರಳ ವರ್ತಕರಿಂದ ಹೆಚ್ಚಿನ ಬೇಡಿಕೆ ಸೃಷ್ಟಿ
Last Updated 10 ಡಿಸೆಂಬರ್ 2019, 11:46 IST
ಈರುಳ್ಳಿ ದರಕ್ಕೆ ಬೀಳದ ಕಡಿವಾಣ; ಮೈಸೂರು ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ₹145

ಹಾವೇರಿ | ಉಳ್ಳಾಗಡ್ಡಿ ದುಬಾರಿ: ಹೋಟೆಲ್‌ ಉದ್ಯಮ ತತ್ತರ

ಶತಕ ಬಾರಿಸಿದ ಈರುಳ್ಳಿ ಬೆಲೆ: ತಿಂಡಿ–ತಿನಿಸು ಬೆಲೆ ಏರಿಸಿದರೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ!
Last Updated 4 ಡಿಸೆಂಬರ್ 2019, 4:30 IST
ಹಾವೇರಿ | ಉಳ್ಳಾಗಡ್ಡಿ ದುಬಾರಿ: ಹೋಟೆಲ್‌ ಉದ್ಯಮ ತತ್ತರ

ಈರುಳ್ಳಿ: ಉಳಿದೆಡೆಗಿಂತ ಗದುಗಿನಲ್ಲೇ ಬೆಲೆ ಕಡಿಮೆ

ಎಪಿಎಂಸಿಗೆ ತಗ್ಗಿದ ಆವಕ; ರಾಯಚೂರು, ಹುಬ್ಬಳ್ಳಿಯಲ್ಲಿ ಗರಿಷ್ಠ ಧಾರಣೆ
Last Updated 3 ಡಿಸೆಂಬರ್ 2019, 20:30 IST
ಈರುಳ್ಳಿ: ಉಳಿದೆಡೆಗಿಂತ ಗದುಗಿನಲ್ಲೇ ಬೆಲೆ ಕಡಿಮೆ

ವಾರಣಾಸಿ: ಅಂಗಡಿಗಳಲ್ಲಿ ಆಧಾರ್ ಕಾರ್ಡ್ ಅಡವು ಇಟ್ಟರೆ ಸಿಗುತ್ತದೆ ಈರುಳ್ಳಿ ಸಾಲ! 

'ಅಂಗಡಿಯಲ್ಲಿ ಆಧಾರ್ ಕಾರ್ಡ್ ಅಡವಿಟ್ಟರೆ ಈರುಳ್ಳಿ ಸಾಲ ಪಡೆಯಬಹುದು' -ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಸಮಾಜವಾದಿ ಪಕ್ಷದ ಯುವ ಸಂಘಟನೆ ನಡೆಸಿರುವವಿನೂತನ ಪ್ರತಿಭಟನೆ ಇದು.
Last Updated 2 ಡಿಸೆಂಬರ್ 2019, 6:15 IST
ವಾರಣಾಸಿ: ಅಂಗಡಿಗಳಲ್ಲಿ ಆಧಾರ್ ಕಾರ್ಡ್ ಅಡವು ಇಟ್ಟರೆ ಸಿಗುತ್ತದೆ ಈರುಳ್ಳಿ ಸಾಲ! 

ಗದಗ | ಬೆಲೆ ಏರಿಕೆ: ಈರುಳ್ಳಿಗೆ ರೈತರ ಕಾವಲು

ಎಪಿಎಂಸಿಯಲ್ಲಿ ರಜೆ ದಿನಗಳಲ್ಲೂ ಈರುಳ್ಳಿ ಖರೀದಿಗೆ ಸಿದ್ಧತೆ
Last Updated 1 ಡಿಸೆಂಬರ್ 2019, 19:45 IST
ಗದಗ | ಬೆಲೆ ಏರಿಕೆ: ಈರುಳ್ಳಿಗೆ ರೈತರ ಕಾವಲು

ಈರುಳ್ಳಿ ಬೆಲೆ ಏರಿಕೆ:  ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ

ದೇಶದಾದ್ಯಂತ ಈರುಳ್ಳಿ ಅಭಾವವಿರುವುದರಿಂದ ಎಲ್ಲ ರೀತಿಯ ಈರುಳ್ಳಿಯ ರಫ್ತು ನಿಷೇಧಿಸಲಾಗಿದೆ. ಈ ನಿಷೇಧ ತಕ್ಷಣವೇ ಜಾರಿಯಾಗಲಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯಹೇಳಿದೆ.
Last Updated 29 ಸೆಪ್ಟೆಂಬರ್ 2019, 13:20 IST
ಈರುಳ್ಳಿ ಬೆಲೆ ಏರಿಕೆ:  ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ
ADVERTISEMENT

750 ಕೆಜಿ ಈರುಳ್ಳಿ ಮಾರಿ ಸಿಕ್ಕಿದ 1,064 ರೂಪಾಯಿಯನ್ನು ಪ್ರಧಾನಿಗೆ ಕಳಿಸಿದ ರೈತ!

ಕಳೆದ ವಾರ ನಿಫಾದ್ ಮಾರುಕಟ್ಟೆಯಲ್ಲಿ 750 ಕೆಜಿ ಈರುಳ್ಳಿ ಮಾರಿದಾಗ ಸಿಕ್ಕಿದ ದುಡ್ಡು ₹1, 064!.ಈ ಹಿಂದೆ 1.40 ಕೆಜಿ ಈರುಳ್ಳಿ ಮಾರಿದರೆ ₹1,064 ಸಿಗುತ್ತಿತ್ತು.
Last Updated 3 ಡಿಸೆಂಬರ್ 2018, 9:08 IST
750 ಕೆಜಿ ಈರುಳ್ಳಿ ಮಾರಿ ಸಿಕ್ಕಿದ 1,064 ರೂಪಾಯಿಯನ್ನು  ಪ್ರಧಾನಿಗೆ ಕಳಿಸಿದ ರೈತ!
ADVERTISEMENT
ADVERTISEMENT
ADVERTISEMENT