ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯ್ ಮಲ್ಯ

ADVERTISEMENT

ಕ್ರಿಕೆಟ್‌ ವೀಕ್ಷಿಸಲು ಬಂದಿದ್ದ ಮಲ್ಯ ಸುತ್ತುವರಿದು ಕಳ್ಳ, ಕಳ್ಳ ಎಂದು ಗೇಲಿ!

ಭಾರತ–ಆಸ್ಟ್ರೇಲಿಯಪಂದ್ಯ ವೀಕ್ಷಿಸಿ ಕ್ರೀಡಾಂಗಣದಿಂದಹೊರ ಬಂದ ಮಲ್ಯರನ್ನು ಜನ ಸುತ್ತುವರಿದು ಪ್ರಶ್ನೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.
Last Updated 11 ಜೂನ್ 2019, 4:42 IST
ಕ್ರಿಕೆಟ್‌ ವೀಕ್ಷಿಸಲು ಬಂದಿದ್ದ ಮಲ್ಯ ಸುತ್ತುವರಿದು ಕಳ್ಳ, ಕಳ್ಳ ಎಂದು ಗೇಲಿ!

ಒಂದು ಬಾರಿ ಸಾಲ ಮರುಪಾವತಿಸದ ಮಲ್ಯಗೆ ‘ಕಳ್ಳ’ ಹಣೆಪಟ್ಟಿ ಸರಿಯಲ್ಲ: ನಿತಿನ್ ಗಡ್ಕರಿ

ನೀರವ್ ಮೋದಿ, ಮಲ್ಯರನ್ನು ಸಮರ್ಥಿಸಿದರೇ ಕೇಂದ್ರ ಸಚಿವ?
Last Updated 14 ಡಿಸೆಂಬರ್ 2018, 2:11 IST
ಒಂದು ಬಾರಿ ಸಾಲ ಮರುಪಾವತಿಸದ ಮಲ್ಯಗೆ ‘ಕಳ್ಳ’ ಹಣೆಪಟ್ಟಿ ಸರಿಯಲ್ಲ: ನಿತಿನ್ ಗಡ್ಕರಿ

ಮಲ್ಯ ಗಡಿಪಾರು ಮಾಡಿ: ಬ್ರಿಟನ್‌ನ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಆದೇಶ

ಭಾರತೀಯ ಬ್ಯಾಂಕ್‌ಗಳಿಗೆ ₹9 ಸಾವಿರ ಕೋಟಿ ಸಾಲ ಮರುಪಾವತಿಸದೆ ವಂಚಿಸಿರುವಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಬ್ರಿಟನ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಇದರಿಂದಾಗಿ ಮಲ್ಯಗೆ ಭಾರಿ ಹಿನ್ನಡೆ ಆಗಿದೆ.
Last Updated 10 ಡಿಸೆಂಬರ್ 2018, 18:39 IST
ಮಲ್ಯ ಗಡಿಪಾರು ಮಾಡಿ: ಬ್ರಿಟನ್‌ನ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯ ಆದೇಶ

‘ದೇಶಭ್ರಷ್ಟ ಆರ್ಥಿಕ ಅಪರಾಧಿ’: ಮಲ್ಯ ಮನವಿಗೆ ಪ್ರತಿಕ್ರಿಯಿಸಲು ಸುಪ್ರೀಂ ಆದೇಶ

ಮಲ್ಯ ಅವರ ಅರ್ಜಿಯನ್ನುಬಾಂಬೆ ಹೈಕೋರ್ಟ್ ನವೆಂಬರ್ 22ರಂದು ವಜಾಗೊಳಿಸಿತ್ತು. ಇದಾದ ನಂತರ ಮಲ್ಯ ಸುಪ್ರೀಂ ಮೆಟ್ಟಿಲೇರಿದ್ದರು.
Last Updated 7 ಡಿಸೆಂಬರ್ 2018, 9:22 IST
‘ದೇಶಭ್ರಷ್ಟ ಆರ್ಥಿಕ ಅಪರಾಧಿ’: ಮಲ್ಯ ಮನವಿಗೆ ಪ್ರತಿಕ್ರಿಯಿಸಲು ಸುಪ್ರೀಂ ಆದೇಶ

'ಬ್ಯಾಂಕ್‍ಗಳ ಸಾಲ ತೀರಿಸುತ್ತೇನೆ, ದಯವಿಟ್ಟು ಸ್ವೀಕರಿಸಿ': ವಿಜಯ್ ಮಲ್ಯ

ಬ್ಯಾಂಕ್‍ಗಳಿಂದ ಪಡೆದ ಅಸಲುಸಾಲವನ್ನು ತೀರಿಸುತ್ತೇನೆ, ದಯವಿಟ್ಟು ಸ್ವೀಕರಿಸಿ ಎಂದು ಮದ್ಯದೊರೆ, ಉದ್ಯಮಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.
Last Updated 5 ಡಿಸೆಂಬರ್ 2018, 9:17 IST
'ಬ್ಯಾಂಕ್‍ಗಳ ಸಾಲ ತೀರಿಸುತ್ತೇನೆ, ದಯವಿಟ್ಟು ಸ್ವೀಕರಿಸಿ': ವಿಜಯ್ ಮಲ್ಯ
ADVERTISEMENT
ADVERTISEMENT
ADVERTISEMENT
ADVERTISEMENT