ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಮೇಳ 2018

ADVERTISEMENT

ಮೇಳದಲ್ಲಿ ಪುಟ್ಟ ಪುಟ್ಟ ಸಸಿಗಳಿಗೆ ಬೆಟ್ಟದಷ್ಟು ಬೇಡಿಕೆ

ಆಲಂಕಾರಿಕ ಗಿಡಗಳು, ತಾರಸಿ ತೋಟದಲ್ಲಿ ಬೆಳೆಸುವ ಸಸಿಗಳು, ನಗರದ ಮನೆಗಳ ಅಲ್ಪ ಸ್ಥಳದಲ್ಲೇ ಹಸಿರು ಕಾಣಿಸುವ ಉತ್ಸಾಹಕ್ಕೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಕೃಷಿ ಮೇಳ ನೀರೆರೆಯಿತು.
Last Updated 17 ನವೆಂಬರ್ 2018, 19:16 IST
ಮೇಳದಲ್ಲಿ ಪುಟ್ಟ ಪುಟ್ಟ ಸಸಿಗಳಿಗೆ ಬೆಟ್ಟದಷ್ಟು ಬೇಡಿಕೆ

ನೀರು ಉಳಿಸುವ ಏರೋಬಿಕ್ಸ್ ಭತ್ತ!

ಒಣಭೂಮಿಯಲ್ಲೂ ಬೆಳೆಯಬಹುದು; ಬೆಂಗಳೂರು ಕೃಷಿ ವಿ.ವಿ ಪರಿಚಯ
Last Updated 17 ನವೆಂಬರ್ 2018, 19:15 IST
ನೀರು ಉಳಿಸುವ ಏರೋಬಿಕ್ಸ್ ಭತ್ತ!

ಗದ್ದೆಗಳ ಮೇಲೆ ಹಾರಲಿದೆ ‘ಡ್ರೋನ್‌’

ಕುತೂಹಲದ ಕೇಂದ್ರ ಬಿಂದು; ಕಡಿಮೆ ದರದಲ್ಲಿ ಬಾಡಿಗೆಗೆ
Last Updated 17 ನವೆಂಬರ್ 2018, 19:11 IST
ಗದ್ದೆಗಳ ಮೇಲೆ ಹಾರಲಿದೆ ‘ಡ್ರೋನ್‌’

ಕೃಷಿ ಬಿಕ್ಕಟ್ಟಿಗೆ ಸರ್ಕಾರಗಳ ವಿಫಲತೆಯೂ ಕಾರಣ: ದೇವೇಗೌಡ

ಸಂಕಟಗಳ ವಿಶ್ಲೇಷಿಸಿದ ಜೆಡಿಎಸ್‌ ವರಿಷ್ಠ
Last Updated 17 ನವೆಂಬರ್ 2018, 19:06 IST
ಕೃಷಿ ಬಿಕ್ಕಟ್ಟಿಗೆ ಸರ್ಕಾರಗಳ ವಿಫಲತೆಯೂ ಕಾರಣ: ದೇವೇಗೌಡ

ಕೃಷಿ ಮೇಳದಲ್ಲಿ ಕಂದು ಕೋಳಿ ಮೊಟ್ಟೆಗೆ ಭಾರಿ ಡಿಮ್ಯಾಂಡು

‘ಶಕ್ತಿವರ್ಧಕ’ ಖಡಕ್‌ನಾಥ!
Last Updated 16 ನವೆಂಬರ್ 2018, 20:16 IST
ಕೃಷಿ ಮೇಳದಲ್ಲಿ ಕಂದು ಕೋಳಿ ಮೊಟ್ಟೆಗೆ ಭಾರಿ ಡಿಮ್ಯಾಂಡು

ಕೃಷಿ ಮೇಳ: ಬೇಕರಿ ತಿನಿಸು ತಯಾರಿಕೆಗೆ ಉತ್ಸಾಹ

ಮಹಿಳೆಯರ ಗಮನ ಸೆಳೆದ ತರಬೇತಿ ಮಳಿಗೆ; ಪ್ರದರ್ಶನದ ಜೊತೆಗೆ ಮಾರಾಟ
Last Updated 16 ನವೆಂಬರ್ 2018, 20:15 IST
ಕೃಷಿ ಮೇಳ: ಬೇಕರಿ ತಿನಿಸು ತಯಾರಿಕೆಗೆ ಉತ್ಸಾಹ

