ಕಾಂಗ್ರೆಸ್ ಪಕ್ಷ ತೊರೆದ ರಾಧಾಕೃಷ್ಣ ವಿಖೆ ಪಾಟೀಲ್, ಅಬ್ದುಲ್ ಸತ್ತಾರ್
ಮಹಾರಾಷ್ಟ್ರದ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ, ಮಾಜಿರಾಜ್ಯ ಖಾತೆ ಸಚಿವಅಬ್ದುಲ್ ಸತ್ತಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.Last Updated 4 ಜೂನ್ 2019, 19:12 IST