ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

371 j

ADVERTISEMENT

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ: ದಶಕದ ಸಂಭ್ರಮದಲ್ಲಿ ಖರ್ಗೆಗೆ ಅಭಿನಂದನೆ

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ಅನುಷ್ಠಾನಗೊಂಡು ಹತ್ತು ವರ್ಷ ಪೂರೈಸಿದ್ದು, ಇದರ ರೂವಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನಾ ಸಮಾರಂಭ ಫೆ. 20ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 12 ಫೆಬ್ರುವರಿ 2024, 12:22 IST
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ: ದಶಕದ ಸಂಭ್ರಮದಲ್ಲಿ ಖರ್ಗೆಗೆ ಅಭಿನಂದನೆ

371–ಜೆ ಸ್ಥಳೀಯ ವೃಂದ ರಚನೆಗೆ ಆಗ್ರಹ

ಸಂವಿಧಾನದ ಪರಿಚ್ಛೇದ 371–ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಎಲ್ಲ ಇಲಾಖೆಗಳಲ್ಲೂ ಸ್ಥಳೀಯ ಮೀಸಲಾತಿ ವೃಂದ ರಚಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಜೆಪಿ ಸದಸ್ಯ ಶಶೀಲ್‌ ಜಿ. ನಮೋಶಿ ವಿಧಾನ ಪರಿಷತ್‌ನಲ್ಲಿ ಸೋಮವಾರ ಆಗ್ರಹಿಸಿದರು.
Last Updated 15 ಮಾರ್ಚ್ 2021, 18:47 IST
371–ಜೆ ಸ್ಥಳೀಯ ವೃಂದ ರಚನೆಗೆ ಆಗ್ರಹ

371(ಜೆ) ತಿದ್ದುಪಡಿ ಕಾಯ್ದೆ: ವಿಚಾರ ಸಂಕಿರಣ ಇಂದು

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಜ. 3 ರಂದು ಬೆಳಿಗ್ಗೆ 11.30ಕ್ಕೆ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆ ಸಾಧಕ-ಬಾಧಕ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
Last Updated 2 ಜನವರಿ 2021, 13:29 IST
fallback

ಹೊಸಪೇಟೆ: ‘ಕಲ್ಯಾಣ ಕರ್ನಾಟಕದ ಉನ್ನತಿಗೆ 371(ಜೆ) ಕಾರಣ’

‘ಸಂವಿಧಾನದ 371(ಜೆ)ಯಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದ್ದರಿಂದ ಜನ ಮೇಲೆ ಬರಲು ಸಾಧ್ಯವಾಗಿದೆ. ಇದರಿಂದಾಗಿ ಇಡೀ ಕಲ್ಯಾಣ ಕರ್ನಾಟಕ ಉನ್ನತಿ ಸಾಧಿಸುತ್ತಿದೆ’ ಎಂದು ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ತಿಳಿಸಿದರು.
Last Updated 17 ಸೆಪ್ಟೆಂಬರ್ 2020, 8:25 IST
ಹೊಸಪೇಟೆ: ‘ಕಲ್ಯಾಣ ಕರ್ನಾಟಕದ ಉನ್ನತಿಗೆ 371(ಜೆ) ಕಾರಣ’

ಉಪ ಸಮಿತಿಗೆ ಹೊರಜಿಲ್ಲೆಯ ನೇಮಕಕ್ಕೆ ಖಂಡನೆ

ಕಲ್ಯಾಣ ಕರ್ನಾಟಕ ಪ್ರದೇಶದ 371 ಜೆ ಕಾನೂನು ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆ ಮಾಡುವ ಸಚಿವ ಸಂಪುಟದ ಉಪಸಮಿತಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸದಸ್ಯರ ನೇಮಕದಲ್ಲಿ ನಿಯಮ ಪಾಲನೆ ಮಾಡಿಲ್ಲ. ಹೊಸ ಜಿಲ್ಲೆಯವರನ್ನು ನೇಮಿಸಿದ್ದು ಖಂಡನೀಯ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ತಿಳಿಸಿದ್ದಾರೆ.
Last Updated 21 ಸೆಪ್ಟೆಂಬರ್ 2019, 13:43 IST
ಉಪ ಸಮಿತಿಗೆ ಹೊರಜಿಲ್ಲೆಯ ನೇಮಕಕ್ಕೆ ಖಂಡನೆ
ADVERTISEMENT
ADVERTISEMENT
ADVERTISEMENT
ADVERTISEMENT