ಸಿಜಿ ವರ್ಕ್ನೊಂದಿಗೆ '45' ಸಿನಿಮಾ ರಿಲೀಸ್ಗೆ ರೆಡಿ
ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ನಿರ್ದೇಶನದಲ್ಲಿ ಮಲ್ಟಿಸ್ಟಾರರ್ ಸಿನಿಮಾ 45 ತನ್ನ ಅದ್ದೂರಿ ಗ್ರಾಫಿಕ್ಸ್ ವರ್ಕ್ನೊಂದಿಗೆ ಬಿಡುಗಡೆಗೆ ಸಜ್ಜಾಗಿದೆ. ಕೆನಡಾ ಮೂಲದ ಮಾರ್ಝ್ಸ್ ವಿಎಫ್ಎಕ್ಸ್ ತಂತ್ರಜ್ಞಾನ ತಂಡದ ಸ್ಪರ್ಶದೊಂದಿಗೆ , ಕಥೆ ಹೇಳುವ ಪ್ರಯತ್ನಕ್ಕಿಳಿದಿದ್ದಾರೆ ನಿರ್ದೇಶಕ ಜನ್ಯಾ.Last Updated 23 ಡಿಸೆಂಬರ್ 2025, 6:54 IST