ಒಲಿಂಪಿಕ್: ಹೊಸ ಕ್ರೀಡಾಂಗಣದಲ್ಲಿ ಓಡಿದ ಬೋಲ್ಟ್
ಸ್ಪ್ರಿಂಟ್ ದಂತಕತೆ ಉಸೇನ್ ಬೋಲ್ಟ್, ಟೋಕಿಯೊ ಒಲಿಂಪಿಕ್ಸ್ ಸ್ಪರ್ಧಾಕಣದಲ್ಲಿಲ್ಲ. ಆದರೆ, ಉದ್ಘಾಟನಾ ಸಮಾ ರಂಭಕ್ಕೆ ಏಳು ತಿಂಗಳು ಉಳಿದಿರುವಾಗ ಒಲಿಂಪಿಕ್ಸ್ಗಾಗಿ ನಿರ್ಮಿಸಿರುವ ನೂತನ ‘ನ್ಯಾಷನಲ್ ಸ್ಟೇಡಿಯಂ’ನ ಟ್ರ್ಯಾಕ್ ಮೇಲೆ ಅವರು ಓಡಿ ಕಳೆಯೇರಿಸಿದರು.Last Updated 21 ಡಿಸೆಂಬರ್ 2019, 19:56 IST