ಕೃಷಿ ಮೇಳದಲ್ಲಿ ಝಗಮಗಿಸುವ ರೇಷ್ಮೆ

ಬೆಲೆ ಬಾಳುವ ರೇಷ್ಮೆ ಬಟ್ಟೆಗಳು ಎಲ್ಲರಿಗೂ ಗೊತ್ತು. ಅದರ ರೇಷ್ಮೆ ಗೂಡುಗಳಿಂದ ಎಷ್ಟೆಲ್ಲ ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ ತಿಳಿದಿದೆಯೇ?
Last Updated 16 ನವೆಂಬರ್ 2018, 20:15 IST
ಕೃಷಿ ಮೇಳದಲ್ಲಿ ಝಗಮಗಿಸುವ ರೇಷ್ಮೆ
ADVERTISEMENT

ಕೃಷಿ ಮೇಳ ಕುರಿತು ಜನರ ಅನಿಸಿಕೆ: ಯಾರು ಏನೆಂದರು?

ತುಂಬಾ ವೈವಿಧ್ಯಮಯ ಸ್ಟಾಲ್‍ಗಳನ್ನು ನೋಡಿದ್ದೇವೆ. ಹೊರಗಿನ ಜನರೂ ಬಂದಿರುವುದರಿಂದ ಅವರ ಪ್ರಯೋಗಗಳನ್ನೂ ಗಮನಿಸಲು ಈ ಮೇಳ ಅವಕಾಶ ಕೊಟ್ಟಿದೆ. ಬೇರೆ ವಿಭಾಗಗಳವರ ಚಟುವಟಿಕೆಗಳನ್ನೂ ನೋಡಲು ಅವಕಾಶ ಸಿಕ್ಕಿದೆ. ಮೇಳ ಖುಷಿಕೊಟ್ಟಿದೆ.
Last Updated 16 ನವೆಂಬರ್ 2018, 19:49 IST
ಕೃಷಿ ಮೇಳ ಕುರಿತು ಜನರ ಅನಿಸಿಕೆ: ಯಾರು ಏನೆಂದರು?

ಕೃಷಿ ಮೇಳ: ಆ್ಯಪ್‌ನಲ್ಲಿ ಮಾಹಿತಿ ಕೊರತೆ

ಕೃಷಿ ಮೇಳಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮೊಬೈಲ್‌ ಆ್ಯಪ್‌ನಲ್ಲಿ ನಿರೀಕ್ಷಿತ ಮಾಹಿತಿ ಇಲ್ಲ ಎಂದು, ಅಲ್ಲಿಗೆ ಭೇಟಿ ನೀಡಿದ್ದ ಜನರು ಬೇಸರ ವ್ಯಕ್ತಪಡಿಸಿದರು.
Last Updated 16 ನವೆಂಬರ್ 2018, 19:01 IST
ಕೃಷಿ ಮೇಳ: ಆ್ಯಪ್‌ನಲ್ಲಿ ಮಾಹಿತಿ ಕೊರತೆ

ನೀವೂ ಕೃಷಿ ತಂತ್ರಜ್ಞರಾಗಬೇಕೇ?

ಕೃಷಿ ಸಮಸ್ಯೆಗಳಿಗೆ ರೈತರು ತಾವೇ ಕಂಡುಕೊಂಡಿರುವ ಪರಿಹಾರ ಮಾರ್ಗಗಳಿಗೆ ವೈಜ್ಞಾನಿಕ ದೃಢೀಕರಣ ನೀಡುವ ಜೊತೆಗೆ ಅವರಿಗೆ ಅಗತ್ಯವಾದ ಸಂಶೋಧನಾ ನೆರವನ್ನೂ ನೀಡಲು ಜಿಕೆವಿಕೆ ಆವರಣದ ಅಗ್ರಿ ಇನ್ನೋವೇಷನ್‌ ಸೆಂಟರ್‌ ಮುಂದಾಗಿದೆ.
Last Updated 16 ನವೆಂಬರ್ 2018, 18:38 IST
ನೀವೂ ಕೃಷಿ ತಂತ್ರಜ್ಞರಾಗಬೇಕೇ?
ADVERTISEMENT
ADVERTISEMENT
ADVERTISEMENT