ಸೋಮವಾರ, 14 ಜುಲೈ 2025
×
ADVERTISEMENT

Actor Pramod Shetty

ADVERTISEMENT

PV Cine Samman-3 | ಸಿನಿ ಸಮ್ಮಾನದ ಕಣದಲ್ಲಿ ಅತ್ಯುತ್ತಮ ನಟರು

Prajavani Cine Samman Awards ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್‌ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
Last Updated 20 ಜೂನ್ 2025, 0:30 IST
PV Cine Samman-3 | ಸಿನಿ ಸಮ್ಮಾನದ ಕಣದಲ್ಲಿ ಅತ್ಯುತ್ತಮ ನಟರು

Jalandhara Movie Review: ಭಿನ್ನ ಕಥೆಯ ಪೇಲವ ನಿರೂಪಣೆ

ಕಾವೇರಿ ನದಿ ತೀರದ ಊರು ಮಧುಮತಿ. ಮಂಡ್ಯ ಭಾಗದ ರೈತಾಪಿ ವರ್ಗವೇ ಹೆಚ್ಚಿರುವ ಊರಲ್ಲಿ, ನದಿಗೆ ಬಿದ್ದು ಸತ್ತವರ ಹೆಣ ಎತ್ತಿಹಾಕಲು ಎರಡು ಬಣಗಳ ನಡುವೆ ಪೈಪೋಟಿ.
Last Updated 29 ನವೆಂಬರ್ 2024, 14:40 IST
Jalandhara Movie Review: ಭಿನ್ನ ಕಥೆಯ ಪೇಲವ ನಿರೂಪಣೆ

ಪ್ರಮೋದ್ ಶೆಟ್ಟಿ ನಟನೆಯ ‘ಜಲಂಧರ‌’ ಚಿತ್ರಕ್ಕೆ ಶರಣ್‌ ಸಾಥ್‌

ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ, ವಿಷ್ಣು ವಿ.ಪ್ರಸನ್ನ ನಿರ್ದೇಶನದ ‘ಜಲಂಧರ’ ಚಿತ್ರದ ‘ಸಂತೆಯ ದಾರಿಯಲ್ಲಿ..’ ಹಾಡನ್ನು ನಟ ಶರಣ್‌ ಇತ್ತೀಚೆಗೆ ಬಿಡುಗಡೆಗೊಳಿಸಿದರು.
Last Updated 12 ನವೆಂಬರ್ 2024, 23:49 IST
ಪ್ರಮೋದ್ ಶೆಟ್ಟಿ ನಟನೆಯ ‘ಜಲಂಧರ‌’ ಚಿತ್ರಕ್ಕೆ ಶರಣ್‌ ಸಾಥ್‌

‘ಜಲಂಧರ’ ಚಿತ್ರದ ಮೊದಲ ಹಾಡು ಬಿಡುಗಡೆ

ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ, ವಿಷ್ಣು ವಿ.ಪ್ರಸನ್ನ ನಿರ್ದೇಶನದ ‘ಜಲಂಧರ’ ಚಿತ್ರದ ‘ಹುಟ್ಟುತ್ತಾ ನಾವು’ ಎಂಬ ಹಾಡಿನ ಲಿರಿಕಲ್ ವೀಡಿಯೊ ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ.
Last Updated 22 ಅಕ್ಟೋಬರ್ 2024, 0:00 IST
‘ಜಲಂಧರ’ ಚಿತ್ರದ ಮೊದಲ ಹಾಡು ಬಿಡುಗಡೆ

ಪ್ರಮೋದ್ ಶೆಟ್ಟಿ ನಾಯಕನಾಗಿರುವ ‘ಲಾಫಿಂಗ್ ಬುದ್ಧ’ ಸಿನಿಮಾದ ಟ್ರೇಲರ್ ಹೇಗಿದೆ?

ನಟ ರಿಷಬ್ ಶೆಟ್ಟಿ ನಿರ್ಮಿಸಿ, ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ‘ಲಾಫಿಂಗ್ ಬುದ್ಧ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 16 ಆಗಸ್ಟ್ 2024, 0:16 IST
ಪ್ರಮೋದ್ ಶೆಟ್ಟಿ ನಾಯಕನಾಗಿರುವ ‘ಲಾಫಿಂಗ್ ಬುದ್ಧ’ ಸಿನಿಮಾದ ಟ್ರೇಲರ್ ಹೇಗಿದೆ?

ಶೀಘ್ರದಲ್ಲೇ ಬರ್ತಾನೆ ‘ಲಾಫಿಂಗ್‌ ಬುದ್ಧ’

ನಟ ರಿಷಬ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ‘ಲಾಫಿಂಗ್ ಬುದ್ಧ’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಜೂನ್‌ನಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.
Last Updated 5 ಏಪ್ರಿಲ್ 2024, 0:30 IST
ಶೀಘ್ರದಲ್ಲೇ ಬರ್ತಾನೆ ‘ಲಾಫಿಂಗ್‌ ಬುದ್ಧ’

ವಿಭಿನ್ನ ಪಾತ್ರಗಳಲ್ಲಿ ಪ್ರಮೋದ್‌ ಶೆಟ್ಟಿ 

ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ನಟ ಪ್ರಮೋದ್‌ ಶೆಟ್ಟಿ, ನಾಯಕನಾಗಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
Last Updated 5 ಸೆಪ್ಟೆಂಬರ್ 2023, 20:29 IST
ವಿಭಿನ್ನ ಪಾತ್ರಗಳಲ್ಲಿ ಪ್ರಮೋದ್‌ ಶೆಟ್ಟಿ 
ADVERTISEMENT

ರಿಷಬ್‌ ಬೈದದ್ದುಒಳ್ಳೆದಾಯ್ತು...

ಗೆಳೆಯನ ಬೈಗುಳ ಕೇಳಿ ಪುನಃ ಸಿನಿಮಾ ನಟನೆ ಆರಂಭಿಸಿದವರು ಪ್ರಮೋದ್ ಶೆಟ್ಟಿ. ಅವರ ಬಣ್ಣದ ಜೀವನದ ಮೇಲೊಂದು ನೋಟ...
Last Updated 22 ಆಗಸ್ಟ್ 2019, 19:30 IST
ರಿಷಬ್‌ ಬೈದದ್ದುಒಳ್ಳೆದಾಯ್ತು...
ADVERTISEMENT
ADVERTISEMENT
ADVERTISEMENT