ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Achievers

ADVERTISEMENT

Video | ಗರ್ಭಿಣಿಯರ ಸಂಚಾರಿ ಆಸ್ಪತ್ರೆ ಈ ಸೂಲಗಿತ್ತಿ ತಾಯಿ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೂತಗಾನಹಳ್ಳಿಯ ಇರುಳಿಗರ ಕಾಲೋನಿಯ ಇವರ ಹೆಸರು ಶಿವಲಿಂಗಮ್ಮ.
Last Updated 15 ಏಪ್ರಿಲ್ 2024, 13:14 IST
Video | ಗರ್ಭಿಣಿಯರ ಸಂಚಾರಿ ಆಸ್ಪತ್ರೆ ಈ ಸೂಲಗಿತ್ತಿ ತಾಯಿ

ಒಳಗೊಳ್ಳುವಿಕೆಯ ಒಳನೋಟಗಳು

‘ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ, ಮಗಳಾಗಿ ಜಗತ್ತನ್ನು ಸುಂದರಗೊಳಿಸುತ್ತಿರುವ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು’ ಎನ್ನುವ ಮತ್ತದೇ ಸಂದೇಶಗಳು ಇವೆಲ್ಲ ಪಾತ್ರಗಳ ಆಚೆಗೆ ಆಕೆಗೊಂದು ಬದುಕು, ಕೆರಿಯರ್ ಇದೆ ಎನ್ನುವುದನ್ನೇ ಮರೆಸಿಬಿಡುತ್ತವೆ.
Last Updated 8 ಮಾರ್ಚ್ 2024, 23:30 IST
ಒಳಗೊಳ್ಳುವಿಕೆಯ ಒಳನೋಟಗಳು

ಪ್ರಜಾವಾಣಿ ಸಾಧಕಿಯರು | ಎರಡನೇ ದರ್ಜೆ ಪ್ರಜೆಗಳು ನಾವಲ್ಲ...

ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿ ಗ್ರಾಮದ ಸಹೋದರಿಯರಾದ ಸುಜಾತಾ ಮರಡಿ ಹಾಗೂ ರೂಪಾ ಮರಡಿ ‘ಪುರುಷ ಪ್ರಧಾನ ಸಮಾಜ’ ಎಂಬ ಮಾತಿಗೆ ಸಡ್ಡು ಹೊಡೆದು ನಿಂತವರು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಎರಡನೇ ದರ್ಜೆ ಪ್ರಜೆಗಳು ನಾವಲ್ಲ...

ಪ್ರಜಾವಾಣಿ ಸಾಧಕಿಯರು | ಇರುಳಿಗರ ಪಾಲಿನ ಹೆರಿಗೆ ಡಾಕ್ಟರ್

‘ನಮ್ಮ ಕಾಲದವರು ಆಸ್ಪತ್ರೆ ಕಂಡವರಲ್ಲ. ಅದರಲ್ಲೂ ಹೆರಿಗೆಗಂತೂ ಹೋದವರೇ ಅಲ್ಲ. ನನ್ನ ಮತ್ತು ನನ್ನ ಮಕ್ಕಳ ಕಾಲದಲ್ಲೂ ಅದೇ ಪರಿಸ್ಥಿತಿ.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಇರುಳಿಗರ ಪಾಲಿನ ಹೆರಿಗೆ ಡಾಕ್ಟರ್

ಪ್ರಜಾವಾಣಿ ಸಾಧಕಿಯರು | ಕೊಳೆಗೇರಿಯಿಂದ ಎದ್ದು ಬಂದ ಅನನ್ಯ ಸಾಧಕಿ

ಕಲಬುರಗಿ ನಗರದ ಕೊಳೆಗೇರಿಯೊಂದರಲ್ಲಿ ಸಮಾಜದ ಕಟ್ಟಕಡೆಯ ಸಾಲಿನಲ್ಲಿದ್ದ ಸಮುದಾಯವೊಂದರ ಕಡು ಬಡ ಕುಟುಂಬದಲ್ಲಿ 1955ರಲ್ಲಿ ಜನಿಸಿದ್ದ ವಿಜಯಲಕ್ಷ್ಮಿ ದೇಶಮಾನೆ, ಕಷ್ಟಗಳನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡವರು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಕೊಳೆಗೇರಿಯಿಂದ ಎದ್ದು ಬಂದ ಅನನ್ಯ ಸಾಧಕಿ

ಪ್ರಜಾವಾಣಿ ಸಾಧಕಿಯರು | ಅವಳ ಸಾಧನೆ ಸಂಭ್ರಮಿಸೋಣ...

