ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Activist

ADVERTISEMENT

ಸ್ವಾತಂತ್ರ್ಯ ಚಳವಳಿಯ ಆಶಯ ಈಡೇರಿಲ್ಲ– ತೀಸ್ತಾ ಸೆಟಲ್‌ವಾಡ್‌

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಸ್ವಾತಂತ್ರ್ಯಕ್ಕಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್‌ ಸೇರಿದಂತೆ ಎಲ್ಲ ಧರ್ಮೀಯರು ಹೋರಾಟ ಮಾಡಿದ್ದಾರೆ. ಆದರೆ, ಸ್ವಾತಂತ್ರ್ಯ ಹೋರಾಟದ ಮಹತ್ತರ ಆಶಯ ಇನ್ನೂ ಈಡೇರದೇ ಇರುವುದು ದುರದೃಷ್ಟಕರ’ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ವಿಷಾದಿಸಿದರು.
Last Updated 29 ಜನವರಿ 2023, 12:53 IST
ಸ್ವಾತಂತ್ರ್ಯ ಚಳವಳಿಯ ಆಶಯ ಈಡೇರಿಲ್ಲ– ತೀಸ್ತಾ ಸೆಟಲ್‌ವಾಡ್‌

ಕೆನ್ಯಾ| ಎಲ್‌ಜಿಬಿಟಿಕ್ಯು ಹೋರಾಟಗಾರನ ಶವ ಕಬ್ಬಿಣದ ಪೆಟ್ಟಿಗೆಯಲ್ಲಿ ಪತ್ತೆ: ತನಿಖೆ

ಕೆನ್ಯಾದ ಲೈಂಗಿಕ ಅಲ್ಪಸಂಖ್ಯಾತರ (ಎಲ್‌ಜಿಬಿಟಿಕ್ಯು) ಹಕ್ಕುಗಳ ಹೋರಾಟಗಾರ, ಫ್ಯಾಷನ್ ಡಿಸೈನರ್ ಮತ್ತು ಮಾಡೆಲ್‌ ಎಡ್ವಿನ್ ಚಿಲೋಬಾ ಅವರ ಮೃತದೇಹ ರಸ್ತೆಯಲ್ಲಿ ಬಿದ್ದದ್ದ ಲೋಹದ ಪೆಟ್ಟಿಗೆಯಲ್ಲಿ ಬುಧವಾರ ಪತ್ತೆಯಾಗಿದೆ. ಕೆನ್ಯಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
Last Updated 6 ಜನವರಿ 2023, 13:02 IST
ಕೆನ್ಯಾ| ಎಲ್‌ಜಿಬಿಟಿಕ್ಯು ಹೋರಾಟಗಾರನ ಶವ ಕಬ್ಬಿಣದ ಪೆಟ್ಟಿಗೆಯಲ್ಲಿ ಪತ್ತೆ: ತನಿಖೆ

ಪಾಕಿಸ್ತಾನದ ಜನೋಪಕಾರಿ ಹೋರಾಟಗಾರ್ತಿ ಬಿಲ್ಕಿಸ್‌ ಈದಿ ನಿಧನ; ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಪಾಕಿಸ್ತಾನದ ಮಾನವಹಿತದ ಹೋರಾಟಗಾರ್ತಿ ಬಿಲ್ಕಿಸ್‌ ಈದಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಶನಿವಾರ ಟ್ವಿಟಿಸಿದ್ದಾರೆ. 'ಜೀವನ ಪರ್ಯಂತ ನಡೆಸಿದ ಮಾನವೀಯ ಕಾರ್ಯಗಳು ಜಗತ್ತಿನಾದ್ಯಂತ ಜನರನ್ನು ತಲುಪಿದೆ. ಭಾರತದಲ್ಲಿಯೂ ಅತೀವ ಪ್ರೀತಿಯಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ' ಎಂದು ಹಂಚಿಕೊಂಡಿದ್ದಾರೆ.
Last Updated 17 ಏಪ್ರಿಲ್ 2022, 6:05 IST
ಪಾಕಿಸ್ತಾನದ ಜನೋಪಕಾರಿ ಹೋರಾಟಗಾರ್ತಿ ಬಿಲ್ಕಿಸ್‌ ಈದಿ ನಿಧನ; ಪ್ರಧಾನಿ ಮೋದಿ ಸಂತಾಪ

