ಜಲಾವೃತವಾದ ಸೇತುವೆ ದಾಟಲು ಆ್ಯಂಬುಲೆನ್ಸ್ ಮುಂದೆ ಓಡಿ ಸಹಾಯ ಮಾಡಿದ ಪೋರ ವೆಂಕಟೇಶ್
ನೀರಿನ ಮಧ್ಯೆ ಚಲಿಸುತ್ತಿರುವಆ್ಯಂಬುಲೆನ್ಸ್. ಅದರ ಮುಂದೆ ಓಡೋಡಿ ಬರುತ್ತಿರುವ ಬಾಲಕ.ಉಸಿರು ಬಿಗಿ ಹಿಡಿದು ಓಡಿ ಬರುತ್ತಿದ್ದ ಆ ಪೋರ ದಡ ತಲುಪುವ ಹೊತ್ತಿಗೆ ಎಡವಿ ಬಿದ್ದರೂ ಅಲ್ಲಿಂದ ಸಾವರಿಸಿ ಮುಂದೆ ಓಡುತ್ತಿದ್ದಾನೆ. ಆ ಬಾಲಕನ ಹೆಸರು ವೆಂಕಟೇಶ್.Last Updated 15 ಆಗಸ್ಟ್ 2019, 6:23 IST