ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ

ADVERTISEMENT

ಕಾರವಾರ: ಅಡ್ಡಾದಿಡ್ಡಿ ಲಂಗರು ಹಾಕಿದರೆ ದೋಣಿಗೆ ದಂಡ

ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ
Last Updated 22 ಸೆಪ್ಟೆಂಬರ್ 2020, 16:06 IST
ಕಾರವಾರ: ಅಡ್ಡಾದಿಡ್ಡಿ ಲಂಗರು ಹಾಕಿದರೆ ದೋಣಿಗೆ ದಂಡ

ಚಲಿಸುತ್ತಿದ್ದ ಹಡಗಿನ ಕ್ಯಾಪ್ಟನ್ ಸಾವು

ಬಿಹಾರದ ಗಯಾ ನಿವಾಸಿ ಜಿತೇಂದ್ರ ಕುಮಾರ್ ಮೃತರು
Last Updated 12 ಸೆಪ್ಟೆಂಬರ್ 2020, 16:24 IST
ಚಲಿಸುತ್ತಿದ್ದ ಹಡಗಿನ ಕ್ಯಾಪ್ಟನ್ ಸಾವು

ಕಾರವಾರ | ‘ಹೆಗ್ಗುರುತು’ ಸ್ಥಾಪನೆಗೆ ಸಿಆರ್‌ಝೆಡ್ ಅನುಮತಿ

ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಎರಡು ‘ಹೆಗ್ಗುರುತು’ಗಳ ಸ್ಥಾಪನೆಗೆ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ (ಸಿ.ಆರ್.ಝೆಡ್) ಅನುಮತಿ ನೀಡಿದೆ. ಇಲ್ಲಿ ಟುಪೆಲೋವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಹಾಗೂ ಟ್ಯಾಗೋರರ‍ ಪುತ್ಥಳಿ ಸ್ಥಾಪನೆ ಆಗಲಿವೆ.
Last Updated 27 ಆಗಸ್ಟ್ 2020, 20:00 IST
ಕಾರವಾರ | ‘ಹೆಗ್ಗುರುತು’ ಸ್ಥಾಪನೆಗೆ ಸಿಆರ್‌ಝೆಡ್ ಅನುಮತಿ

ಕಾರವಾರ | ಕೋಣೆ ನಾಲಾ ಚರಂಡಿಯಲ್ಲಿ ಹಾವು, ನೂರಾರು ಮೀನು ಅಸಹಜ ಸಾವು

ಕಾರವಾರದ ಕೋಣೆ ನಾಲಾ ಚರಂಡಿಯಲ್ಲಿ ಮೃತಪಟ್ಟ ನೂರಾರು ಮೀನುಗಳು ಹಾಗೂ ಹಾವು ಮಂಗಳವಾರ ತೇಲಿಬಂದಿವೆ. ಚರಂಡಿ ನೀರಿಗೆ ರಾಸಾಯನಿಕ ಮಿಶ್ರಣವಾಗಿದ್ದರಿಂದ ಜಲಚರಗಳು ಸಾವಿಗೀಡಾಗಿರಬಹುದು ಎಂದು ಸಾರ್ವಜನಿಕರು ಊಹಿಸಿದ್ದಾರೆ.
Last Updated 26 ಆಗಸ್ಟ್ 2020, 12:35 IST
ಕಾರವಾರ | ಕೋಣೆ ನಾಲಾ ಚರಂಡಿಯಲ್ಲಿ ಹಾವು, ನೂರಾರು ಮೀನು ಅಸಹಜ ಸಾವು

ಲೈಫ್‌ಡೌನ್ ಕಥೆಗಳು | 'ಬೆಟ್ಟದ ಜೀವ’ಗಳ ಲಾಕ್‌ಡೌನ್‌ಗೆ 40 ವರ್ಷ

ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮದ ಮಚ್ಚಳ್ಳಿಯ ನಿವಾಸಿಗಳಿಗೆ ನಿತ್ಯವೂ ಸವಾಲು
Last Updated 17 ಜೂನ್ 2020, 2:22 IST
ಲೈಫ್‌ಡೌನ್ ಕಥೆಗಳು | 'ಬೆಟ್ಟದ ಜೀವ’ಗಳ ಲಾಕ್‌ಡೌನ್‌ಗೆ 40 ವರ್ಷ

ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯ

ರಾಜ್ಯ ರಸ್ತೆ ಸಾರಿಗೆ ನೌಕರರಿಂದ ಪ್ರತಿಭಟನಾ ಮೆರವಣಿಗೆ
Last Updated 31 ಜನವರಿ 2020, 12:34 IST
ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯ

ಕಾರವಾರ | ಸಾಗರಮಾಲಾ ಕಾಮಗಾರಿ ಪುನರ್‌ಪರಿಶೀಲನೆಗೆ ಮನವಿ: ಜಿಲ್ಲಾಧಿಕಾರಿ ಘೋಷಣೆ

‘ವಿವಿಧ ಯೋಜನೆಗಳಿಂದ ಕಡಲತೀರ ಕೈತಪ್ಪಿ ಹೋಗುತ್ತದೆ ಎಂಬುದು ಸ್ಥಳೀಯರ ಆತಂಕವಾಗಿದೆ. ಈ ಬಗ್ಗೆ ಸಚಿವರು ಮತ್ತಷ್ಟು ಚರ್ಚಿಸಿ ತೀರ್ಮಾನಕ್ಕೆ ಬರಲಿದ್ದಾರೆ. ಅಲ್ಲಿಯವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು’ಎಂದು ಪ್ರಕಟಿಸಿದರು.
Last Updated 16 ಜನವರಿ 2020, 10:29 IST
ಕಾರವಾರ | ಸಾಗರಮಾಲಾ ಕಾಮಗಾರಿ ಪುನರ್‌ಪರಿಶೀಲನೆಗೆ ಮನವಿ: ಜಿಲ್ಲಾಧಿಕಾರಿ ಘೋಷಣೆ
ADVERTISEMENT

ಸಾಗರಮಾಲಾ ವಿರೋಧಿಸಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ

ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ‘ಯಾರಿಹರೋ,ಎಲ್ಲಿಹರೋ,ಕಡಲತೀರದ ರಕ್ಷಕರು,ಸ್ವಾರ್ಥ ರಾಜಕೀಯ ನಮಗೆ ಬೇಡ,ಕಡಲತೀರದ ರಕ್ಷಣೆ ಮಾಡಿ...’ ಎಂದು ಜಾನಪದ ಶೈಲಿಯ ಹಾಡಿನೊಂದಿಗೆ ಪ್ರತಿಭಟನಾಕಾರರು ಹೆಜ್ಜೆ ಹಾಕುತ್ತಿದ್ದಾರೆ.
Last Updated 16 ಜನವರಿ 2020, 8:49 IST
ಸಾಗರಮಾಲಾ ವಿರೋಧಿಸಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ

ಸಾಗರಮಾಲಾಕ್ಕೆ ವಿರೋಧ: ಸಂಸದ, ಶಾಸಕಿ ಫೋಟೊಗಳಿಗೆ ಸೆಗಣಿ ಎರಚಿ, ಚಪ್ಪಲಿಯೇಟು

ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಪ್ರತಿಭಟನೆ ಮುಂದುವರಿಸಿದ್ದಾರೆ.
Last Updated 14 ಜನವರಿ 2020, 6:37 IST
ಸಾಗರಮಾಲಾಕ್ಕೆ ವಿರೋಧ: ಸಂಸದ, ಶಾಸಕಿ ಫೋಟೊಗಳಿಗೆ ಸೆಗಣಿ ಎರಚಿ, ಚಪ್ಪಲಿಯೇಟು

ಸಾಗರಮಾಲಾ ಯೋಜನೆ ವಿರೋಧಿಸಿ ಸಮುದ್ರಕ್ಕಿಳಿದು ಪ್ರತಿಭಟನೆ: ಮೂವರು ಅಸ್ವಸ್ಥ

ಬೆಳಗ್ಗೆ ಒಬ್ಬರು ಹಾಗೂ ಮಧ್ಯಾಹ್ನ ಇಬ್ಬರು ಮಹಿಳೆಯರು ಅಸ್ವಸ್ಥರಾದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
Last Updated 13 ಜನವರಿ 2020, 11:11 IST
ಸಾಗರಮಾಲಾ ಯೋಜನೆ ವಿರೋಧಿಸಿ ಸಮುದ್ರಕ್ಕಿಳಿದು ಪ್ರತಿಭಟನೆ: ಮೂವರು ಅಸ್ವಸ್ಥ
ADVERTISEMENT
ADVERTISEMENT
ADVERTISEMENT