ಬುಧವಾರ, 3 ಡಿಸೆಂಬರ್ 2025
×
ADVERTISEMENT

Actor upendra

ADVERTISEMENT

ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್

Aishwarya Rangarajan Wedding: ಕನ್ನಡದ ಜನಪ್ರಿಯ ಗಾಯಕಿ ಐಶ್ವರ್ಯ ರಂಗರಾಜನ್ ಅವರು ತಮ್ಮ ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸರಿಗಮಪ ಮೂಲಕ ಖ್ಯಾತಿ ಪಡೆದ ಈ ಗಾಯಕಿ ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ.
Last Updated 5 ನವೆಂಬರ್ 2025, 5:49 IST
ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್
err

45 ಚಿತ್ರದ ‘Afro ಟಪಾಂಗ್’ಗೆ ಹೆಜ್ಜೆ ಹಾಕಿದ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ

Kannada Movie Song: ಅರ್ಜುನ್ ಜನ್ಯ ರಚಿಸಿರುವ '45' ಚಿತ್ರದ ‘Afro ಟಾಪಾಂಗ್’ ಹಾಡಿಗೆ ಶಿವರಾಜ್‌ಕುಮಾರ್‌, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಹೆಜ್ಜೆ ಹಾಕಿದ್ದಾರೆ ಎಂದು ಆನಂದ್ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
Last Updated 29 ಅಕ್ಟೋಬರ್ 2025, 9:16 IST
45 ಚಿತ್ರದ ‘Afro ಟಪಾಂಗ್’ಗೆ ಹೆಜ್ಜೆ ಹಾಕಿದ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ

ನಟ ಉಪೇಂದ್ರ ದಂಪತಿ ಮೊಬೈಲ್‌ ಹ್ಯಾಕ್‌: ಎಚ್ಚರಿಕೆ ಸಂದೇಶದಲ್ಲಿ ಏನಿದೆ?

Cyber Fraud Alert: ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ ಅನ್ನು ವಂಚಕರು ಹ್ಯಾಕ್ ಮಾಡಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿದೆ.
Last Updated 15 ಸೆಪ್ಟೆಂಬರ್ 2025, 6:46 IST
ನಟ ಉಪೇಂದ್ರ ದಂಪತಿ ಮೊಬೈಲ್‌ ಹ್ಯಾಕ್‌: ಎಚ್ಚರಿಕೆ ಸಂದೇಶದಲ್ಲಿ ಏನಿದೆ?

ಮೈತ್ರಿ ಮೂವಿ ಮೇಕರ್ಸ್ ಹೊಸ ಸಿನಿಮಾದಲ್ಲಿ ರಾಮ್‌ ಪೋತಿನೇನಿ ಅಣ್ಣನಾಗಿ ಉಪೇಂದ್ರ

ರಾಮ್ ಪೋತಿನೇನಿ ಅವರ 22ನೇ ಸಿನಿಮಾವಿದು. ಸದ್ಯ ‘RAPO22’ ಎಂಬ ಶೀರ್ಷಿಕೆಯಿದೆ. ಇದರಲ್ಲಿ ಉಪೇಂದ್ರ ಸೂರ್ಯ ಕುಮಾರ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರತಂಡ ಉಪೇಂದ್ರ ಪಾತ್ರ ಪರಿಚಯಿಸುವ ಪೋಸ್ಟರ್‌ ಬಿಡುಗಡೆ ಮಾಡಿದೆ.
Last Updated 13 ಮೇ 2025, 15:41 IST
ಮೈತ್ರಿ ಮೂವಿ ಮೇಕರ್ಸ್ ಹೊಸ ಸಿನಿಮಾದಲ್ಲಿ ರಾಮ್‌ ಪೋತಿನೇನಿ ಅಣ್ಣನಾಗಿ ಉಪೇಂದ್ರ

ಕುಂಭಾಶಿ ದೇವಸ್ಥಾನಕ್ಕೆ ನಟ ಉಪೇಂದ್ರ ಭೇಟಿ

ಕುಂದಾಪುರ ತಾಲ್ಲೂಕಿನ ಕುಂಭಾಶಿ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಚಲನಚಿತ್ರ ನಟ ಉಪೇಂದ್ರ ಅವರು ದೇವರ ದರ್ಶನ ಪಡೆದು, ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
Last Updated 29 ಡಿಸೆಂಬರ್ 2024, 14:00 IST
ಕುಂಭಾಶಿ ದೇವಸ್ಥಾನಕ್ಕೆ ನಟ ಉಪೇಂದ್ರ ಭೇಟಿ

