ಗುರುವಾರ, 3 ಜುಲೈ 2025
×
ADVERTISEMENT

Abhishek

ADVERTISEMENT

ICC T20I Rankings: 38 ಸ್ಥಾನಗಳ ಭರ್ಜರಿ ಜಿಗಿತ ಕಂಡ ಅಭಿಷೇಕ್‌ ನಂ.2

ಲಯದಲ್ಲಿರುವ ಭಾರತದ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರು ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ನ ಬ್ಯಾಟರ್‌ಗಳ ವಿಭಾಗದಲ್ಲಿ 38 ಸ್ಥಾನಗಳಷ್ಟು ಬಡ್ತಿ ಪಡೆದು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.
Last Updated 5 ಫೆಬ್ರುವರಿ 2025, 9:30 IST
ICC T20I Rankings: 38 ಸ್ಥಾನಗಳ ಭರ್ಜರಿ ಜಿಗಿತ ಕಂಡ ಅಭಿಷೇಕ್‌ ನಂ.2

ಮೊದಲ ಪಂದ್ಯದಲ್ಲಿ ಶೂನ್ಯ; 2ನೇ ಪಂದ್ಯದಲ್ಲಿ 46 ಎಸೆತಗಳಲ್ಲಿ ಅಭಿಷೇಕ್ ಶತಕ ಸಾಧನೆ

ಭಾರತ ಕ್ರಿಕೆಟ್ ತಂಡದ ಯುವ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ್ದಾರೆ.
Last Updated 7 ಜುಲೈ 2024, 12:20 IST
ಮೊದಲ ಪಂದ್ಯದಲ್ಲಿ ಶೂನ್ಯ; 2ನೇ ಪಂದ್ಯದಲ್ಲಿ 46 ಎಸೆತಗಳಲ್ಲಿ ಅಭಿಷೇಕ್ ಶತಕ ಸಾಧನೆ

ಅಭಿಷೇಕ್‌ ಅಂಬರೀಶ್‌ ಹೊಸ ಸಿನಿಮಾ ‘ಕಾಳಿ’ ಫಸ್ಟ್‌ಲುಕ್‌ ಬಿಡುಗಡೆ

ನಟ, ದಿವಂಗತ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ 70ನೇ ಜನ್ಮದಿನದ ಸಂದರ್ಭದಲ್ಲೇ ನಟ ಅಭಿಷೇಕ್‌ ಅಂಬರೀಶ್‌ ಅವರ ಹೊಸ ಚಿತ್ರ ‘ಕಾಳಿ’ಯ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ.
Last Updated 29 ಮೇ 2022, 8:39 IST
ಅಭಿಷೇಕ್‌ ಅಂಬರೀಶ್‌ ಹೊಸ ಸಿನಿಮಾ ‘ಕಾಳಿ’ ಫಸ್ಟ್‌ಲುಕ್‌ ಬಿಡುಗಡೆ

ಅಭಿಷೇಕ್‌ಗೆ ಮರಣೋತ್ತರ ಪದವಿ

ಅಮೆರಿಕದಲ್ಲಿ ಈಚೆಗೆ ಗುಂಡಿನ ದಾಳಿಗೆ ಬಲಿಯಾದ ಮೈಸೂರಿನ ಯುವಕ ಅಭಿಷೇಕ್ ಸುದೇಶ್ ಭಟ್ ಅವರಿಗೆ ಮರಣೋತ್ತರವಾಗಿ ಪದವಿ ಪ್ರದಾನ ಮಾಡಲು ಕ್ಯಾಲಿ ಫೋರ್ನಿಯಾದ ಸ್ಟೇಟ್ ವಿಶ್ವವಿದ್ಯಾಲಯ ಮುಂದಾಗಿದೆ.
Last Updated 7 ಡಿಸೆಂಬರ್ 2019, 19:17 IST
fallback

ಅಮೆರಿಕದಲ್ಲಿ ಕೊಲೆಯಾದ ಅಭಿಷೇಕ್‌ ತಮ್ಮನಿಗೆ ಇನ್ನೂ ಸಿಗಲಿಲ್ಲ ವೀಸಾ

ಅಮೆರಿಕದ ಸ್ಯಾನ್ ಬರ್ನಾರ್ಡಿನೊದಲ್ಲಿ ಗುಂಡಿಗೆ ಬಲಿಯಾದ ಮೈಸೂರಿನ ಯುವಕ ಅಭಿಷೇಕ್ ಸುದೇಶ್‌ ಭಟ್ ಅವರ ಕಿರಿಯ ಸೋದರ ಅಭಿಶ್ರೇಷ್ಠ ಅವರಿಗೆ ಸೋಮವಾರ ತುರ್ತು ಪಾಸ್‌ಪೋರ್ಟ್‌ ನೀಡಲಾಗಿದ್ದು, ಮಂಗಳವಾರ ‘ತುರ್ತು ವೀಸಾ‘ ಕೈ ಸೇರುವ ನಿರೀಕ್ಷೆ ಇದೆ.
Last Updated 3 ಡಿಸೆಂಬರ್ 2019, 10:49 IST
ಅಮೆರಿಕದಲ್ಲಿ ಕೊಲೆಯಾದ ಅಭಿಷೇಕ್‌ ತಮ್ಮನಿಗೆ ಇನ್ನೂ ಸಿಗಲಿಲ್ಲ ವೀಸಾ

