ಯಾದಗಿರಿಯಲ್ಲಿ 11ನೇ ಶತಮಾನದ ಕನ್ನಡ ಶಿಲಾ ಶಾಸನ ಪತ್ತೆ
ತಾಲ್ಲೂಕಿನ ದೋರನಹಳ್ಳಿಯ ಮಲ್ಲಿಕಾರ್ಜುನಗುಡಿಯ ಪ್ರಾಂಗಣದಲ್ಲಿ ಹೂತು ಹೋಗಿದ್ದ ಕೆಂಪು ಗ್ರಾನೈಟ್ ಕಲ್ಲಿನ ಮೂರು ಅಡಿ ಅಗಲ ಮತ್ತು ನಾಲ್ಕು ಅಡಿ ಉದ್ದದ ಕ್ರಿ.ಶ. 11ನೇ ಶತಮಾನದ ಹಳೆಗನ್ನಡ ಭಾಷೆ ಹಾಗೂ ಲಿಪಿಯಲ್ಲಿರುವ ಕನ್ನಡ ಶಿಲಾ ಶಾಸನವೊಂದನ್ನು ಈಚೆಗೆ ಶಿಲಾ ಶಾಸನಗಳ ಸಂಶೋಧಕ ಡಾ.ಎಂ.ಎಸ್. ಶಿರವಾಳ ಶೋಧಿಸಿದ್ದಾರೆ.Last Updated 2 ಜನವರಿ 2020, 10:55 IST