ತೆಲುಗು ನಟ ಅಲ್ಲು ಅರ್ಜುನ್‌ ಭೇಟಿಯಾದ ಉಪೇಂದ್ರ

ನಟ ಉಪೇಂದ್ರ ಹಾಗೂ ಚಿತ್ರ ನಿರ್ಮಾಪಕ ಲಹರಿ ವೇಲು ಅವರು ಇಂದು (ಶನಿವಾರ) ತೆಲುಗು ನಟ ಅಲ್ಲು ಅರ್ಜುನ್‌ ಅವರನ್ನು ಭೇಟಿಯಾಗಿದ್ದಾರೆ.
Last Updated 14 ಡಿಸೆಂಬರ್ 2024, 9:14 IST
ತೆಲುಗು ನಟ ಅಲ್ಲು ಅರ್ಜುನ್‌ ಭೇಟಿಯಾದ ಉಪೇಂದ್ರ

Video | ಅಮೀರ್ ಖಾನ್ ಭೇಟಿಯಾದ ಉಪೇಂದ್ರ: UI ಚಿತ್ರಕ್ಕೆ ಶುಭ ಕೋರಿದ ಬಾಲಿವುಡ್ ನಟ

ಚಂದನವನದ ನಟ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಯುಐ (UI) ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಾಲಿವುಡ್‌ ನಟ ಅಮೀರ್ ಖಾನ್‌, ಚಿತ್ರ ಖಂಡಿತವಾಗಿಯೂ ಯಶಸ್ಸು ಕಾಣಲಿದೆ ಎಂದು ಶುಭಹಾರೈಸಿದ್ದಾರೆ.
Last Updated 12 ಡಿಸೆಂಬರ್ 2024, 2:28 IST
Video | ಅಮೀರ್ ಖಾನ್ ಭೇಟಿಯಾದ ಉಪೇಂದ್ರ: UI ಚಿತ್ರಕ್ಕೆ ಶುಭ ಕೋರಿದ ಬಾಲಿವುಡ್ ನಟ
ADVERTISEMENT

ಉಪೇಂದ್ರ ‘ಯುಐ’ ಚಿತ್ರದ ವಾರ್ನರ್ ಬಿಡುಗಡೆ: ಇದು 2040ರ ಕರಾಳ ಲೋಕ!

ಯುಐ ಚಿತ್ರದ ವಾರ್ನರ್ ಸದ್ಯ ಯುಟ್ಯೂಬ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿದೆ.
Last Updated 2 ಡಿಸೆಂಬರ್ 2024, 10:01 IST
ಉಪೇಂದ್ರ ‘ಯುಐ’ ಚಿತ್ರದ ವಾರ್ನರ್ ಬಿಡುಗಡೆ: ಇದು 2040ರ ಕರಾಳ ಲೋಕ!

Upendra Birthday: 56ನೇ ಜನ್ಮದಿನದ ಸಂಭ್ರಮದಲ್ಲಿ ನಟ, ನಿರ್ದೇಶಕ ಉಪೇಂದ್ರ

ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ’ರಿಯಲ್‌ ಸ್ಟಾರ್‌’ ಎಂದು ಖ್ಯಾತಿಯಾಗಿರುವ ಉಪೇಂದ್ರ ಅವರಿಗೆ ಇಂದು 56 ನೇ ಹುಟ್ಟುಹಬ್ಬದ ಸಂಭ್ರಮ.
Last Updated 18 ಸೆಪ್ಟೆಂಬರ್ 2024, 3:42 IST
Upendra Birthday: 56ನೇ ಜನ್ಮದಿನದ ಸಂಭ್ರಮದಲ್ಲಿ ನಟ, ನಿರ್ದೇಶಕ ಉಪೇಂದ್ರ

ಬೆಳ್ಳುಳ್ಳಿ ಕಬಾಬ್.. ಹೆಂಗ್‌ ಪುಂಗ್‌ ಲೀ.. UI ಚಿತ್ರದ ‘ಟ್ರೋಲ್ ಸಾಂಗ್’ ಬಿಡುಗಡೆ

ಹಲವು ವರ್ಷಗಳ ನಂತರ ನಿರ್ದೇಶನಕ್ಕಿಳಿದಿರುವ ನಟ ಉಪೇಂದ್ರ, ವಿಭಿನ್ನ ಕಥಾಹಂದರದ ಚಿತ್ರವನ್ನು ತೆರೆ ಮೇಲೆ ತರಲು ತಯಾರಾಗಿದ್ದಾರೆ. ಚಿತ್ರ ಶಿರ್ಷೀಕೆ ಮೂಲಕವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಉಪೇಂದ್ರ, ಈಗ ‘ಯುಐ‘ ಚಿತ್ರ ಮೊದಲ ಹಾಡಾದ ‘ಟ್ರೋಲ್ ಸಾಂಗ್‌’ ಅನ್ನು ಬಿಡುಗಡೆ ಮಾಡಿದ್ದಾರೆ.
Last Updated 7 ಮಾರ್ಚ್ 2024, 6:59 IST
ಬೆಳ್ಳುಳ್ಳಿ ಕಬಾಬ್.. ಹೆಂಗ್‌ ಪುಂಗ್‌ ಲೀ.. UI ಚಿತ್ರದ ‘ಟ್ರೋಲ್ ಸಾಂಗ್’ ಬಿಡುಗಡೆ
ADVERTISEMENT
ADVERTISEMENT
ADVERTISEMENT