ಅಮ್ಮನ ಪುನರ್ವಿವಾಹಕ್ಕೆ ಶುಭಾಶಯ ಕೋರಿದ ಮಗನ ಫೇಸ್ಬುಕ್ ಪೋಸ್ಟ್ ವೈರಲ್
ತನ್ನ ಯೌವನವನ್ನು ನನಗಾಗಿ ಮೀಸಲಿಟ್ಟ ನನ್ನ ಅಮ್ಮನಿಗೆ ಹಲವಾರು ಕನಸುಗಳನ್ನು ಪೂರೈಸುವುದಕ್ಕೆ, ಸಾಧನೆಗಳನ್ನು ಮಾಡುವುದಕ್ಕಿದೆ. ಇದರ ಬಗ್ಗೆ ಹೆಚ್ಚೇನೂ ಹೇಳಲಾರೆ, ಈ ಮದುವೆಯನ್ನು ಗುಟ್ಟಾಗಿ ಇಡುವುದು ಬೇಡ ಎಂದು ಅನಿಸಿತು.Last Updated 12 ಜೂನ್ 2019, 14:24 IST