ಅಭಿಷೇಕ್‌ ದ್ವಿಶತಕದ ಸೊಬಗು

ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಸೆಮಿಫೈನಲ್‌ ಪ್ರವೇಶಿಸಿದ ಕೆಎಸ್‌ಸಿಎ ಇಲೆವನ್‌
Last Updated 25 ಜುಲೈ 2019, 19:49 IST
ಅಭಿಷೇಕ್‌ ದ್ವಿಶತಕದ ಸೊಬಗು

ಸಂಸದೆ ಸುಮಲತಾ ಅಂಬರೀಷ್, ಅಭಿಷೇಕ್‌ ಹೆಸರಲ್ಲಿ ತುಲಾಭಾರ ಸಲ್ಲಿಸಿದ ಅಭಿಮಾನಿ

ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೇಯದೇವಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತುಅಭಿಷೇಕ್ ಅವರ ಹೆಸರಲ್ಲಿತುಲಾಭಾರ ಸೇವೆ ಶನಿವಾರ ನೆರವೇರಿತು.
Last Updated 15 ಜೂನ್ 2019, 9:13 IST
ಸಂಸದೆ ಸುಮಲತಾ ಅಂಬರೀಷ್, ಅಭಿಷೇಕ್‌ ಹೆಸರಲ್ಲಿ ತುಲಾಭಾರ ಸಲ್ಲಿಸಿದ ಅಭಿಮಾನಿ
ADVERTISEMENT

ಅಪ್ಪ ಹೇಳಿದ ನಟನೆ ಗುಟ್ಟು

ನಟ ಅಭಿಷೇಕ್‌ ನಟನೆಯ ಮೊದಲ ಸಿನಿಮಾ ‘ಅಮರ್’ ಈ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗುತ್ತಿದೆ. ಅಪ್ಪ ಅಂಬರೀಷ್‌ ಅವರಿಂದಲೇ ನಟನೆಯ ಪಟ್ಟು ಕಲಿತಿರುವ ಅವರೊಳಗಿನ ನಟನೆಯ ವ್ಯಾಮೋಹಕ್ಕೆ ಈ ಸಿನಿಮಾ ವೇದಿಕೆ ಒದಗಿಸಿದೆ
Last Updated 17 ಮೇ 2019, 4:18 IST
ಅಪ್ಪ ಹೇಳಿದ ನಟನೆ ಗುಟ್ಟು

ತಗ್ಗಿ, ಬಗ್ಗಿ ನಡೆದರೆ ಗೆಲುವು ನಮ್ಮದೆ-; ಅಭಿಷೇಕ್

‘ಸದ್ಯದ ಪರಿಸ್ಥಿತಿಯಲ್ಲಿ ಜನರು ನಮ್ಮ ತಾಯಿ ಸುಮಲತಾ ಪರವಾಗಿದ್ದು, ಬೆಂಬಲಿಗರು ತಗ್ಗಿ, ಬಗ್ಗಿ ನಡೆದು ಏ. 18ರವರೆಗೆ ಶ್ರಮಪಟ್ಟರೆ ಚುನಾವಣೆಯಲ್ಲಿ ಗೆಲುವು ಖಚಿತ’ ಎಂದು ಅಭಿಷೇಕ್ ಅಂಬರೀಷ್ ಹೇಳಿದರು.
Last Updated 2 ಮೇ 2019, 11:59 IST
ತಗ್ಗಿ, ಬಗ್ಗಿ ನಡೆದರೆ ಗೆಲುವು ನಮ್ಮದೆ-; ಅಭಿಷೇಕ್

ಪ್ರೇಮಿಗಳ ದಿನಕ್ಕೆ ‘ಅಮರ್’ ಚಿತ್ರದ ಟೀಸರ್

ರೆಬೆಲ್‍ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಾಯಕ
Last Updated 24 ಜನವರಿ 2019, 20:00 IST
ಪ್ರೇಮಿಗಳ ದಿನಕ್ಕೆ ‘ಅಮರ್’ ಚಿತ್ರದ ಟೀಸರ್
ADVERTISEMENT
ADVERTISEMENT
ADVERTISEMENT