ಶನಿವಾರ, 17 ಜನವರಿ 2026
×
ADVERTISEMENT

Abhishek Bachchan

ADVERTISEMENT

ಐಶ್ವರ್ಯಾ ರೈ ಜತೆಗಿನ ವಿಚ್ಛೇದನ ವದಂತಿ: ಅಭಿಷೇಕ್‌ ಪ್ರತಿಕ್ರಿಯೆ ಹೀಗಿತ್ತು..

Abhishek Bachchan Reaction: ಐಶ್ವರ್ಯಾ ರೈ ಬಚ್ಚನ್ ಜತೆಗಿನ ವಿಚ್ಛೇದನ ವದಂತಿಗಳ ಮಧ್ಯೆ ಪತಿ ಅಭಿಷೇಕ್‌ ಬಚ್ಚನ್ ಈ ವದಂತಿಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಕಟ್ಟುಕಥೆಗಳ ಬಗ್ಗೆ ಮಾತನಾಡಿದ್ದಾರೆ.
Last Updated 14 ಡಿಸೆಂಬರ್ 2025, 5:32 IST
ಐಶ್ವರ್ಯಾ ರೈ ಜತೆಗಿನ ವಿಚ್ಛೇದನ ವದಂತಿ: ಅಭಿಷೇಕ್‌ ಪ್ರತಿಕ್ರಿಯೆ ಹೀಗಿತ್ತು..

ನಕಲಿ ಅಶ್ಲೀಲ ವಿಡಿಯೊ,ಚಿತ್ರ ಬಳಕೆ:ನಿನ್ನೆ ಐಶ್ವರ್ಯಾ,ಇಂದು ಅಭಿಷೇಕ್ ಕೋರ್ಟ್ ಮೊರೆ

Delhi High Court: ತಮ್ಮ ಪ್ರಚಾರ ಮತ್ತು ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಬುಧವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 10 ಸೆಪ್ಟೆಂಬರ್ 2025, 6:32 IST
ನಕಲಿ ಅಶ್ಲೀಲ ವಿಡಿಯೊ,ಚಿತ್ರ ಬಳಕೆ:ನಿನ್ನೆ ಐಶ್ವರ್ಯಾ,ಇಂದು ಅಭಿಷೇಕ್ ಕೋರ್ಟ್ ಮೊರೆ

ಬಾಲಿವುಡ್‌ನ ಬಹುನಿರೀಕ್ಷಿತ ‘ಹೌಸ್‌ಫುಲ್‌ 5’ ಟ್ರೇಲರ್‌ ಬಿಡುಗಡೆ

ಬಾಲಿವುಡ್‌ನ ಬಹುನಿರೀಕ್ಷಿತ ಹಾಸ್ಯ ಚಿತ್ರ ಹೌಸ್‌ಫುಲ್‌ 5 ಟ್ರೇಲರ್‌ ಬಿಡುಗಡೆಯಾಗಿದೆ.
Last Updated 28 ಮೇ 2025, 6:46 IST
ಬಾಲಿವುಡ್‌ನ ಬಹುನಿರೀಕ್ಷಿತ ‘ಹೌಸ್‌ಫುಲ್‌ 5’ ಟ್ರೇಲರ್‌ ಬಿಡುಗಡೆ

ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರ: ದೆಹಲಿ ಹೈಕೋರ್ಟ್ ಮೊರೆಹೋದ ಆರಾಧ್ಯ ಬಚ್ಚನ್

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕುಟುಂಬದ ಕುಡಿ ಆರಾಧ್ಯ ಬಚ್ಚನ್‌ ಅವರು ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಇಂದು (ಸೋಮವಾರ) ಮತ್ತೊಮ್ಮೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 3 ಫೆಬ್ರುವರಿ 2025, 12:37 IST
ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರ: ದೆಹಲಿ ಹೈಕೋರ್ಟ್ ಮೊರೆಹೋದ ಆರಾಧ್ಯ ಬಚ್ಚನ್

ರಾಮ್‌ರಾಜ್‌ ಕಾಟನ್‌ಗೆ ನಟ ಅಭಿಷೇಕ್‌ ಬಚ್ಚನ್‌ ಪ್ರಚಾರ ರಾಯಭಾರಿ

ಜನಪ್ರಿಯ ಕಾಟನ್‌ ಬಟ್ಟೆಗಳ ಕಂಪನಿ ರಾಮ್‌ರಾಜ್‌ಗೆ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಲಾಗಿದೆ.
Last Updated 19 ನವೆಂಬರ್ 2024, 11:02 IST
ರಾಮ್‌ರಾಜ್‌ ಕಾಟನ್‌ಗೆ ನಟ ಅಭಿಷೇಕ್‌ ಬಚ್ಚನ್‌ ಪ್ರಚಾರ ರಾಯಭಾರಿ

ಬಾಲಿವುಡ್‌ | ಅಭಿಷೇಕ್–ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು: ಇದಕ್ಕೆ ಕಾರಣ ಆ ನಟಿ?

