ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಸೇನಾ

ADVERTISEMENT

ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಾಲಿನಲ್ಲಿ ಶಿವಸೇನಾ ಸದಸ್ಯರು: ಸಂಜಯ್ ರಾವತ್

ಶಿವಸೇನಾ ನಾಯಕರಿಗೆ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ನಾಯಕರ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತಿದೆ ಎಂಬುದು ತಿಳಿದುಬಂದಿದೆ ಎಂದು ಪಕ್ಷದ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ
Last Updated 16 ನವೆಂಬರ್ 2019, 15:47 IST
ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಾಲಿನಲ್ಲಿ ಶಿವಸೇನಾ ಸದಸ್ಯರು: ಸಂಜಯ್ ರಾವತ್

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಶಿಫಾರಸಿಗೆ ರಾಮನಾಥ ಕೋವಿಂದ್ ಸಹಿ

ಸುಪ್ರೀಂ ಮೊರೆಹೊಕ್ಕ ಶಿವಸೇನಾ
Last Updated 12 ನವೆಂಬರ್ 2019, 12:16 IST
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಶಿಫಾರಸಿಗೆ ರಾಮನಾಥ ಕೋವಿಂದ್ ಸಹಿ

ಮಹಾರಾಷ್ಟ್ರ ರಾಜಕೀಯ | ತಪ್ಪು ಮೈತ್ರಿ ಮಾಡಿದ್ದಕ್ಕೆ ಬೇಸರವಿದೆ: ಉದ್ಧವ್ ಠಾಕ್ರೆ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬಗ್ಗೆ ಬೇಸರ * ಸುಳ್ಳುಗಾರ ಎಂದು ಕರೆಸಿಕೊಳ್ಳುವುದು ಬೇಕಿಲ್ಲ ಎಂದ ಠಾಕ್ರೆ
Last Updated 8 ನವೆಂಬರ್ 2019, 14:19 IST
ಮಹಾರಾಷ್ಟ್ರ ರಾಜಕೀಯ | ತಪ್ಪು ಮೈತ್ರಿ ಮಾಡಿದ್ದಕ್ಕೆ ಬೇಸರವಿದೆ: ಉದ್ಧವ್ ಠಾಕ್ರೆ

ಮಹಾರಾಷ್ಟ್ರ ರಾಜಕೀಯ | ಶಿವಸೇನಾಗೆ ಅಮಿತ್ ಶಾ ಮಾತು ಕೊಟ್ಟಿಲ್ಲ: ನಿತಿನ್ ಗಡ್ಕರಿ

ಮಹಾರಾಷ್ಟ್ರದಲ್ಲಿ 50:50 ಆಧಾರದಲ್ಲಿ ಸರ್ಕಾರ ರಚಿಸುವ ಬಗ್ಗೆ ಶಿವಸೇನಾಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತು ಕೊಟ್ಟಿರಲಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ
Last Updated 8 ನವೆಂಬರ್ 2019, 13:06 IST
ಮಹಾರಾಷ್ಟ್ರ ರಾಜಕೀಯ | ಶಿವಸೇನಾಗೆ ಅಮಿತ್ ಶಾ ಮಾತು ಕೊಟ್ಟಿಲ್ಲ: ನಿತಿನ್ ಗಡ್ಕರಿ

15 ದಿನವೇಕೆ ತಿಂಗಳನ್ನೇ ತೆಗೆದುಕೊಳ್ಳಿ: ಬಿಜೆಪಿ ವಿರುದ್ಧ ಸಂಜಯ್ ರಾವುತ್ ಕಿಡಿ

ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಮತ್ತು ಅಧಿಕಾರವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಯಾವುದೇ ಪ್ರಯತ್ನ ಮಾಡಿದರೆ ಅದು ಸರಿಯಲ್ಲ. ಮುಖ್ಯಮಂತ್ರಿ ಯಾರೇ ಆಗಿದ್ದರೂ ಕೂಡ ಸಂವಿಧಾನದ ಪ್ರಕಾರ ರಾಜೀನಾಮೆ ನೀಡಬೇಕು.
Last Updated 8 ನವೆಂಬರ್ 2019, 10:34 IST
15 ದಿನವೇಕೆ ತಿಂಗಳನ್ನೇ ತೆಗೆದುಕೊಳ್ಳಿ: ಬಿಜೆಪಿ ವಿರುದ್ಧ ಸಂಜಯ್ ರಾವುತ್ ಕಿಡಿ

