ಶುಕ್ರವಾರ, 4 ಜುಲೈ 2025
×
ADVERTISEMENT

Actor Kishore

ADVERTISEMENT

ಕಮಲ್‌ ಹಾಸನ್‌ ಹೇಳಿಕೆಗೆ ಭಾವುಕವಾಗಬೇಕಿಲ್ಲ: ನಟ ಕಿಶೋರ್ ಪ್ರತಿಪಾದನೆ

‘ಕಮಲ್‌ ಹಾಸನ್‌ ತುಂಬಾ ತಿಳಿದಂತಹ ಮನುಷ್ಯ. ಅವರು ಏನೂ ಹೇಳಿದ್ದಾರೆ ಎಂದರೆ ಅದ್ಕೊಂದು ತರ್ಕವಿರಲಿದೆ. ಏನೋ ಅರ್ಥವಿರಬೇಕು. ಅದೇನೆಂಬುದನ್ನು ಕೇಳಿ ತಿಳಿದು ಕೊಳ್ಳಬೇಕು. ಅವರ ಹೇಳಿಕೆಯನ್ನು ಅಷ್ಟೊಂದು ಭಾವುಕವಾಗಿ ನೋಡುವ ಅಗತ್ಯವಿಲ್ಲ’ ಎಂದು ಚಲನಚಿತ್ರ ನಟ ಕಿಶೋರ್ ಹೇಳಿದರು.
Last Updated 31 ಮೇ 2025, 20:50 IST
ಕಮಲ್‌ ಹಾಸನ್‌ ಹೇಳಿಕೆಗೆ ಭಾವುಕವಾಗಬೇಕಿಲ್ಲ: ನಟ ಕಿಶೋರ್ ಪ್ರತಿಪಾದನೆ

ಸಂದರ್ಶನ | ದೊಡ್ಡ ಯಶಸ್ಸು ಬಹಳ ಅಪಾಯಕಾರಿ: ನಟ ಕಿಶೋರ್‌

ನಟ ಕಿಶೋರ್‌ ಅಭಿನಯದ ‘ಅನಾಮಧೇಯ ಅಶೋಕ್‌ ಕುಮಾರ್‌’ ಸಿನಿಮಾ ಇಂದು(ಫೆ.7) ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಹೊಸ ಸಿನಿಮಾ ಹಾಗೂ ಅವರ ಮುಂದಿನ ಯೋಜನೆಗಳ ಬಗ್ಗೆ ಅವರೊಂದಿಗೆ ಮಾತುಕತೆ.
Last Updated 6 ಫೆಬ್ರುವರಿ 2025, 23:30 IST
ಸಂದರ್ಶನ | ದೊಡ್ಡ ಯಶಸ್ಸು ಬಹಳ ಅಪಾಯಕಾರಿ: ನಟ ಕಿಶೋರ್‌

‘ಡ್ರೈವ್‌’ನಲ್ಲಿ ಮಗ್ನರಾಗಿರುವ ಕಿಶೋರ್‌

ರಜಿನಿಕಾಂತ್‌ ಸೇರಿದಂತೆ ಬಹುಭಾಷಾ ಸ್ಟಾರ್‌ಗಳನ್ನು ಹೊಂದಿರುವ ‘ವೆಟ್ಟೈಯನ್‌’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಕನ್ನಡದ ನಟ ಕಿಶೋರ್‌ ಈ ಬಗ್ಗೆ ಮಾತಿಗೆ ಸಿಕ್ಕರು...
Last Updated 4 ಅಕ್ಟೋಬರ್ 2024, 0:05 IST
‘ಡ್ರೈವ್‌’ನಲ್ಲಿ ಮಗ್ನರಾಗಿರುವ ಕಿಶೋರ್‌

ಇದಾವುದು ಹೊಸ ಧರ್ಮ ಸನಾತನ: ನಟ ಕಿಶೋರ್‌ ಕುಮಾರ್‌ ಪ್ರಶ್ನೆ

ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆ ಕಡಿಯಬೇಕು ಎಂದಿರುವ ಅಯೋಧ್ಯೆ ಸ್ವಾಮಿ ವಿರುದ್ಧ ನಟ ಕಿಶೋರ್‌ ಕುಮಾರ್‌ ಕಿಡಿ ಕಾರಿದ್ದಾರೆ.
Last Updated 6 ಸೆಪ್ಟೆಂಬರ್ 2023, 10:31 IST
ಇದಾವುದು ಹೊಸ ಧರ್ಮ ಸನಾತನ: ನಟ ಕಿಶೋರ್‌ ಕುಮಾರ್‌ ಪ್ರಶ್ನೆ

ಮನ್ ಕೀ ಬಾತ್‌ನಲ್ಲಿ ಕಳೆದುಹೋದ ಮಣಿಪುರದ ಬಾತ್: ಮೋದಿ ವಿರುದ್ಧ ನಟ ಕಿಶೋರ್ ಗುಡುಗು

ಮಣಿಪುರದ ಜನಾಂಗೀಯ ಗಲಭೆಗೆ ಸಂಬಂಧಿಸಿದಂತೆ ಬಹುಭಾಷಾ ನಟ ಕಿಶೋರ್‌ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Last Updated 1 ಜುಲೈ 2023, 13:00 IST
ಮನ್ ಕೀ ಬಾತ್‌ನಲ್ಲಿ ಕಳೆದುಹೋದ ಮಣಿಪುರದ ಬಾತ್: ಮೋದಿ ವಿರುದ್ಧ ನಟ ಕಿಶೋರ್ ಗುಡುಗು

Interview | ನಟ ಕಿಶೋರ್ ಅವರ ವಿಶೇಷ ಸಂದರ್ಶನ- ಕಿಶೋರ್‌ ಸ್ಟ್ರೇಟ್ ಹಿಟ್‌, ನಾಳೆ ಬೆಳಿಗ್ಗೆ 10ಕ್ಕೆ ವಿಶೇಷ ಪ್ರೀಮಿಯರ್

Last Updated 28 ಜನವರಿ 2023, 5:12 IST
fallback
ADVERTISEMENT
ADVERTISEMENT
ADVERTISEMENT
ADVERTISEMENT