ಕಿರುಚಿತ್ರ ಬೊಂಬೆಯಾಟ: ಕೆಲಸ– ಕುಟುಂಬದ ನಡುವಿನ ತಾಕಲಾಟ
ನಗರ ಬದುಕಿನ ಧಾವಂತದ ಬಗ್ಗೆ ಸಾಕಷ್ಟು ಚಿತ್ರ, ಕಿರುಚಿತ್ರಗಳು ಬಂದಿವೆ. ನಗರದ ಜೀವನ ಎಷ್ಟೊಂದು ನೋವುಗಳಿಂದ ತುಂಬಿದೆ. ಇಲ್ಲಿ ಒಂದೇ ಎರಡೇ ಕಥೆಗಳು. ‘ಓಹೋ ಇದು ನಮ್ಮದೇ ಕಥೆಯಲ್ಲವೇ’ ಎಂಬ ಕಾರಣಕ್ಕೆ ಎಲ್ಲರಿಗೂ ಇವು ಕೆಲವೊಮ್ಮೆ ಇಷ್ಟವಾಗುತ್ತವೆ.Last Updated 21 ಆಗಸ್ಟ್ 2018, 19:30 IST