ಮಹಾರಾಷ್ಟ್ರ ರಾಜಕೀಯ | ಬಿಜೆಪಿ–ಶಿವಸೇನೆ ಮೈತ್ರಿಯೇ ಸರ್ಕಾರ ರಚಿಸಲಿ: ಶರದ್‌ ಪವಾರ್

ವಿಧಾನಸಭೆ ಚುನಾವಣೆಗೂ ಮುನ್ನ ಚರ್ಚಿಸಿ ಒಪ್ಪಿಕೊಳ್ಳಲಾಗಿದ್ದ ಪ್ರಸ್ತಾವನೆ ಮಾತ್ರ ನಮ್ಮ ಮುಂದಿದೆ. ಈಗ ಯಾವುದೇ ಹೊಸ ಪ್ರಸ್ತಾವನೆಯು ನಮ್ಮ ಮುಂದಿಲ್ಲ: ಸಂಜಯ್ ರಾವುತ್
Last Updated 6 ನವೆಂಬರ್ 2019, 7:55 IST
ಮಹಾರಾಷ್ಟ್ರ ರಾಜಕೀಯ | ಬಿಜೆಪಿ–ಶಿವಸೇನೆ ಮೈತ್ರಿಯೇ ಸರ್ಕಾರ ರಚಿಸಲಿ: ಶರದ್‌ ಪವಾರ್

ಮಹಾರಾಷ್ಟ್ರ ರಾಜಕೀಯ | ಬಿಜೆಪಿ ವಿಫಲವಾದ್ರೆ ನಾವು ಹಕ್ಕು ಮಂಡಿಸ್ತೇವೆ: ಶಿವಸೇನಾ

170 ಶಾಸಕರ ಬೆಂಬಲ ಇದೆ ಎಂದ ಸಂಜಯ್ ರಾವತ್
Last Updated 4 ನವೆಂಬರ್ 2019, 6:47 IST
ಮಹಾರಾಷ್ಟ್ರ ರಾಜಕೀಯ | ಬಿಜೆಪಿ ವಿಫಲವಾದ್ರೆ ನಾವು ಹಕ್ಕು ಮಂಡಿಸ್ತೇವೆ: ಶಿವಸೇನಾ
ADVERTISEMENT

ಶಿವಸೇನಾಗೆ ಕಾಂಗ್ರೆಸ್ ಬೆಂಬಲ ಇಲ್ಲ: ಸೋನಿಯಾ ಗಾಂಧಿ ಸ್ಪಷ್ಟನೆ

ಶಿವಸೇನಾಗೆ ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಸ್ಪಷ್ಟಪಡಿಸಿದ್ದಾರೆ
Last Updated 2 ನವೆಂಬರ್ 2019, 12:14 IST
ಶಿವಸೇನಾಗೆ ಕಾಂಗ್ರೆಸ್ ಬೆಂಬಲ ಇಲ್ಲ: ಸೋನಿಯಾ ಗಾಂಧಿ ಸ್ಪಷ್ಟನೆ

ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರೆಯೇ? ಬಿಜೆಪಿಗೆ ಶಿವಸೇನಾ ಪ್ರಶ್ನೆ

ಮಹಾರಾಷ್ಟ್ರ ರಾಜಕೀಯ
Last Updated 2 ನವೆಂಬರ್ 2019, 9:36 IST
ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರೆಯೇ? ಬಿಜೆಪಿಗೆ ಶಿವಸೇನಾ ಪ್ರಶ್ನೆ
ADVERTISEMENT
ADVERTISEMENT
ADVERTISEMENT