ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

A K Antony

ADVERTISEMENT

ಮಗನ ಬಿಜೆಪಿ ಸೇರ್ಪಡೆ ಸಮರ್ಥಿಸಿಕೊಂಡ ಎ.ಕೆ. ಆ್ಯಂಟನಿ ಪತ್ನಿ

ಹಿರಿಯ ಕಾಂಗ್ರೆಸ್ ನಾಯಕ ಎ. ಕೆ.ಆ್ಯಂಟನಿ ಅವರ ಪತ್ನಿ ಎಲಿಜಬೆತ್‌ ತಮ್ಮ ಮಗ ಬಿಜೆಪಿ ಸೇರಿರುವುದುನ್ನು ಸಮರ್ಥಿಸಿಕೊಂಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೇರಳದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
Last Updated 23 ಸೆಪ್ಟೆಂಬರ್ 2023, 11:04 IST
ಮಗನ ಬಿಜೆಪಿ ಸೇರ್ಪಡೆ ಸಮರ್ಥಿಸಿಕೊಂಡ ಎ.ಕೆ. ಆ್ಯಂಟನಿ ಪತ್ನಿ

ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ. ಆ್ಯಂಟನಿ ಅವರ ಮಗ ಅನಿಲ್ ಬಿಜೆಪಿ ಸೇರ್ಪಡೆ

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಅನಿಲ್, ಕಾಂಗ್ರೆಸ್ ಪಕ್ಷವು ದೇಶಕ್ಕಾಗಿ ಕೆಲಸ ಮಾಡುವುದನ್ನು ಬಿಟ್ಟು ಒಂದು ಕುಟುಂಬಕ್ಕೋಸ್ಕರ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Last Updated 6 ಏಪ್ರಿಲ್ 2023, 12:16 IST
ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ. ಆ್ಯಂಟನಿ ಅವರ ಮಗ ಅನಿಲ್ ಬಿಜೆಪಿ ಸೇರ್ಪಡೆ

ಸೇನಾ ಕಾರ್ಯಾಚರಣೆ ಮಾಹಿತಿ ಸೋರಿಕೆ: ತನಿಖೆಗೆ ಆಗ್ರಹ

ದೇಶದ್ರೋಹಕ್ಕೆ ಸಮಾನ: ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಎ.ಕೆ. ಆ್ಯಂಟನಿ
Last Updated 20 ಜನವರಿ 2021, 10:09 IST
ಸೇನಾ ಕಾರ್ಯಾಚರಣೆ ಮಾಹಿತಿ ಸೋರಿಕೆ: ತನಿಖೆಗೆ ಆಗ್ರಹ

ಯಾವ ರಕ್ಷಣಾ ಒಪ್ಪಂದಗಳಲ್ಲಿಯೂ ಸೋನಿಯಾ, ರಾಹುಲ್‌ ಹಸ್ತಕ್ಷೇಪ ಮಾಡಿಲ್ಲ: ಆಂಟನಿ

ಸುಳ್ಳು ಸೃಷ್ಟಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ: ಕೇಂದ್ರದ ವಿರುದ್ಧ ಮಾಜಿ ರಕ್ಷಣಾ ಸಚಿವ ತೀಕ್ಷ್ಣ ಟೀಕೆ
Last Updated 1 ಜನವರಿ 2019, 1:57 IST
ಯಾವ ರಕ್ಷಣಾ ಒಪ್ಪಂದಗಳಲ್ಲಿಯೂ ಸೋನಿಯಾ, ರಾಹುಲ್‌ ಹಸ್ತಕ್ಷೇಪ ಮಾಡಿಲ್ಲ: ಆಂಟನಿ
ADVERTISEMENT
ADVERTISEMENT
ADVERTISEMENT
ADVERTISEMENT