ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಜಯ್ ರಾವುತ್

ADVERTISEMENT

ಭೂಗತ ದೊರೆ ಕರೀಂನನ್ನು ಭೇಟಿಯಾಗುತ್ತಿದ್ದ ಇಂದಿರಾ ಗಾಂಧಿ: ಶಿವಸೇನಾ ಹೇಳಿಕೆ ವಿವಾದ

ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಕುಖ್ಯಾತ ಭೂಗತ ದೊರೆ ಕರೀಮ್ ಲಾಲಾನನ್ನು ಭೇಟಿ ಮಾಡಿದ್ದರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿರುವ ಶಿವಸೇನಾ ಮುಖಂಡ ಸಂಜಯ್ ರಾವುತ್, ಕಾಂಗ್ರೆಸ್ ಪ್ರತಿಭಟನೆಯ ಬಳಿಕ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.
Last Updated 16 ಜನವರಿ 2020, 10:57 IST
ಭೂಗತ ದೊರೆ ಕರೀಂನನ್ನು ಭೇಟಿಯಾಗುತ್ತಿದ್ದ ಇಂದಿರಾ ಗಾಂಧಿ: ಶಿವಸೇನಾ ಹೇಳಿಕೆ ವಿವಾದ

ನಾವು 162 ಶಾಸಕರಿದ್ದೇವೆ: ರಾಜ್ಯಪಾಲರನ್ನುದ್ದೇಶಿಸಿ ಸಂಜಯ್ ರಾವುತ್ ಟ್ವೀಟ್

ಮಹಾರಾಷ್ಟ್ರ ರಾಜಕೀಯ
Last Updated 25 ನವೆಂಬರ್ 2019, 15:22 IST
ನಾವು 162 ಶಾಸಕರಿದ್ದೇವೆ: ರಾಜ್ಯಪಾಲರನ್ನುದ್ದೇಶಿಸಿ ಸಂಜಯ್ ರಾವುತ್ ಟ್ವೀಟ್

15 ದಿನವೇಕೆ ತಿಂಗಳನ್ನೇ ತೆಗೆದುಕೊಳ್ಳಿ: ಬಿಜೆಪಿ ವಿರುದ್ಧ ಸಂಜಯ್ ರಾವುತ್ ಕಿಡಿ

ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಮತ್ತು ಅಧಿಕಾರವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಯಾವುದೇ ಪ್ರಯತ್ನ ಮಾಡಿದರೆ ಅದು ಸರಿಯಲ್ಲ. ಮುಖ್ಯಮಂತ್ರಿ ಯಾರೇ ಆಗಿದ್ದರೂ ಕೂಡ ಸಂವಿಧಾನದ ಪ್ರಕಾರ ರಾಜೀನಾಮೆ ನೀಡಬೇಕು.
Last Updated 8 ನವೆಂಬರ್ 2019, 10:34 IST
15 ದಿನವೇಕೆ ತಿಂಗಳನ್ನೇ ತೆಗೆದುಕೊಳ್ಳಿ: ಬಿಜೆಪಿ ವಿರುದ್ಧ ಸಂಜಯ್ ರಾವುತ್ ಕಿಡಿ

ಮಹಾರಾಷ್ಟ್ರದಲ್ಲಿ ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ: ಸಂಜಯ್ ರಾವುತ್ 

ಶೀಘ್ರವೇ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಶಿವ ಸೇನಾದವರೇ ಮುಖ್ಯಮಂತ್ರಿಯಾಗಲಿದ್ದಾರೆ, ಶರದ್ ಪವಾರ್ ಅಲ್ಲ ಎಂದಶಿವಸೇನಾಹಿರಿಯ ನಾಯಕ ಸಂಜಯ್ ರಾವುತ್
Last Updated 5 ನವೆಂಬರ್ 2019, 9:10 IST
ಮಹಾರಾಷ್ಟ್ರದಲ್ಲಿ ಶಿವಸೇನಾದವರೇ ಮುಖ್ಯಮಂತ್ರಿಯಾಗುತ್ತಾರೆ: ಸಂಜಯ್ ರಾವುತ್ 
ADVERTISEMENT
ADVERTISEMENT
ADVERTISEMENT
ADVERTISEMENT