ಗುರುವಾರ, 3 ಜುಲೈ 2025
×
ADVERTISEMENT

Actor Dhananjaya

ADVERTISEMENT

Kannada Movie: ‘666 ಆಪರೇಷನ್ ಡ್ರೀಮ್ ಥಿಯೇಟರ್’ಗೆ ಸಜ್ಜಾದ ಹೇಮಂತ್‌!

666 Operation Dream Kannada Movie: ‘ಕವಲುದಾರಿ’, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್‌ ಇದೀಗ ನಟ ಡಾಲಿ ಧನಂಜಯ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್‌ ವಿಶೇಷ ಪಾತ್ರದಲ್ಲಿರಲಿದ್ದಾರೆ.
Last Updated 26 ಜೂನ್ 2025, 23:30 IST
Kannada Movie: ‘666 ಆಪರೇಷನ್ ಡ್ರೀಮ್ ಥಿಯೇಟರ್’ಗೆ ಸಜ್ಜಾದ ಹೇಮಂತ್‌!

PHOTOS | ಡಾ.ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್

PHOTOS | ಡಾ.ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್
Last Updated 16 ಫೆಬ್ರುವರಿ 2025, 9:01 IST
PHOTOS | ಡಾ.ಧನ್ಯತಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್
err

ನಟ ಡಾಲಿ ಧನಂಜಯ–ಡಾ.ಧನ್ಯತಾ ಮದುವೆ ಶಾಸ್ತ್ರದ ಫೋಟೊಗಳು

ಮೈಸೂರಿನಲ್ಲಿ ಮದುವೆ
Last Updated 15 ಫೆಬ್ರುವರಿ 2025, 10:52 IST
ನಟ ಡಾಲಿ ಧನಂಜಯ–ಡಾ.ಧನ್ಯತಾ ಮದುವೆ ಶಾಸ್ತ್ರದ ಫೋಟೊಗಳು
err

ಜಾತ್ರೆ, ಉತ್ಸವ ಆಚರಿಸುವುದರಿಂದ ದೇಶದ ಸಂಸ್ಕೃತಿ ಉಳಿಯುತ್ತದೆ: ನಟ ಡಾಲಿ ಧನಂಜಯ್

‘ನಮ್ಮ ಪರಂಪರೆಯ ಸಂಕೇತಗಳಾದ ಹಬ್ಬಗಳು, ಜಾತ್ರೆ, ಉತ್ಸವಗಳನ್ನು ಆಚರಿಸುವುದರಿಂದ ದೇಶದ ಸಂಸ್ಕೃತಿ ಮತ್ತು ಭಾಷೆ ಉಳಿಯುತ್ತದೆ’ ಎಂದು ನಟ ಡಾಲಿ ಧನಂಜಯ್ ಹೇಳಿದರು.
Last Updated 22 ಜನವರಿ 2025, 16:03 IST
ಜಾತ್ರೆ, ಉತ್ಸವ ಆಚರಿಸುವುದರಿಂದ ದೇಶದ ಸಂಸ್ಕೃತಿ ಉಳಿಯುತ್ತದೆ: ನಟ ಡಾಲಿ ಧನಂಜಯ್

‘ಜೀಬ್ರಾ’ವನ್ನೇರಿ ಬಂದ ಧನಂಜಯ!

ನಟ ಧನಂಜಯ ಹಾಗೂ ತೆಲುಗಿನ ಸತ್ಯದೇವ್ ಮುಖ್ಯಭೂಮಿಕೆಯಲ್ಲಿರುವ ‘ಜೀಬ್ರಾ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶಿವರಾಜ್‌ಕುಮಾರ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ.
Last Updated 4 ಅಕ್ಟೋಬರ್ 2024, 0:25 IST
‘ಜೀಬ್ರಾ’ವನ್ನೇರಿ ಬಂದ ಧನಂಜಯ!

