ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ನಾಯಕಿ ಯಾರು?
ನಟ ವಿಜಯ್ ದೇವರಕೊಂಡ ಸದ್ಯಕ್ಕೆ ತೆಲುಗು ಮಾತ್ರವಲ್ಲ ದಕ್ಷಿಣ ಭಾರತದ ಸಿನಿರಂಗಕ್ಕೆ ಹಾಟ್ಫೇವರಿಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮಟ್ಟಿಗೆ ಪ್ರೇಕ್ಷಕರು ಹಾಗೂ ಸಿನಿ ಉದ್ಯಮದಲ್ಲಿ ಸೆನ್ಸೇಶನ್ ನಟ ಎನ್ನಿಸಿಕೊಂಡಿದ್ದಾರೆ. ಬಾಲಿವುಡ್ ನಟಿಯರು ಕೂಡ ಇವರೊಂದಿಗೆ ನಟಿಸಲು ಆಸಕ್ತಿ ತೋರುತ್ತಿದ್ದಾರೆ.Last Updated 8 ಡಿಸೆಂಬರ್ 2019, 20:15 IST