ಗುರುವಾರ, 3 ಜುಲೈ 2025
×
ADVERTISEMENT

Abhay Patil

ADVERTISEMENT

ನೀವು ಲಂಚ ಕೊಟ್ಟಿಲ್ಲ: ಅನುದಾನ ಬಿಡುಗಡೆಯಾಗಿಲ್ಲ; ಶಾಸಕ ಅಭಯ ಪಾಟೀಲ ಲೇವಡಿ

Political Satire Abhay Patil vs Raju Kage | ಮುಖ್ಯಮಂತ್ರಿಗಳು ನಿಮಗೆ ಬೋಗಸ್ ಪತ್ರ ನೀಡಿ ಸಮಾಧಾನದಿಂದ ಇರುವಂತೆ ಹೇಳಿದ್ದಾರೆ. ಒಂದುವೇಳೆ ಅನುದಾನ ನೀಡಿದ್ದು ನಿಜವಾಗಿದ್ದರೆ, ನೀವು ಲಂಚ ಕೊಟ್ಟಿಲ್ಲ. ಅದಕ್ಕಾಗಿ ಹಣ ಬಿಡುಗಡೆಯಾಗಿಲ್ಲ’ ಎಂದು ಶಾಸಕ ಅಭಯ ಪಾಟೀಲ ಲೇವಡಿ ಮಾಡಿದರು.
Last Updated 23 ಜೂನ್ 2025, 10:37 IST
ನೀವು ಲಂಚ ಕೊಟ್ಟಿಲ್ಲ: ಅನುದಾನ ಬಿಡುಗಡೆಯಾಗಿಲ್ಲ; ಶಾಸಕ ಅಭಯ ಪಾಟೀಲ ಲೇವಡಿ

ಬೆಳಗಾವಿ | ರಸ್ತೆ ಗುಂಡಿ ಮುಚ್ಚದಿದ್ದರೆ ಕ್ರಿಮಿನಲ್‌ ಕೇಸ್‌: ಶಾಸಕ ಅಭಯ ಪಾಟೀಲ

ಪಾಲಿಕೆ ಪರಿಷತ್‌ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಅಭಯ ಪಾಟೀಲ ಎಚ್ಚರಿಕೆ
Last Updated 17 ಜೂನ್ 2025, 14:09 IST
ಬೆಳಗಾವಿ | ರಸ್ತೆ ಗುಂಡಿ ಮುಚ್ಚದಿದ್ದರೆ ಕ್ರಿಮಿನಲ್‌ ಕೇಸ್‌: ಶಾಸಕ ಅಭಯ ಪಾಟೀಲ

ಜನಿವಾರ ಕತ್ತರಿಸಿದವರ ಕೈ ಕತ್ತರಿಸುತ್ತೇವೆ: ಬ್ರಾಹ್ಮಣ ಸಮಾಜದ ಆಕ್ರೋಶ

Janivara Row: ‘ಸಿಇಟಿ ಬರೆಯಲು ಹೋದ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದರೆ ಸುಮ್ಮನೇ ಇರಬೇಕೆ? ಜನಿವಾರ ಕತ್ತರಿಸಿದವರ ಕೈ ಕತ್ತಿಸಿದರೆ ಸರ್ಕಾರ ಸುಮ್ಮನೆ ಇರುತ್ತದೆಯೇ?’ ಎಂದು ಶಾಸಕ ಅಭಯ ಪಾಟೀಲ ಕಿಡಿ ಕಾರಿದರು.
Last Updated 21 ಏಪ್ರಿಲ್ 2025, 13:03 IST
ಜನಿವಾರ ಕತ್ತರಿಸಿದವರ ಕೈ ಕತ್ತರಿಸುತ್ತೇವೆ: ಬ್ರಾಹ್ಮಣ ಸಮಾಜದ ಆಕ್ರೋಶ

ಬೆಳಗಾವಿ ಪಾಲಿಕೆ ಸೂಪರ್‌ಸೀಡ್‌ಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಧರಣಿ

ಭ್ರಷ್ಟಾಚಾರದಲ್ಲಿ ಮುಳುಗಿದ ಬೆಳಗಾವಿ ಮಹಾನಗರ ಪಾಲಿಕೆ ಸೂಪರ್‌ಸೀಡ್‌ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.
Last Updated 30 ಸೆಪ್ಟೆಂಬರ್ 2024, 11:18 IST
ಬೆಳಗಾವಿ ಪಾಲಿಕೆ ಸೂಪರ್‌ಸೀಡ್‌ಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಧರಣಿ

