'ಬರ್ತ್ ಡೇ ಬಂಪ್ಸ್' ನಿಂದ ವಿದ್ಯಾರ್ಥಿ ಸಾವು, ಸುಳ್ಳು ಸುದ್ದಿ ವೈರಲ್
ಹುಟ್ಟುಹಬ್ಬ ಆಚರಣೆ ವೇಳೆ ಹಾಸ್ಟೆಲ್‌ನಲ್ಲಿಗೆಳೆಯರು ನೀಡಿದ ಬರ್ತ್ ಡೇ ಬಂಪ್ಸ್ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ, ಗೆಳೆಯರ ಹೊಡೆತಕ್ಕೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂಬುದುಸುಳ್ಳು ಸುದ್ದಿ !Last Updated 7 ಮೇ 2019, 12:43 IST