ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ

ADVERTISEMENT

25 ವರ್ಷಗಳ ಹಿಂದೆ: ಗುರುವಾರ, 18–09–1997

ಸೆಪ್ಟೆಂಬರ್‌ 17 (ಯುಎನ್‌ಐ)– ಪಡಿತರ ಸಕ್ಕರೆ ಬೆಲೆಯನ್ನು ಕೆ.ಜಿಗೆ 90 ಪೈಸೆಯಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಇಂದು ನಿರ್ಧರಿಸಿದೆ.
Last Updated 17 ಸೆಪ್ಟೆಂಬರ್ 2022, 19:31 IST
25 ವರ್ಷಗಳ ಹಿಂದೆ: ಗುರುವಾರ, 18–09–1997

25 ವರ್ಷಗಳ ಹಿಂದೆ: ಬುಧವಾರ, 17–09–1997

ಕಾಂ‌ಗ್ರೆಸ್‌ ಅಧ್ಯಕ್ಷ ಸೀತಾರಾಂ ಕೇಸರಿ ಅವರು 1988 ಮತ್ತು 1994ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಲು ಶಾಸಕರಿಗೆ ಲಂಚ ನೀಡಿದ್ದರು ಎಂಬ ಆರೋಪದ ಬಗ್ಗೆ ವಿವರವಾಗಿ ತನಿಖೆ ನಡೆಸುವಂತರೆ ದೆಹಲಿ ಹೈಕೋರ್ಟ್‌ ಇಂದು ಸಿಬಿಐಗೆ ಸೂಚಿಸಿತು.
Last Updated 16 ಸೆಪ್ಟೆಂಬರ್ 2022, 19:30 IST
25 ವರ್ಷಗಳ ಹಿಂದೆ: ಬುಧವಾರ, 17–09–1997

25 ವರ್ಷಗಳ ಹಿಂದೆ: 16–9–1997, ಮಂಗಳವಾರ

ರಾಜ್ಯದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ₹60 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಣಕಾಸು ನೆರವನ್ನು ಕೋರಿ ಮನವಿ ಸಲ್ಲಿಸಲು ಇಂದು ಇಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿತು.
Last Updated 15 ಸೆಪ್ಟೆಂಬರ್ 2022, 19:30 IST
25 ವರ್ಷಗಳ ಹಿಂದೆ: 16–9–1997, ಮಂಗಳವಾರ

25 ವರ್ಷಗಳ ಹಿಂದೆ: ಸೋಮವಾರ, 15–09–1997

ಅಹ್ಮದಾಬಾದ್‌– ಹೌರಾ ಎಕ್ಸ್‌ಪ್ರೆಸ್‌ ರೈಲಿನ ಐದು ಬೋಗಿಗಳು ಇಂದು ಸಂಜೆ ಮಧ್ಯಪ್ರದೇಶದ ಬಿಲಾಸ್‌ಪುರದ ಚಂಪಾ ಸಮೀಪ ಹಳಿ ತಪ್ಪಿ ಸೇತುವೆಯಿಂದ ನದಿಗೆ ಬಿದ್ದು, ಕನಿಷ್ಠ 36 ಮಂದಿ ಪ್ರಯಾಣಿಕರು ಸತ್ತಿದ್ದಾರೆ. ಇತರೆ 200ಕ್ಕೂ ಹೆಚ್ಚೂ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
Last Updated 14 ಸೆಪ್ಟೆಂಬರ್ 2022, 19:30 IST
25 ವರ್ಷಗಳ ಹಿಂದೆ: ಸೋಮವಾರ, 15–09–1997

25 ವರ್ಷಗಳ ಹಿಂದೆ: 14–09–1997

ಅನಾಥ ಮಕ್ಕಳ ಆಶಾಕಿರಣ, ದೀನರ ಬಂಧು, ಅಶಕ್ತರ ಊರುಗೋಲು, ಜಗದ ಮಹಾಮಾತೆ ಹಾಗೂ ಪರರ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡು ‘ಕರುಣಾಮಯಿ’ಯಾಗಿ ಬದುಕಿದ ಮದರ್‌ ತೆರೇಸಾ ಅವರ ಅಂತ್ಯಕ್ರಿಯೆ ಇಲ್ಲಿನ ‘ಮದರ್‌ ಹೌಸ್‌’ನಲ್ಲಿ ಕ್ರಿಶ್ಚಿಯನ್‌ ಆರಾಧನಾ ವಿಧಿ ಹಾಗೂ ಪ್ರಾರ್ಥನೆಯೊಂದಿಗೆ ಇಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಗೌರವದಲ್ಲಿ ನಡೆಯಿತು.
Last Updated 13 ಸೆಪ್ಟೆಂಬರ್ 2022, 19:30 IST
25 ವರ್ಷಗಳ ಹಿಂದೆ: 14–09–1997

