ಸಂದರ್ಶನದಲ್ಲಿ ಕೇಳಲಿರುವ ಪ್ರಶ್ನೆಗಳನ್ನು ಮೋದಿಯವರಿಗೆ ಮುಂಚಿತವಾಗಿ ನೀಡಲಾಗಿತ್ತೇ?
ನ್ಯೂಸ್ ನೇಷನ್ ಸಂದರ್ಶನದಲ್ಲಿ ವಾಹಿನಿಯ ನಿರೂಪಕರು ಕೇಳಲಿರುವ ಪ್ರಶ್ನೆಯನ್ನು ಮೋದಿಯವರಿಗೆ ಮುಂಚಿತವಾಗಿಯೇ ನೀಡಲಾಗಿತ್ತು ಎಂದುಪ್ರತೀಕ್ ಸಿನ್ಹಾ ದಾಖಲೆ ವಿಡಿಯೊ ಲಗತ್ತಿಸಿ ಸರಣಿಟ್ವೀಟ್ ಮಾಡಿದ್ದಾರೆ.Last Updated 14 ಮೇ 2019, 9:15 IST