ಶುಕ್ರವಾರ, 4 ಜುಲೈ 2025
×
ADVERTISEMENT

ಧಾರವಾಡ

ADVERTISEMENT

ಕುಂದಗೋಳ ಹೋಳಿ ಆಚರಣೆ

ಕುಂದಗೋಳ: ಪಟ್ಟಣ ಸೇರಿದಂತೆ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಶುಕ್ರವಾರ ಸಂಭ್ರಮದ ಹೋಳಿ ಹಬ್ಬ ಆಚರಣೆ ಜರುಗಿತು.
Last Updated 14 ಮಾರ್ಚ್ 2025, 16:21 IST
ಕುಂದಗೋಳ ಹೋಳಿ ಆಚರಣೆ

ಸಭಾಪತಿ ಕಚೇರಿ ಸುಪರ್ದಿಗೆ ಬಿಜೆಪಿ ಯತ್ನ: ಆರೋಪ

ರಾಜಭವನವನ್ನು ಈಗಾಗಲೇ ಹೆಡ್ ಆಫೀಸ್ ಮಾಡಿಕೊಂಡಿರುವ ಬಿಜೆಪಿ, ಈಗ ಸಭಾಪತಿ ಕಚೇರಿಯನ್ನು ತನ್ನ ಪರವಾಗಿರುವಂತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ವೇದವ್ಯಾಸ ಕೌಲಗಿ ಆರೋಪಿಸಿದರು.
Last Updated 3 ಜನವರಿ 2025, 13:52 IST
ಸಭಾಪತಿ ಕಚೇರಿ ಸುಪರ್ದಿಗೆ ಬಿಜೆಪಿ ಯತ್ನ: ಆರೋಪ

ಹೆಬ್ಬೇವು ಕೃಷಿ: ಆದಾಯದ ದಾರಿ

ಧಾರವಾಡದ ಕೋಗಿಲೆಗೇರಿ ನರ್ಸರಿಯಲ್ಲಿ ಹೆಬ್ಬೇವು ಗಿಡಗಳನ್ನು‌ (ದರ ಒಂದಕ್ಕೆ ₹3) ಖರೀದಿಸಿದ್ದಾರೆ. 20 ಅಡಿ ಅಂತರದಲ್ಲಿ ಜಮೀನಿನಲ್ಲಿ ಗಿಡಗಳನ್ನು ನೆಟಿದ್ದಾರೆ.
Last Updated 9 ಆಗಸ್ಟ್ 2024, 4:47 IST
ಹೆಬ್ಬೇವು ಕೃಷಿ: ಆದಾಯದ  ದಾರಿ

ಬೆಳಿಗ್ಗೆ ಬಿರುಸಿನ ಮತದಾನ, ಮಧ್ಯಾಹ್ನ ನೀರಸ...

ಯುವ ಮತದಾರರ ಸಂಭ್ರಮ, ಕೆಲವೆಡೆ ಮತಯಂತ್ರದಲ್ಲಿ ದೋಷ
Last Updated 8 ಮೇ 2024, 5:25 IST
ಬೆಳಿಗ್ಗೆ ಬಿರುಸಿನ ಮತದಾನ, ಮಧ್ಯಾಹ್ನ ನೀರಸ...

ಸಂಶಿ: ಪದವಿಪೂರ್ವ ಕಾಲೇಜು ಆರಂಭಿಸಲು ಆಗ್ರಹ

ಕುಂದಗೋಳ ತಾಲ್ಲೂಕಿನಲ್ಲಿಯೇ ಅತಿ ದೊಡ್ಡ ಗ್ರಾಮವಾದ ಸಂಶಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
Last Updated 26 ಜೂನ್ 2023, 14:34 IST
ಸಂಶಿ: ಪದವಿಪೂರ್ವ ಕಾಲೇಜು ಆರಂಭಿಸಲು ಆಗ್ರಹ

ಧಾರವಾಡ | ಮತದಾರರ ಮಾಹಿತಿ ಸಂಗ್ರ: ಕಂಪನಿ ಸಿಬ್ಬಂದಿಯ ಲ್ಯಾಪ್‌ಟಾಪ್ ವಶಕ್ಕೆ

ಚುನಾವಣಾ ಪೂರ್ವ ಸಮೀಕ್ಷೆ ಹೆಸರಿನಲ್ಲಿ ಖಾಸಗಿ ಕಂಪನಿಯವರು ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ ಪ್ರಕರಣದ ತನಿಖೆಯನ್ನು ಚುರುಕಗೊಳಿಸಿರುವ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ವಸತಿ ಗೃಹವೊಂದರಲ್ಲಿ ಉಳಿದುಕೊಂಡಿದ್ದ ಎಎಸ್‌ಆರ್ ಕಂಪನಿ ಸಿಬ್ಬಂದಿಯ ಲ್ಯಾಪ್‌ಟಾಪ್‌ ಅನ್ನು ವಶಕ್ಕೆ ಪಡೆದಿದ್ದಾರೆ.
Last Updated 3 ಡಿಸೆಂಬರ್ 2022, 5:43 IST
ಧಾರವಾಡ | ಮತದಾರರ ಮಾಹಿತಿ ಸಂಗ್ರ: ಕಂಪನಿ ಸಿಬ್ಬಂದಿಯ ಲ್ಯಾಪ್‌ಟಾಪ್ ವಶಕ್ಕೆ

ಅಮ್ಮಿನಬಾವಿಯ ಗುಡ್ಡಕ್ಕೆ ಯುವಜನರಿಂದ ಹಸಿರು ತೋರಣ

ಕೋವಿಡ್-–19 ಲಾಕ್‍ಡೌನ್/ ಅನ್‍ಲಾಕ್‌ನಲ್ಲಿ ‘ವೃಕ್ಷ ಯೋಗ’ ಆಂದೋಲನ
Last Updated 28 ಆಗಸ್ಟ್ 2020, 19:11 IST
ಅಮ್ಮಿನಬಾವಿಯ ಗುಡ್ಡಕ್ಕೆ ಯುವಜನರಿಂದ ಹಸಿರು ತೋರಣ
ADVERTISEMENT

ಧಾರವಾಡ: 1.25 ಕಿ.ಮೀ. ಉದ್ದದ ಗೂಡ್ಸ್ ರೈಲು

ಹೊಸಪೇಟೆಯಿಂದ ತಿನೈ‌ ಘಾಟ್‌ಗೆ ಮೊದಲ ಸಂಚಾರ
Last Updated 20 ಜುಲೈ 2020, 13:52 IST
ಧಾರವಾಡ: 1.25 ಕಿ.ಮೀ. ಉದ್ದದ ಗೂಡ್ಸ್ ರೈಲು

ಮಾಸ್ಕ್‌ ಧರಿಸದಿದ್ದರೆ ₹200 ದಂಡ

ಹಾಟ್‌ ಸ್ಪಾಟ್‌ ಘೋಷಣೆಯಾದ ಎರಡೇ ದಿನದಲ್ಲಿ ಹೆಚ್ಚಿದ ಓಡಾಟ
Last Updated 17 ಏಪ್ರಿಲ್ 2020, 15:28 IST
ಮಾಸ್ಕ್‌ ಧರಿಸದಿದ್ದರೆ  ₹200 ದಂಡ
ADVERTISEMENT
ADVERTISEMENT
ADVERTISEMENT