ವರ್ಣಭೇದ ವಿರೋಧಿ ಹೋರಾಟಗಾರ ಡೆಸ್ಮಂಡ್‌ ಟೂಟೂ ನಿಧನ

ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಅಹಿಂಸಾ ಮಾರ್ಗದ ಹೋರಾಟ ಗಾರ ಹಾಗೂ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ, ನಿವೃತ್ತ ಆರ್ಚ್‌ಬಿಷಪ್‌ ಡೆಸ್ಮಂಡ್‌ ಟೂಟೂ (90) ಅವರು ಭಾನುವಾರ ನಿಧನರಾದರು.
Last Updated 26 ಡಿಸೆಂಬರ್ 2021, 16:40 IST
ವರ್ಣಭೇದ ವಿರೋಧಿ ಹೋರಾಟಗಾರ ಡೆಸ್ಮಂಡ್‌ ಟೂಟೂ ನಿಧನ

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಮಲಾ ಭಾಸಿನ್ ನಿಧನ

ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಕವಯತ್ರಿ ಮತ್ತು ಲೇಖಕಿ ಕಮಲಾ ಭಾಸಿನ್ (75) ಶನಿವಾರ ನಿಧನರಾದರು.
Last Updated 25 ಸೆಪ್ಟೆಂಬರ್ 2021, 7:06 IST
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಮಲಾ ಭಾಸಿನ್ ನಿಧನ

ದಿನದ ಸೂಕ್ತಿ: ಕ್ರಿಯಾಶಿಲರಾಗಿ

ನಾವೆಲ್ಲರೂ ಯಾವುದಾದರೊಂದು ಉದ್ಯೋಗದಲ್ಲಿರಲೇ ಬೇಕು; ಜೀವನದಲ್ಲಿ ನಾವು ಸೋಮಾರಿಗಳಾಗಬಾರದು.
Last Updated 9 ಸೆಪ್ಟೆಂಬರ್ 2021, 19:30 IST
ದಿನದ ಸೂಕ್ತಿ: ಕ್ರಿಯಾಶಿಲರಾಗಿ

ಸ್ಟ್ಯಾನ್ ಸ್ವಾಮಿ ಸಾವಿಗೆ ಉದ್ದೇಶಪೂರ್ವಕ ನಿರ್ಲಕ್ಷ್ಯ ಕಾರಣ: ಅಮೆರಿಕ ಆಯೋಗ ಖಂಡನೆ

ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಸಾವಿಗೆ ಭಾರತ ಸರ್ಕಾರದ ಉದ್ದೇಶ ಪೂರ್ವಕ ನಿರ್ಲಕ್ಷ್ಯವೇ ಕಾರಣ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ(ಯುಎಸ್‌ಸಿಐಆರ್‌ಎಫ್‌) ಆರೋಪಿಸಿದೆ.
Last Updated 8 ಜುಲೈ 2021, 10:37 IST
ಸ್ಟ್ಯಾನ್ ಸ್ವಾಮಿ ಸಾವಿಗೆ ಉದ್ದೇಶಪೂರ್ವಕ ನಿರ್ಲಕ್ಷ್ಯ ಕಾರಣ: ಅಮೆರಿಕ ಆಯೋಗ ಖಂಡನೆ
ADVERTISEMENT

ಸಂಪಾದಕೀಯ Podcast: ಸ್ಟ್ಯಾನ್‌ ಸ್ವಾಮಿ ಸಾವು, ಒಂದು ಅಮಾನವೀಯ ಅಧ್ಯಾಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 7 ಜುಲೈ 2021, 4:05 IST
ಸಂಪಾದಕೀಯ Podcast: ಸ್ಟ್ಯಾನ್‌ ಸ್ವಾಮಿ ಸಾವು, ಒಂದು ಅಮಾನವೀಯ ಅಧ್ಯಾಯ

ಚುನಾವಣೆಗೆ ನಿಲ್ಲುವ ಆಲೋಚನೆ ಇಲ್ಲ: ಚೇತನ್‌

ಪ್ರಜಾವಾಣಿ ಸೆಲೆಬ್ರಿಟಿ ಲೈವ್‌’ ಫೇಸ್‌ಬುಕ್‌ ಸಂದರ್ಶನದಲ್ಲಿ ಚೇತನ್‌ ಹೇಳಿಕೆ
Last Updated 24 ಜೂನ್ 2021, 18:59 IST
ಚುನಾವಣೆಗೆ ನಿಲ್ಲುವ ಆಲೋಚನೆ ಇಲ್ಲ: ಚೇತನ್‌

ವರವರ ರಾವ್ ಆಸ್ಪತ್ರೆಗೆ ದಾಖಲು

ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ವರವರ ರಾವ್‌ ಅವರನ್ನು ಮುಂಬೈನ ಜೆ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾವ್ ಅವರ ಪರ ವಕೀಲರು ಮಂಗಳವಾರ ತಿಳಿಸಿದ್ದಾರೆ.
Last Updated 14 ಜುಲೈ 2020, 13:20 IST
ವರವರ ರಾವ್ ಆಸ್ಪತ್ರೆಗೆ ದಾಖಲು
ADVERTISEMENT
ADVERTISEMENT
ADVERTISEMENT