ಸಿದ್ದರಾಮಯ್ಯ ನೈತಿಕತೆ ಈಗ ಎಲ್ಲಿಗೆ ಹೋಗಿದೆ?: ಶಾಸಕ ಅಭಯ ಪಾಟೀಲ

‘ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಆರೋಪ ಕೇಳಿಬಂದಾಗ, ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಈಗ ಅವರ ನೈತಿಕತೆ ಎಲ್ಲಿಗೆ ಹೋಗಿದೆ’ ಎಂದು ಶಾಸಕ ಅಭಯ ಪಾಟೀಲ ಪ್ರಶ್ನಿಸಿದರು.
Last Updated 29 ಸೆಪ್ಟೆಂಬರ್ 2024, 8:17 IST
ಸಿದ್ದರಾಮಯ್ಯ ನೈತಿಕತೆ ಈಗ ಎಲ್ಲಿಗೆ ಹೋಗಿದೆ?: ಶಾಸಕ ಅಭಯ ಪಾಟೀಲ

ಬೆಳಗಾವಿ: ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಜ. 20ರಿಂದ–ಶಾಸಕ ಅಭಯ ಪಾಟೀಲ

ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಜ.20ರಿಂದ 23ರವರೆಗೆ ನಗರದ ಬಿ.ಎಸ್‌.ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ 14ನೇ ಆವೃತ್ತಿಯ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.
Last Updated 18 ಜನವರಿ 2024, 13:24 IST
ಬೆಳಗಾವಿ: ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಜ. 20ರಿಂದ–ಶಾಸಕ ಅಭಯ ಪಾಟೀಲ

ಸುವರ್ಣಸೌಧ ಟೂರಿಂಗ್‌ ಟಾಕೀಸ್ ಆಗಿದೆ: ಅಭಯ ಪಾಟೀಲ

ವರ್ಷದಲ್ಲಿ 10 ದಿನ ಕಲಾಪ ನಡೆಯುವುದರಿಂದ ಸುವರ್ಣ ವಿಧಾನಸೌಧವು ‘ಟೂರಿಂಗ್ ಟಾಕೀಸ್‌’ ರೀತಿಯಾಗಿದೆ ಎಂದು ಬಿಜೆಪಿಯ ಅಭಯ ಪಾಟೀಲ ಹೇಳಿದರು.
Last Updated 13 ಡಿಸೆಂಬರ್ 2023, 14:56 IST
ಸುವರ್ಣಸೌಧ ಟೂರಿಂಗ್‌ ಟಾಕೀಸ್ ಆಗಿದೆ: ಅಭಯ ಪಾಟೀಲ
ADVERTISEMENT

ಬೆಳಗಾವಿ | ಸೈಕಲ್‌ ಮೇಲೆ ತೆರಳಿ ಜನರ ಸಮಸ್ಯೆ ಆಲಿಸಿದ ಶಾಸಕ ಅಭಯ ಪಾಟೀಲ

ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ಸೋಮವಾರ ಸೈಕಲ್ ಮೇಲೆ ತೆರಳಿ ಜನರ ಕುಂದುಕೊರತೆ ಆಲಿಸಿದರು.
Last Updated 13 ನವೆಂಬರ್ 2023, 11:43 IST
ಬೆಳಗಾವಿ | ಸೈಕಲ್‌ ಮೇಲೆ ತೆರಳಿ ಜನರ ಸಮಸ್ಯೆ ಆಲಿಸಿದ  ಶಾಸಕ ಅಭಯ ಪಾಟೀಲ

ಮುನಿಗಳ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಶಾಸಕ ಅಭಯ ಪಾಟೀಲ ಒತ್ತಾಯ

ಬೆಳಗಾವಿ: ‘ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದರು.
Last Updated 9 ಜುಲೈ 2023, 7:31 IST
ಮುನಿಗಳ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಶಾಸಕ ಅಭಯ ಪಾಟೀಲ ಒತ್ತಾಯ

ಬೆಳಗಾವಿ: ಜ. 21ರಿಂದ ಅಂತರರಾಷ್ಟ್ರೀಯ ಗಾಳಿ‍‍ಪಟ ಉತ್ಸವ

ಮಾಲಿನಿ ಸಿಟಿ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ
Last Updated 19 ಜನವರಿ 2023, 15:47 IST
ಬೆಳಗಾವಿ: ಜ. 21ರಿಂದ ಅಂತರರಾಷ್ಟ್ರೀಯ ಗಾಳಿ‍‍ಪಟ ಉತ್ಸವ
ADVERTISEMENT
ADVERTISEMENT
ADVERTISEMENT