ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ

ADVERTISEMENT

ಪಾ‌ಕಿಸ್ತಾನದ ದೇವಾಲಯದಲ್ಲಿ ದಾಂದಲೆ: ನಾಲ್ವರು ಬಾಲಕರ ಬಂಧನ 

ಪಾಕಿಸ್ತಾನದಲ್ಲಿನ ಸಿಂಧ್ ಪ್ರಾಂತ್ಯದಲ್ಲಿರುವ ದೇವಾಲಯವೊಂದರಲ್ಲಿ ದಾಂದಲೆ ಮಾಡಿದ ಹದಿಹರೆಯ ನಾಲ್ವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ
Last Updated 28 ಜನವರಿ 2020, 13:09 IST
ಪಾ‌ಕಿಸ್ತಾನದ ದೇವಾಲಯದಲ್ಲಿ ದಾಂದಲೆ: ನಾಲ್ವರು ಬಾಲಕರ ಬಂಧನ 

ರಾಯಭಾರ ಕಚೇರಿಗಳಲ್ಲಿ ಕಾಶ್ಮೀರ್ ಡೆಸ್ಕ್ ಆರಂಭಿಸಿದ ಪಾಕಿಸ್ತಾನ: ಭಾರತ ಆಕ್ಷೇಪ

ಸುಳ್ಳುಗಳನ್ನು ಹಬ್ಬಿಸುವುದಕ್ಕಾಗಿ ಪಾಕಿಸ್ತಾನ ವಿವಿಧ ರಾಯಭಾರ ಕಚೇರಿಗಳಲ್ಲಿ 'ಕಾಶ್ಮೀರ್ ಡೆಸ್ಕ್ 'ಆರಂಭಿಸಿದ್ದು ಇದಕ್ಕೆ ಭಾರತ ಆಕ್ಷೇಪ ವ್ಯಕ್ತ ಪಡಿಸಿದೆ.
Last Updated 5 ಡಿಸೆಂಬರ್ 2019, 5:24 IST
ರಾಯಭಾರ ಕಚೇರಿಗಳಲ್ಲಿ ಕಾಶ್ಮೀರ್ ಡೆಸ್ಕ್ ಆರಂಭಿಸಿದ ಪಾಕಿಸ್ತಾನ: ಭಾರತ ಆಕ್ಷೇಪ

ಭಯೋತ್ಪಾದನೆ ನಡೆಸುವ ನೆರೆರಾಷ್ಟ್ರದೊಂದಿಗೆ ಯಾವ ರಾಷ್ಟ್ರದವರು ಮಾತನಾಡುತ್ತಾರೆ?

ಭಾರತದೊಂದಿಗಿನ ಬಾಂಧವ್ಯಸುದೃಢವಾಗಿಸಲು ಪಾಕಿಸ್ತಾನ ಮೊದಲು ಅವರ ದೇಶದಲ್ಲಿರುವ ಭಯೋತ್ಪಾದನೆಯನ್ನು ಮಟ್ಟಹಾಕಬೇಕು ಮತ್ತು ಭಾರತದೊಂದಿಗೆ ಸಹಕರಿಸಲು ನಿಜವಾದ ಇಚ್ಛೆ...
Last Updated 15 ನವೆಂಬರ್ 2019, 13:57 IST
ಭಯೋತ್ಪಾದನೆ ನಡೆಸುವ ನೆರೆರಾಷ್ಟ್ರದೊಂದಿಗೆ ಯಾವ ರಾಷ್ಟ್ರದವರು ಮಾತನಾಡುತ್ತಾರೆ?

ಪ್ರತ್ಯೇಕತಾವಾದಕ್ಕೆ ಪಾಕ್ ಕುಮ್ಮಕ್ಕು? ಭಾರತ ಶಂಕೆ

ಕರ್ತಾರ್‌ಪುರ ಕಾರಿಡಾರ್ ತರಾತುರಿಯಲ್ಲಿ ಪೂರ್ಣ; ಪಾಕ್ ನಡೆಯ ಹಿಂದೆ ರಹಸ್ಯ ಕಾರ್ಯಸೂಚಿ
Last Updated 6 ನವೆಂಬರ್ 2019, 21:01 IST
ಪ್ರತ್ಯೇಕತಾವಾದಕ್ಕೆ ಪಾಕ್ ಕುಮ್ಮಕ್ಕು? ಭಾರತ ಶಂಕೆ

ಐಎಸ್‌ಐ ಮಹಿಳಾ ಏಜೆಂಟ್‌ಗೆ ರಹಸ್ಯ ಮಾಹಿತಿ ರವಾನೆ: ಯೋಧರಿಬ್ಬರ ಬಂಧನ

ಹನಿಟ್ರ್ಯಾಪ್‌
Last Updated 6 ನವೆಂಬರ್ 2019, 11:24 IST
ಐಎಸ್‌ಐ ಮಹಿಳಾ ಏಜೆಂಟ್‌ಗೆ ರಹಸ್ಯ ಮಾಹಿತಿ ರವಾನೆ: ಯೋಧರಿಬ್ಬರ ಬಂಧನ

ದಿ ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ 'ಕಾಶ್ಮೀರ' ಸುದ್ದಿಯಲ್ಲ, ಪ್ರಾಯೋಜಿತ ಬರಹ

