ಶುಕ್ರವಾರ, 4 ಜುಲೈ 2025
×
ADVERTISEMENT

ಹಾವೇರಿ

ADVERTISEMENT

ನರೇಗಾ | ₹ 669.92 ಕೋಟಿ ದುರ್ಬಳಕೆ: ಸತ್ತವರ ಹೆಸರಿನಲ್ಲಿ ₹ 2.89 ಕೋಟಿ ಪಾವತಿ

ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ರಾಜ್ಯದಲ್ಲಿ ಒಂದೇ ವರ್ಷದಲ್ಲಿ ₹ 669.92 ಕೋಟಿ ದುರ್ಬಳಕೆ ಆಗಿರುವುದು ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಿಂದ ಪತ್ತೆಯಾಗಿದೆ.
Last Updated 23 ಫೆಬ್ರುವರಿ 2025, 0:26 IST
ನರೇಗಾ | ₹ 669.92 ಕೋಟಿ ದುರ್ಬಳಕೆ:  ಸತ್ತವರ ಹೆಸರಿನಲ್ಲಿ ₹ 2.89 ಕೋಟಿ ಪಾವತಿ

ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಭಕ್ತರ ಉದ್ಧಾರಕ್ಕೆ ಜನ್ಮವೆತ್ತಿದ ಶಿವಶರಣರು: ಅಭಿನವ ಸಿದ್ದಾರೂಢ ಶ್ರೀ
Last Updated 25 ಜನವರಿ 2025, 13:47 IST
ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ನಾಟಕ ಪ್ರದರ್ಶನ

ಜ. 27 ರಂದು ನಾಟಕ ಪ್ರದರ್ಶನ
Last Updated 25 ಜನವರಿ 2025, 13:47 IST
fallback

ವಾರ್ಷಿಕೋತ್ಸವ

ರಟ್ಟೀಹಳ್ಳಿ : ಪಟ್ಟಣದಲ್ಲಿ ಭಾನುವಾರ ಅಯೋಧ್ಯಾ ಶ್ರೀರಾಮ ಮಂದಿರ ಪ್ರತಿಷ್ಠಾನಗೊಂಡು ಒಂದು ವರ್ಷಪೂರೈಸಿದ ಸಂದರ್ಭದ ಅಂಗವಾಗಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮದ ಶ್ರೀರಾಮ ಭಕ್ತರ ತಂಡದಿಂದ ವಾರ್ಷಿಕೋತ್ಸವ...
Last Updated 25 ಜನವರಿ 2025, 13:46 IST
fallback

ಗೋವಾಕ್ಕೆ ಬಸ್ ಸಂಪರ್ಕ ಕಲ್ಪಿಸಲು ಮನವಿ

ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರ ಮನವಿ.
Last Updated 25 ಜನವರಿ 2025, 13:46 IST
ಗೋವಾಕ್ಕೆ ಬಸ್ ಸಂಪರ್ಕ ಕಲ್ಪಿಸಲು ಮನವಿ

‘ಹೆಣ್ಣು ಮಗುವಿಗೆ ಬೆಂಬಲ ನೀಡಿ’

ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆ ಸಮಾರಂಭವನ್ನು ಉದ್ಘಾಟಿಸಿದ ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ.
Last Updated 25 ಜನವರಿ 2025, 13:46 IST
‘ಹೆಣ್ಣು ಮಗುವಿಗೆ ಬೆಂಬಲ ನೀಡಿ’

ಸವಣೂರು ಸಮ್ಮೇಳನ ಯಶಸ್ಸಿಗೆ ಶ್ರಮಿಸಿ: ಕಲ್ಮಠದ ಮಹಾಂತ ಸ್ವಾಮೀಜಿ

ಸವಣೂರು ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ.
Last Updated 25 ಜನವರಿ 2025, 13:45 IST
ಸವಣೂರು ಸಮ್ಮೇಳನ ಯಶಸ್ಸಿಗೆ ಶ್ರಮಿಸಿ: ಕಲ್ಮಠದ ಮಹಾಂತ ಸ್ವಾಮೀಜಿ
ADVERTISEMENT

ಬೇಡಿಕೆ ಈಡೇರಿಸಿದಿದ್ದರೆ ಪ್ರತಿಭಟನೆ: ಎಸ್‌ಎಫ್‌ಐ ಎಚ್ಚರಿಕೆ

ಹಾವೇರಿ
Last Updated 25 ಜನವರಿ 2025, 13:44 IST
ಬೇಡಿಕೆ ಈಡೇರಿಸಿದಿದ್ದರೆ ಪ್ರತಿಭಟನೆ: ಎಸ್‌ಎಫ್‌ಐ ಎಚ್ಚರಿಕೆ

ರಾಣೆಬೆನ್ನೂರು: ಒಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಅದ್ದೂರಿ ಸ್ವಾಗತ

ನಗರದ ರೈಲ್ವೆ ನಿಲ್ದಾಣಕ್ಕೆ ಧಾರವಾಡ- ಬೆಂಗಳೂರು ಒಂದೇ ಭಾರತ್‌ ಎಕ್ಸ್‌ಪ್ರೆಸ್‌ ನೂತನ ರೈಲ್ವೆ ಮಂಗಳವಾರ ರಾಣೆಬೆನ್ನೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಪ್ರಯಾಣಿಕರು, ಸಾರ್ವಜನಿಕರು ಮೊಬೈಲ್‌ನಲ್ಲಿ ಪೊಟೋ ಮತ್ತು ಚಿತ್ರೀಕರಣ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿ ಸ್ವಾಗತಿಸಿದರು
Last Updated 28 ಜೂನ್ 2023, 7:00 IST
ರಾಣೆಬೆನ್ನೂರು: ಒಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಅದ್ದೂರಿ ಸ್ವಾಗತ

ಹಾವೇರಿಯಲ್ಲಿ ಬೆಂಕಿ ಅವಘಡ: ಟಿ.ವಿ, ಫ್ರಿಡ್ಜ್‌ ನಾಶ

ಆಕಸ್ಮಿಕ ಬೆಂಕಿ ಅವಘಡದಿಂದ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಇಲ್ಲಿನ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
Last Updated 13 ಜೂನ್ 2020, 14:12 IST
ಹಾವೇರಿಯಲ್ಲಿ ಬೆಂಕಿ ಅವಘಡ: ಟಿ.ವಿ, ಫ್ರಿಡ್ಜ್‌ ನಾಶ
ADVERTISEMENT
ADVERTISEMENT
ADVERTISEMENT