25 ವರ್ಷಗಳ ಹಿಂದೆ: ಶನಿವಾರ, 13–09–1997

25 ವರ್ಷಗಳ ಹಿಂದೆ: ಶನಿವಾರ, 13–09–1997
Last Updated 12 ಸೆಪ್ಟೆಂಬರ್ 2022, 19:30 IST
25 ವರ್ಷಗಳ ಹಿಂದೆ: ಶನಿವಾರ, 13–09–1997

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ – 12–09–1997

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ – 12–09–1997
Last Updated 11 ಸೆಪ್ಟೆಂಬರ್ 2022, 19:31 IST
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ – 12–09–1997
ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗುರುವಾರ, 10–07–1997

ಮೇವು ಹಗರಣದಲ್ಲಿ ಸಿಬಿಐ ಆರೋಪ ಪ‍ಟ್ಟಿ ಸಲ್ಲಿಸಿರುವುದ‍ರಿಂದ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕೆಂದು ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ಪ್ರಧಾನಿ ಐ.ಕೆ. ಗುಜ್ರಾಲ್‌ ಇಂದು ಕರೆ ನೀಡಿದರು.
Last Updated 9 ಜುಲೈ 2022, 19:30 IST
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಗುರುವಾರ, 10–07–1997

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ, 09–07–1997

ಚಲಿಸುತ್ತಿದ್ದ ಪ್ರಯಾಣಿಕರ ರೈಲೊಂದರಲ್ಲಿ ಬಾಂಬ್‌ ಸ್ಫೋಟಗೊಂಡು 34 ಜನರು ಸತ್ತು, 66 ಮಂದಿ ಗಾಯಗೊಂಡ ಘಟನೆ ಪಂಜಾಬಿನ ಭಟಿಂಡ ಜಿಲ್ಲೆಯ ಲೆಹರ್‌ ಖಾನ್‌ ರೈಲು ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಗಾಯಗೊಂಡವರಲ್ಲಿ 30 ಜನರ ಸ್ಥಿತಿ ಚಿಂತಾಜನಕವಾಗಿದೆ. ಉಗ್ರಗಾಮಿಗಳ ಕೃತ್ಯವೆಂದು ಶಂಕಿಸಲಾಗಿದೆ.
Last Updated 8 ಜುಲೈ 2022, 19:31 IST
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಬುಧವಾರ, 09–07–1997

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಮಂಗಳವಾರ, 8–7–1997

ರಾಜ್ಯ ಸರ್ಕಾರ ಕೇಂದ್ರ ತನಿಖಾ ದಳ (ಸಿಬಿಐ) ದ ಸಿಬ್ಬಂದಿಗೆ ರಕ್ಷಣೆ ಒದಗಿದಸಿದರೆ ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವವ್ಯಸ್ಥೆಯನ್ನು ಕಾಪಾಡಲು ಕ್ರಮ ಕೈಗೊಂಡರೆ ಮೇವು ಹಗರಣದಲ್ಲಿ ಆರೋಪಿಗಳಾಗಿರುವ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಸೇರಿದಂತೆ ಹಿರಿಯ ರಾಜಕಾರಣಿಗಳನ್ನು ಬಂಧಿಸಲು ಒಂದು ನಿಮಿಷವೂ ತಡ ಮಾಡುವುದಿಲ್ಲ ಎಂದು ಸಿಬಿಐ ಪಟ್ನಾ ಹೈಕೋರ್ಟ್‌ಗೆ ಇಂದು ತಿಳಿಸಿತು.
Last Updated 7 ಜುಲೈ 2022, 19:30 IST
ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಮಂಗಳವಾರ, 8–7–1997
ADVERTISEMENT
ADVERTISEMENT
ADVERTISEMENT