#10YearsChallenge: ಕರ್ನಾಟಕ ಬಿಜೆಪಿ ಟ್ವೀಟಿಸಿದ್ದ ಫೋಟೊ ಸಾಕ್ಷ್ಯಚಿತ್ರದ್ದು!
ಮೋದಿ ನೇತೃತ್ವದ ಸರ್ಕಾರದ ಸಾಧನೆಯನ್ನು ಬಿಂಬಿಸಲು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿರುವ ಚಿತ್ರಗಳ ಮೂಲದ ಬಗ್ಗೆ ಫ್ಯಾಕ್ಟ್ ಚೆಕ್ ಇಲ್ಲಿದೆ.Last Updated 20 ಜನವರಿ 2019, 9:36 IST