ಇಂಗ್ಲಿಷ್ ಚಾನಲ್ ಕ್ರಾಸ್ ಮಾಡಿದ ಬೆಳಗಾವಿಯ ಅಂಗವಿಕಲ ಈಜುಪಟು ರಾಜೇಶ ಶಿಂಧೆ
ಈಜಿನಲ್ಲಿ ಸಾಧನೆ ಮೆರೆದ ಅವಳಿ ಅಂಧ ಸಹೋದರರಾದ ಪೃಥ್ವಿ ಮತ್ತು ಪ್ರಜ್ವಲ್ ಚಿತ್ರಗಳು: ಏಕನಾಥ ಅಗಸಿಮನಿ
ಮೋಯಿನ್ ಜುನ್ನೇದಿ ಅವರನ್ನು ಈಜುಕೊಳದಲ್ಲಿ ಇಳಿಸಲು ಎತ್ತಿಕೊಂಡು ಹೋಗುತ್ತಿರುವುದು

ತಂಡದ ಪರಿಶ್ರಮದಿಂದಾಗಿ ಸಾಧನೆ ಮಾಡಲು ಸಾಧ್ಯವಾಗಿದೆ. ವಿವಿಧ ದೈಹಿಕ ನ್ಯೂನತೆ ಹೊಂದಿದವರು ಅನಾಥರು ಬುಡಕಟ್ಟು ಜನರ ಮಕ್ಕಳಿಗೆ ಉಚಿತವಾಗಿಯೇ ತರಬೇತಿ ಕೊಡುತ್ತೇವೆ. 23 ವರ್ಷಗಳಲ್ಲಿ 5 ಸಾವಿರಕ್ಕೂ ಅಧಿಕ ಮಕ್ಕಳಿಗೆ ಈಜು ಕಲಿಸಿದ್ದೇವೆ
ಉಮೇಶ ಕಲಘಟಗಿ, ಈಜು ತರಬೇತುದಾರಬೆಳಗಾವಿಯ ಈಜುಕೊಳದಲ್ಲಿ ಮೋಯಿನ್ ಜುನ್ನೇದಿ ಈಜುತ್ತಿರುವುದು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