ಬನ್ನಿ, ಸಮಾಜ ಪರಿವರ್ತನೆಗೆ ಕಾರಣರಾದ ಈ ಸಾಧಕಿಯರನ್ನು ಒಟ್ಟಾಗಿ ಗೌರವಿಸೋಣ.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಅವಳ ಸಾಧನೆ ಸಂಭ್ರಮಿಸೋಣ...

ಪ್ರಜಾವಾಣಿ ಸಾಧಕಿಯರು | ಪಕ್ಷಿಗಳ ‘ಜೀವದಾತೆ’ ಗೌರಿ...

ಬೆಂಗಳೂರಿನಲ್ಲಿ ಕೇಬಲ್‌ಗೆ ಸಿಲುಕಿದ್ದ ಪಕ್ಷಿಯೊಂದು ‘ಗರಿ’ ಕಳೆದುಕೊಂಡು ಉದ್ಯಾನದಲ್ಲಿ ಬಿದ್ದು ನರಳುತ್ತಿತ್ತು. ಮೇಲಕ್ಕೆ ಹಾರಲು ಅಸಾಧ್ಯವಾಗಿತ್ತು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಪಕ್ಷಿಗಳ ‘ಜೀವದಾತೆ’ ಗೌರಿ...
ADVERTISEMENT

ಪ್ರಜಾವಾಣಿ ಸಾಧಕಿಯರು | ಬಡವರ ಪಾಲಿನ ‘ತೆರೇಸಮ್ಮ’

ಭದ್ರಾವತಿಯ ನಿರ್ಮಲಾ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಬಂದ ಶೋಭನಾ, ಬಿಡುವಿನ ವೇಳೆಯಲ್ಲಿ ಗ್ರಾಮೀಣರು ಮತ್ತು ಬಡವರ ಶುಶ್ರೂಷೆ ಆರಂಭಿಸಿದರು. ಈ ವೇಳೆ ಅಲ್ಲಿನ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸಲು ಟೊಂಕ ಕಟ್ಟಿ ನಿಂತರು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಬಡವರ ಪಾಲಿನ ‘ತೆರೇಸಮ್ಮ’

ಪ್ರಜಾವಾಣಿ ಸಾಧಕಿಯರು | ಅಂಧರ ಕ್ರಿಕೆಟ್‌ನ ‘ವರ್ಷ’ಧಾರೆ

ಹುಟ್ಟುವಾಗಲೇ ದೃಷ್ಟಿದೋಷಕ್ಕೆ ಸಿಲುಕಿದ ಯು.ವರ್ಷಾ ಪ್ರಪಂಚವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು 16ನೇ ವಯಸ್ಸಿಗೆ. ದೃಷ್ಟಿ ನಿಧಾನವಾಗಿ ಮಂದವಾಗುತ್ತಿದ್ದಂತೆ ಉನ್ನತ ಸಾಧನೆಯ ಛಲ ಚಿಗುರೊಡೆಯಿತು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ಅಂಧರ ಕ್ರಿಕೆಟ್‌ನ ‘ವರ್ಷ’ಧಾರೆ

ಪ್ರಜಾವಾಣಿ ಸಾಧಕಿಯರು | ದಲಿತ ಚಳವಳಿಯ ಪ್ರಭಾವ; ಹೋರಾಟದ ಕೆಚ್ಚು

ಕೋಲಾರ ಜಿಲ್ಲೆಯ ಕುರುಬರಹಳ್ಳಿ ಗ್ರಾಮದ ಇವರು ದಲಿತ ಚಳವಳಿಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಜಾತಿ ವಿರೋಧಿ ಹಾಗೂ ಮಹಿಳಾ ಪರ ಚಳವಳಿಗಳಲ್ಲಿ ಹೆಚ್ಚು ತೊಡಗಿಸಿಕೊಂಡವರು.
Last Updated 8 ಮಾರ್ಚ್ 2024, 0:30 IST
ಪ್ರಜಾವಾಣಿ ಸಾಧಕಿಯರು | ದಲಿತ ಚಳವಳಿಯ ಪ್ರಭಾವ; ಹೋರಾಟದ ಕೆಚ್ಚು
ADVERTISEMENT
ADVERTISEMENT
ADVERTISEMENT