ಬಾಲಿವುಡ್‌ನ ಖ್ಯಾತ ತಾರಾ ದಂಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯದ ಬಗ್ಗೆ ಬಾಲಿವುಡ್‌ ಅಂಗಳದಲ್ಲಿ ಗಾಳಿ ಮಾತುಗಳು ಹರಿದಾಡುತ್ತಿವೆ.
Last Updated 21 ಅಕ್ಟೋಬರ್ 2024, 10:18 IST
ಬಾಲಿವುಡ್‌ | ಅಭಿಷೇಕ್–ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು: ಇದಕ್ಕೆ ಕಾರಣ ಆ ನಟಿ?

ನಟ ಅಭಿಷೇಕ್ ಬಚ್ಚನ್ ಅಭಿನಯ‌ದ ‘ಬಿ ಹ್ಯಾಪಿ’ ಚಿತ್ರದ ಫಸ್ಟ್ ಲುಕ್‌ ಬಿಡುಗಡೆ

ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ಅಭಿನಯ‌ದ ‘ಬಿ ಹ್ಯಾಪಿ’ ಚಿತ್ರದ ಫಸ್ಟ್ ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
Last Updated 21 ಸೆಪ್ಟೆಂಬರ್ 2024, 9:41 IST
ನಟ ಅಭಿಷೇಕ್ ಬಚ್ಚನ್ ಅಭಿನಯ‌ದ ‘ಬಿ ಹ್ಯಾಪಿ’ ಚಿತ್ರದ ಫಸ್ಟ್ ಲುಕ್‌ ಬಿಡುಗಡೆ
ADVERTISEMENT

ಅನ್ಯರ ವಿಚ್ಛೇದನ ಕುರಿತ ಪೋಸ್ಟ್‌ಗೆ ಅಭಿಷೇಕ್ ಲೈಕ್‌: ಐಶ್ವರ್ಯಾ ಹೆಸರು ತಳುಕು

ನಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ನಟ ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನುವ ವದಂತಿ ಬೆನ್ನಲ್ಲೇ ಅಭಿಷೇಕ್‌ ಅವರು ವಿಚ್ಛೇದನಕ್ಕೆ ಸಂಬಂಧಿಸಿದ ಫೋಸ್ಟ್‌ವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಲೈಕ್‌ ಮಾಡಿದ್ದು ವದಂತಿಗೆ ಪುಷ್ಟಿ ನೀಡಿದಂತಿದೆ.
Last Updated 18 ಜುಲೈ 2024, 9:58 IST
ಅನ್ಯರ ವಿಚ್ಛೇದನ ಕುರಿತ ಪೋಸ್ಟ್‌ಗೆ ಅಭಿಷೇಕ್ ಲೈಕ್‌: ಐಶ್ವರ್ಯಾ ಹೆಸರು ತಳುಕು

ಅನಂತ್–ರಾಧಿಕಾ ಮದುವೆ: ಬಚ್ಚನ್‌ ಕುಟುಂಬದಿಂದ ಅಂತರ ಕಾಯ್ದುಕೊಂಡರೇ ಐಶ್ವರ್ಯಾ ರೈ?

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ನಟ ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವದಂತಿ ಹಬ್ಬಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಕಾರ್ಯಕ್ರಮದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ಕಾಣಿಸಿಕೊಂಡಿದ್ದಾರೆ.
Last Updated 13 ಜುಲೈ 2024, 13:47 IST
ಅನಂತ್–ರಾಧಿಕಾ ಮದುವೆ: ಬಚ್ಚನ್‌ ಕುಟುಂಬದಿಂದ ಅಂತರ ಕಾಯ್ದುಕೊಂಡರೇ ಐಶ್ವರ್ಯಾ ರೈ?

PHOTOS | ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ: ಮಿಂಚಿದ ಭಾರತೀಯ ತಾರೆಯರು

ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ 2023
Last Updated 27 ಮೇ 2023, 4:52 IST
PHOTOS | ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ: ಮಿಂಚಿದ ಭಾರತೀಯ ತಾರೆಯರು
err
ADVERTISEMENT
ADVERTISEMENT
ADVERTISEMENT