ಮಂಗಳವಾರ, 13 ಜನವರಿ 2026
×
ADVERTISEMENT

Abdul Kalam

ADVERTISEMENT

ರಾಷ್ಟ್ರಪತಿ ಚುನಾವಣೆ: ಕಲಾಂಗೂ ಮುನ್ನ ಅಟಲ್‌ ಹೆಸರು

ಬಿಜೆಪಿಯಲ್ಲಿ ನಡೆದಿತ್ತು ಚರ್ಚೆ | ಕೃತಿಯಲ್ಲಿ ಉಲ್ಲೇಖಿಸಿದ ವಾಜಪೇಯಿ ಅವರ ಮಾಧ್ಯಮ ಸಲಹೆಗಾರ
Last Updated 17 ಡಿಸೆಂಬರ್ 2025, 15:59 IST
ರಾಷ್ಟ್ರಪತಿ ಚುನಾವಣೆ: ಕಲಾಂಗೂ ಮುನ್ನ ಅಟಲ್‌ ಹೆಸರು

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಪುಣ್ಯತಿಥಿ:ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಗೌರವ

Abdul Kalam Death Anniversary: ಇಂದು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಖ್ಯಾತ ವಿಜ್ಞಾನಿಗೆ ಗೌರವ ನಮನ ಸಲ್ಲಿಸಿದ್ದಾರೆ.
Last Updated 27 ಜುಲೈ 2025, 5:30 IST
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಪುಣ್ಯತಿಥಿ:ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಗೌರವ

ಮಕ್ಕಳ ದಿನದ ವಿಶೇಷ | ಚಿಣ್ಣರಿಗೆ ಪ್ರೇರಣೆ ಇವರು...

ಮಕ್ಕಳ ದಿನದ ವಿಶೇಷ | ಚಿಣ್ಣರಿಗೆ ಪ್ರೇರಣೆ ಇವರು...
Last Updated 13 ನವೆಂಬರ್ 2024, 23:34 IST
ಮಕ್ಕಳ ದಿನದ ವಿಶೇಷ | ಚಿಣ್ಣರಿಗೆ ಪ್ರೇರಣೆ ಇವರು...

ಕಲಾಂಗೆ ಅವಹೇಳನ: ಯತಿ ನರಸಿಂಹನಾದ್‌ ಸರಸ್ವತಿ ಮೇಲೆ ಪ್ರಕರಣ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಬಗ್ಗೆ ಅವಹೇಳನಕರ ಹೇಳಿಕೆ ನೀಡಿರುವ ಆರೋಪದ ಮೇಲೆ ದಾಸನ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹನಾದ್‌ ಸರಸ್ವತಿ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಸೆಪ್ಟೆಂಬರ್ 2023, 19:49 IST
fallback

ವಾಚಕರ ವಾಣಿ: ಆರ್‌ಬಿಐ ಶ್ಲಾಘನೀಯ ಕ್ರಮ

ಭಾರತೀಯ ರಿಸರ್ವ್ ಬ್ಯಾಂಕ್ ಕರೆನ್ಸಿ ನೋಟುಗಳ ಮೇಲೆ ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮುದ್ರಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸ್ಪಷ್ಟಪಡಿಸಿರುವುದು ಸಂತಸದ ವಿಷಯ.
Last Updated 7 ಜೂನ್ 2022, 19:30 IST
fallback

ಜಸ್ಟ್‌ ಮ್ಯೂಸಿಕ್‌–36 | ನಾದಸ್ವರ ದಂಪತಿ ಮತ್ತು ಅಬ್ದುಲ್‌ ಕಲಾಂ!

Last Updated 28 ಆಗಸ್ಟ್ 2021, 3:02 IST
fallback

ಹೊಸಪೇಟೆ: ಕಲಾಂ ಜನ್ಮದಿನ, ಸ್ವಚ್ಛತಾ ಕಾರ್ಯ

ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್‌ ಕಲಾಂ ಅವರ ಜನ್ಮದಿನದ ಪ್ರಯುಕ್ತ ನಗರದ ಶಿರಸಿನಕಲ್ಲು ರಸ್ತೆಯಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
Last Updated 27 ಜುಲೈ 2021, 9:56 IST
ಹೊಸಪೇಟೆ: ಕಲಾಂ ಜನ್ಮದಿನ, ಸ್ವಚ್ಛತಾ ಕಾರ್ಯ
ADVERTISEMENT

ಅಬ್ದುಲ್‌ ಕಲಾಂ ಜನ್ಮ ದಿನಾಚರಣೆ: ಉಪರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ನಮನ

ಮಾಜಿ ರಾಷ್ಟ್ರಪತಿ ಡಾ. ಎ.‍ಪಿ.ಜೆ. ಅಬ್ದುಲ್‌ ಕಲಾಂ ಅವರ 89ನೇ ಜನ್ಮ ದಿನಾಚರಣೆಯ ಅಂಗವಾಗಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ಮೋದಿ ಅವರು ಗುರುವಾರ ಗೌರವ ನಮನ ಸಲ್ಲಿಸಿದರು.
Last Updated 15 ಅಕ್ಟೋಬರ್ 2020, 6:42 IST
ಅಬ್ದುಲ್‌ ಕಲಾಂ ಜನ್ಮ ದಿನಾಚರಣೆ: ಉಪರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ನಮನ

ವಾಚಕರ ವಾಣಿ | ಪುರ ಯೋಜನೆ ಅನುಷ್ಠಾನಗೊಳ್ಳಲಿ

ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪರಿಕಲ್ಪನೆಯಾದ ‘ಪುರ’ (PURA: Provision of Urban Amenities to Rural Areas) ಯೋಜನೆಯನ್ನು ಸಾಕಾರಗೊಳಿಸಲು ಇದು ಸಕಾಲ.
Last Updated 12 ಆಗಸ್ಟ್ 2020, 19:30 IST
fallback

ಟಿಪ್ಪು ಜಯಂತಿ ಬದಲಾಗಿ ಕಲಾಂ ಜಯಂತಿ: ಶ್ರೀರಾಮುಲು

ಟಿಪ್ಪು ಸುಲ್ತಾನ ಜಯಂತಿ ಬದಲು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಜಯಂತಿ ಆಚರಿಸುವುದಕ್ಕೆ ಪ್ರಸ್ತಾವನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
Last Updated 1 ನವೆಂಬರ್ 2019, 6:07 IST
ಟಿಪ್ಪು ಜಯಂತಿ ಬದಲಾಗಿ ಕಲಾಂ ಜಯಂತಿ: ಶ್ರೀರಾಮುಲು
ADVERTISEMENT
ADVERTISEMENT
ADVERTISEMENT