Video | ತಾವೂ ಬೆಳೆದು ಹೊಸಬರನ್ನೂ ಬೆಳೆಸುವ ಡಾಲಿ ಧನಂಜಯ

ನಟ ರಾಕ್ಷಸ ಡಾಲಿ ಧನಂಜಯ ಅವರಿಗೆ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಎರಡನೇ ಆವೃತ್ತಿಯಲ್ಲಿ, ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆಗೆ ಮತ್ತು ಹೊಸಬರನ್ನು ಪ್ರೋತ್ಸಾಹಿಸುತ್ತಿರುವ ಅವರ ಕಾರ್ಯವನ್ನು ಮೆಚ್ಚಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 10 ಆಗಸ್ಟ್ 2024, 14:17 IST
Video | ತಾವೂ ಬೆಳೆದು ಹೊಸಬರನ್ನೂ ಬೆಳೆಸುವ ಡಾಲಿ ಧನಂಜಯ

‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಸಿನಿಮಾದಲ್ಲಿ ನಟ ಧನಂಜಯ ನಟಿಸುತ್ತಿದ್ದಾರೆ ಎನ್ನುವ ಸುಳಿವು ಮೊದಲೇ ಸಿಕ್ಕಿತ್ತು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತಾದ ‘ನಾಡಪ್ರಭು ಕೆಂಪೇಗೌಡ’ ಎಂಬ ಸಿನಿಮಾಗೆ ನಾಗಾಭರಣ ಅವರು ಆ್ಯಕ್ಷನ್‌ ಕಟ್‌ ಹೇಳಲಿದ್ದು, ಇದೀಗ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.
Last Updated 21 ಜೂನ್ 2024, 23:30 IST
‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ
ADVERTISEMENT

‘ಕೋಟಿ’ ಒಡೆಯನಾದ ‘ಡಾಲಿ’ ಧನಂಜಯ

‘ಗುರುದೇವ್‌ ಹೊಯ್ಸಳ’ ಸಿನಿಮಾ ಬಳಿಕ ನಟ ‘ಡಾಲಿ’ ಧನಂಜಯ ಹೊಸ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
Last Updated 10 ಏಪ್ರಿಲ್ 2024, 23:30 IST
‘ಕೋಟಿ’ ಒಡೆಯನಾದ ‘ಡಾಲಿ’ ಧನಂಜಯ

Anna From Mexico: ಮೆಕ್ಸಿಕೋಗೆ ಹೊರಟ ಡಾಲಿ!

‘ಬಡವ ರಾಸ್ಕಲ್‌’ ಬಳಗ ಮತ್ತೊಮ್ಮೆ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ನಿರ್ದೇಶಕ ಶಂಕರ್‌ ಗುರು ನಿರ್ದೇಶಿಸಲಿರುವ ಹೊಸ ಸಿನಿಮಾ ‘ಅಣ್ಣ from Mexico’ ಸೆಟ್ಟೇರಿದ್ದು, ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.
Last Updated 18 ಡಿಸೆಂಬರ್ 2023, 23:30 IST
Anna From Mexico: ಮೆಕ್ಸಿಕೋಗೆ ಹೊರಟ ಡಾಲಿ!

ಕೊಡಗಿನ ವಿಪತ್ತಿಗೆ ಮಿಡಿದ ನಟ ಧನಂಜಯ್‌ ಹೃದಯ

ನಟ ಧನಂಜಯ್‌ ತಮ್ಮ ಅಭಿಮಾನಿಗಳಿಂದ ಹಣ ಸಂಗ್ರಹಿಸಿ, ಕೇರಳ– ಕೊಡಗು ಸಂತ್ರಸ್ತರಿಗೆ ನೆರವಾಗಲು ಸ್ಥಾಪಿಸಿರುವ ‘ಡೆಕ್ಕನ್ ಹೆರಾಲ್ಡ್‌– ಪ್ರಜಾವಾಣಿ ರಿಲೀಫ್‌ ಟ್ರಸ್ಟ್‌’ಗೆ ಅದನ್ನು ನೀಡಿದ್ದಾರೆ. ಶುಕ್ರವಾರ ಟ್ರಸ್ಟ್‌ಗೆ ₹ 50,000 ವರ್ಗಾಯಿಸಿದ್ದಾರೆ.
Last Updated 24 ಆಗಸ್ಟ್ 2018, 12:42 IST
ಕೊಡಗಿನ ವಿಪತ್ತಿಗೆ ಮಿಡಿದ ನಟ ಧನಂಜಯ್‌ ಹೃದಯ
ADVERTISEMENT
ADVERTISEMENT
ADVERTISEMENT