ಸಾಮಾಜಿಕ ಮಾಧ್ಯಮಗಳಲ್ಲಿ 'ದಿ ನ್ಯೂಯಾರ್ಕ್ ಟೈಮ್ಸ್' ಮುಖಪುಟ ಎಂಬ ಬರಹದೊಂದಿಗೆ ವ್ಯಾಪಕವಾಗಿ ಶೇರ್ ಆಗುತ್ತಿರುವ ಕಾಶ್ಮೀರದ ವಿಷಯವಿರುವಚಿತ್ರಮುಖಪುಟ ಸುದ್ದಿ ಅಲ್ಲ. ಅದು ಪ್ರಾಯೋಜಿತ ಬರಹ.
Last Updated 30 ಸೆಪ್ಟೆಂಬರ್ 2019, 16:12 IST
ದಿ ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ 'ಕಾಶ್ಮೀರ' ಸುದ್ದಿಯಲ್ಲ, ಪ್ರಾಯೋಜಿತ ಬರಹ

ಬಾಲಾಕೋಟ್‌ನಲ್ಲಿ ಉಗ್ರ ಶಿಬಿರಗಳು ಮತ್ತೆ ಸಕ್ರಿಯ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ ನಾಶಮಾಡಿದ್ದಉಗ್ರರ ಶಿಬಿರಗಳು ಮತ್ತೆ ಸಕ್ರಿಯವಾಗಿವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
Last Updated 23 ಸೆಪ್ಟೆಂಬರ್ 2019, 8:00 IST
ಬಾಲಾಕೋಟ್‌ನಲ್ಲಿ ಉಗ್ರ ಶಿಬಿರಗಳು ಮತ್ತೆ ಸಕ್ರಿಯ: ಸೇನಾ ಮುಖ್ಯಸ್ಥ ಬಿಪಿನ್ ರಾವತ್
ADVERTISEMENT

ಕಾಶ್ಮೀರ ಬಗ್ಗೆ ಪ್ರಚೋದನಾಕಾರಿ ಬರಹ: 333 ಪಾಕ್ ಟ್ವಿಟರ್ ಖಾತೆ ಸ್ಥಗಿತ

ಸಂವಿಧಾನದ 370 ನೇ ವಿಧಿ ರದ್ದು ಮಾಡಿದ ನಂತರ ಕಾಶ್ಮೀರದ ಬಗ್ಗೆ ಪ್ರಚೋದನಾಕಾರಿ ಬರಹ ಪ್ರಕಟಿಸಿದ 333 ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.
Last Updated 5 ಸೆಪ್ಟೆಂಬರ್ 2019, 6:09 IST
ಕಾಶ್ಮೀರ ಬಗ್ಗೆ ಪ್ರಚೋದನಾಕಾರಿ ಬರಹ: 333 ಪಾಕ್ ಟ್ವಿಟರ್ ಖಾತೆ ಸ್ಥಗಿತ

ಕೇರಳ:ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿದ್ದದ್ದು ಎಂಎಸ್‌ಎಫ್ ಧ್ವಜ, ಪಾಕ್ ಧ್ವಜ ಅಲ್ಲ

ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಕಾಲೇಜ್‌ನಲ್ಲಿ ಎಂಎಸ್‌ಎಸ್ ವಿದ್ಯಾರ್ಥಿ ಸಂಘಟನೆಯ ಧ್ವಜ ಹಾರಿಸಿದ್ದನ್ನು ಕೆಲವು ಮಾಧ್ಯಮಗಳು ಪಾಕಿಸ್ತಾದ ಧ್ವಜ ಹಾರಿಸಲಾಗಿದೆ ಎಂದು ವರದಿ ಮಾಡಿದ್ದವು.
Last Updated 3 ಸೆಪ್ಟೆಂಬರ್ 2019, 14:15 IST
ಕೇರಳ:ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿದ್ದದ್ದು ಎಂಎಸ್‌ಎಫ್ ಧ್ವಜ, ಪಾಕ್ ಧ್ವಜ ಅಲ್ಲ

ಜಲ ಮಾರ್ಗವಾಗಿ ಪಾಕ್ ಉಗ್ರರು ದೇಶದೊಳಗೆ ನುಸುಳುವ ಎಚ್ಚರಿಕೆ: ಗುಪ್ತಚರ ದಳ

ಪಾಕಿಸ್ತಾನದಿಂದ ತರಬೇತಿ ಪಡೆದ ಕಮಾಂಡೊಗಳು ಹರಾಮಿ ನಾಲಾ ಕೊಲ್ಲಿ ಪ್ರದೇಶದ ಮೂಲಕ ಕಛ್‌ಗೆ ಪ್ರವೇಶಿಸಲಿದ್ದಾರೆ. ನೀರಿನಡಿಯಲ್ಲಿ ದಾಳಿ ನಡೆಸಲು ಇವರಿಗೆ ತರಬೇತಿ ನೀಡಲಾಗಿದೆ
Last Updated 29 ಆಗಸ್ಟ್ 2019, 10:00 IST
ಜಲ ಮಾರ್ಗವಾಗಿ ಪಾಕ್ ಉಗ್ರರು ದೇಶದೊಳಗೆ ನುಸುಳುವ ಎಚ್ಚರಿಕೆ: ಗುಪ್ತಚರ ದಳ
ADVERTISEMENT
ADVERTISEMENT
ADVERTISEMENT