ಪ್ರಧಾನಿ, ಸಿಎಂ ಜತೆ ನಮ್ಮ ಪೋಟೋ ಹಾಕಿ: ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ಆಗ್ರಹ
Guarantee Committee Protest: ಕೊಪ್ಪಳ ತಾಲ್ಲೂಕು ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ತಮ್ಮ ಫೋಟೋ ಕೂಡ ಹಾಕಬೇಕೆಂದು ನ್ಯಾಯಬೆಲೆ ಅಂಗಡಿಗಳಲ್ಲಿ ಆಗ್ರಹಿಸಿದರು.Last Updated 22 ಜುಲೈ 2025, 4:46 IST